ಫ್ರಾನ್ಸ್: ಏರ್‌ಶೋಗೆ ಅಭ್ಯಾಸ ನಡೆಸುವ ವೇಳೆ ಆಗಸದಲ್ಲಿ ಡಿಕ್ಕಿಯಾದ ಜೆಟ್ ವಿಮಾನಗಳು
ಫ್ರಾನ್ಸ್ ಏರ್ ಶೋಗೆ ಪೂರ್ವಾಭ್ಯಾಸ ನಡೆಸುವ ವೇಳೆ ಫ್ರೆಂಚ್ ವಾಯು ಸೇನೆಯ ಎರಡು ಜೆಟ್ ವಿಮಾನಗಳು ಆಕಾಶದಲ್ಲಿ ಡಿಕ್ಕಿ ಹೊಡೆದುಕೊಂಡ ಘಟನೆ ಫ್ರಾನ್ಸ್‌ನ ವಾಯ ನೆಲೆಯಲ್ಲಿ ನಡೆದಿದೆ.Last Updated 26 ಮಾರ್ಚ್ 2025, 10:23 IST