ಶುಕ್ರವಾರ, 31 ಅಕ್ಟೋಬರ್ 2025
×
ADVERTISEMENT

Maharashtra Assembly Elections

ADVERTISEMENT

ಮೋದಿ ಪ್ರಧಾನಿಯಾದದ್ದು, ಫಡಣವಿಸ್ ಸಿಎಂ ಆದದ್ದು ಮತಗಳ್ಳತನದಿಂದ: ಕಾಂಗ್ರೆಸ್

Election Fraud Claim: ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಾಲ್, 2024ರ ಚುನಾವಣೆಗಳಲ್ಲಿ ಮೋದಿ ಮತ್ತು ಫಡಣವಿಸ್ ಗೆಲುವಿಗೆ ಮತಗಳ್ಳತನವೇ ಕಾರಣ ಎಂದು ಆರೋಪಿಸಿದ್ದಾರೆ; ಚುನಾವಣಾ ಆಯೋಗದ ನಿಷ್ಕ್ರಿಯತೆಗೂ ಕಿಡಿಕಾರಿದ್ದಾರೆ.
Last Updated 20 ಅಕ್ಟೋಬರ್ 2025, 7:43 IST
ಮೋದಿ ಪ್ರಧಾನಿಯಾದದ್ದು, ಫಡಣವಿಸ್ ಸಿಎಂ ಆದದ್ದು ಮತಗಳ್ಳತನದಿಂದ: ಕಾಂಗ್ರೆಸ್

ವಿಶ್ಲೇಷಣೆ | ಚುನಾವಣಾ ಫಲಿತಾಂಶ ಕದಿಯುವುದು ಹೇಗೆ?

ಮ್ಯಾಚ್‌ ಫಿಕ್ಸಿಂಗ್‌ ಚುನಾವಣೆಯು ಯಾವುದೇ ಪ್ರಜಾಪ್ರಭುತ್ವಕ್ಕೆ ಉಣಿಸುವ ವಿಷ
Last Updated 6 ಜೂನ್ 2025, 23:30 IST
ವಿಶ್ಲೇಷಣೆ | ಚುನಾವಣಾ ಫಲಿತಾಂಶ ಕದಿಯುವುದು ಹೇಗೆ?

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮುನ್ನ 39 ಲಕ್ಷ ‘ಮತದಾರರ’ ಸೇರ್ಪಡೆ: ರಾಹುಲ್‌

ಮತದಾರರ ಪಟ್ಟಿಯಲ್ಲಿ ಮಹಾ ಅಕ್ರಮ: ಆರೋಪ
Last Updated 7 ಫೆಬ್ರುವರಿ 2025, 18:57 IST
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮುನ್ನ 39 ಲಕ್ಷ ‘ಮತದಾರರ’ ಸೇರ್ಪಡೆ: ರಾಹುಲ್‌

ಭುಜಬಲ್ ಅವರನ್ನು ಸಚಿವ ಸಂಪುಟದಿಂದ ಹೊರಗಿಟ್ಟದ್ದು NCPಯ ಆಂತರಿಕ ವಿಚಾರ: ಶಿವಸೇನಾ

ಛಗನ್‌ ಭುಜಬಲ್‌ ಅವರನ್ನು ಮಹಾರಾಷ್ಟ್ರ ಸಚಿವ ಸಂಪುಟದಿಂದ ಹೊರಗಿಟ್ಟಿರುವುದು ಎನ್‌ಸಿಪಿಯ ಆಂತರಿಕ ವಿಚಾರ ಎಂದು ಮಹಾರಾಷ್ಟ್ರ ಸಚಿವ ಹಾಗೂ ಶಿವಸೇನಾ ನಾಯಕ ಭರತ್‌ ಗೊಗವಾಲೆ ಭಾನುವಾರ ಹೇಳಿದ್ದಾರೆ.
Last Updated 30 ಡಿಸೆಂಬರ್ 2024, 5:08 IST
ಭುಜಬಲ್ ಅವರನ್ನು ಸಚಿವ ಸಂಪುಟದಿಂದ ಹೊರಗಿಟ್ಟದ್ದು NCPಯ ಆಂತರಿಕ ವಿಚಾರ: ಶಿವಸೇನಾ

1,440 ವಿವಿಪ್ಯಾಟ್ ಪರಿಶೀಲನೆ: ಇವಿಎಂಗೆ ತಾಳೆಯಾಗಿವೆ; ಕಿರಣ್ ಕುಲಕರ್ಣಿ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಳಸಿದ್ದ ಎಲ್ಲ 1,440 ವಿವಿಪ್ಯಾಟ್‌ಗಳನ್ನು ಪರಿಶೀಲಿಸಲಾಗಿದ್ದು, ಇವಿಎಂಗಳ ಮತ ಎಣಿಕೆಗೆ ಅವು ಸಂಪೂರ್ಣ ತಾಳೆಯಾಗಿವೆ ಎಂದು ಮಹಾರಾಷ್ಟ್ರದ ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ ಕಿರಣ್ ಕುಲಕರ್ಣಿ ತಿಳಿಸಿದ್ದಾರೆ.
Last Updated 11 ಡಿಸೆಂಬರ್ 2024, 16:07 IST
1,440 ವಿವಿಪ್ಯಾಟ್ ಪರಿಶೀಲನೆ: ಇವಿಎಂಗೆ ತಾಳೆಯಾಗಿವೆ; ಕಿರಣ್ ಕುಲಕರ್ಣಿ

Maharashtra Politics: ಡಿಸೆಂಬರ್‌ 14ಕ್ಕೆ ‘ಮಹಾ’ ಸಂಪುಟ ವಿಸ್ತರಣೆ?

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ನೇತೃತ್ವದ ಸರ್ಕಾರದ ಸಂಪುಟ ವಿಸ್ತರಣೆಯು ಡಿಸೆಂಬರ್‌ 14ರಂದು ನಡೆಯುವ ಸಾಧ್ಯತೆ ಇದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಬುಧವಾರ ತಿಳಿಸಿದರು.
Last Updated 11 ಡಿಸೆಂಬರ್ 2024, 13:49 IST
Maharashtra Politics: ಡಿಸೆಂಬರ್‌ 14ಕ್ಕೆ ‘ಮಹಾ’ ಸಂಪುಟ ವಿಸ್ತರಣೆ?

‘ವೋಟ್‌ ಜಿಹಾದ್’ ಪದ ಬಳಕೆ ಬಗ್ಗೆ ಪರಿಶೀಲನೆ: ಡಾ.ಕಿರಣ್‌ ಕುಲಕರ್ಣಿ

ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ಕೆಲವು ರಾಜಕೀಯ ಪಕ್ಷಗಳು ಬಳಸಿದ್ದ ವಿವಾದಾತ್ಮಕ ಪದ ‘ವೋಟ್‌– ಜಿಹಾದ್‌’ ಬಗ್ಗೆ ಚುನಾವಣಾ ಆಯೋಗವು ಸಮಗ್ರ ಪರಿಶೀಲನೆ ನಡೆಸುತ್ತಿದೆ ಎಂದು ಮಹಾರಾಷ್ಟ್ರ ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ ಡಾ.ಕಿರಣ್‌ ಕುಲಕರ್ಣಿ ಬುಧವಾರ ತಿಳಿಸಿದರು.
Last Updated 11 ಡಿಸೆಂಬರ್ 2024, 12:51 IST
‘ವೋಟ್‌ ಜಿಹಾದ್’ ಪದ ಬಳಕೆ ಬಗ್ಗೆ ಪರಿಶೀಲನೆ: ಡಾ.ಕಿರಣ್‌ ಕುಲಕರ್ಣಿ
ADVERTISEMENT

EVM ಬಗ್ಗೆ ಅನುಮಾನ: ಮತಪತ್ರ ಬಳಸಲು ನಿರ್ಣಯ ಅಂಗೀಕರಿಸಿದ ಗ್ರಾಮಸ್ಥರು!

ಮುಂಬರುವ ಚುನಾವಣೆಗಳಲ್ಲಿ ಮತಪತ್ರಗಳನ್ನು ಬಳಸುವ ನಿರ್ಣಯವನ್ನು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕೋಲೆವಾಡಿ ಗ್ರಾಮಸಭೆ ಮಂಗಳವಾರ ಅಂಗೀಕರಿಸಿದೆ. ಇದರೊಂದಿಗೆ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ವಿರುದ್ಧ ನಿರ್ಣಯವನ್ನು ಅಂಗೀಕರಿಸಿದ ರಾಜ್ಯದ ಎರಡನೇ ಗ್ರಾಮ ಇದಾಗಿದೆ.
Last Updated 10 ಡಿಸೆಂಬರ್ 2024, 11:04 IST
EVM ಬಗ್ಗೆ ಅನುಮಾನ: ಮತಪತ್ರ ಬಳಸಲು ನಿರ್ಣಯ ಅಂಗೀಕರಿಸಿದ ಗ್ರಾಮಸ್ಥರು!

Maharashtra Elections | EVM ದೂಷಿಸಿದ ಬಿಜೆಪಿಯ ಮಾಜಿ ಮಿತ್ರಪಕ್ಷ ಆರ್‌ಎಸ್‌ಪಿ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶವು ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬಗ್ಗೆ ಅನುಮಾನ ಹುಟ್ಟುಹಾಕಿದೆ ಎಂದು ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟದ ಮಾಜಿ ಮಿತ್ರಪಕ್ಷವಾದ ರಾಷ್ಟ್ರೀಯ ಸಮಾಜ ಪಕ್ಷ (ಆರ್‌ಎಸ್‌ಪಿ) ಆರೋಪಿಸಿದೆ.
Last Updated 30 ನವೆಂಬರ್ 2024, 11:17 IST
Maharashtra Elections | EVM ದೂಷಿಸಿದ ಬಿಜೆಪಿಯ ಮಾಜಿ ಮಿತ್ರಪಕ್ಷ ಆರ್‌ಎಸ್‌ಪಿ

‘ಮಹಾ’ ಸರ್ಕಾರ ರಚನೆ ಇನ್ನಷ್ಟು ವಿಳಂಬ: ವೀಕ್ಷಕರ ನಿರೀಕ್ಷೆಯಲ್ಲಿ ಬಿಜೆಪಿ ಮುಖಂಡರು

‘ಮಹಾಯುತಿ’ ಸಭೆ ಭಾನುವಾರ ನಡೆಯುವ ಸಾಧ್ಯತೆ
Last Updated 29 ನವೆಂಬರ್ 2024, 16:18 IST
‘ಮಹಾ’ ಸರ್ಕಾರ ರಚನೆ ಇನ್ನಷ್ಟು ವಿಳಂಬ: ವೀಕ್ಷಕರ ನಿರೀಕ್ಷೆಯಲ್ಲಿ ಬಿಜೆಪಿ ಮುಖಂಡರು
ADVERTISEMENT
ADVERTISEMENT
ADVERTISEMENT