ಶುಕ್ರವಾರ, 4 ಜುಲೈ 2025
×
ADVERTISEMENT

Jitan Ram Manjhi

ADVERTISEMENT

ರಾಷ್ಟ್ರಗೀತೆ ವಿವಾದ |ನಿತೀಶ್ ಕುಮಾರ್ ತಪ್ಪೇನಿಲ್ಲ ಎಂದ ಕೇಂದ್ರ ಸಚಿವ ಜಿತನ್ ರಾಮ್

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಷ್ಟ್ರಗೀತೆಗೆ ಅಗೌರವ ತೋರಿದ್ದಾರೆ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ, ನಿತೀಶ್‌ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
Last Updated 23 ಮಾರ್ಚ್ 2025, 2:09 IST
ರಾಷ್ಟ್ರಗೀತೆ ವಿವಾದ |ನಿತೀಶ್ ಕುಮಾರ್ ತಪ್ಪೇನಿಲ್ಲ ಎಂದ ಕೇಂದ್ರ ಸಚಿವ ಜಿತನ್ ರಾಮ್

ವಿವಾದಿತ ‘ರಾಮಚರಿತ ಮಾನಸ’ ಕುರಿತು ಜಿತನ್ ರಾಂ ಮಾಂಝಿ ಹೇಳಿಕೆ

ಪಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಂ ಮಾಂಝಿ ಅವರು ಶುಕ್ರವಾರ ವಿವಾದಿತ ‘ರಾಮಚರಿತ ಮಾನಸ’ ಮಹಾಕಾವ್ಯ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
Last Updated 17 ಮಾರ್ಚ್ 2023, 15:41 IST
ವಿವಾದಿತ ‘ರಾಮಚರಿತ ಮಾನಸ’ ಕುರಿತು ಜಿತನ್ ರಾಂ ಮಾಂಝಿ ಹೇಳಿಕೆ

ಕಾಶ್ಮೀರದ ಹತ್ಯೆಗಳಿಗೆ ‘ಕಾಶ್ಮೀರ್‌ ಫೈಲ್ಸ್‌’ ಚಿತ್ರ ಕಾರಣ: ಬಿಹಾರ ಮಾಜಿ ಸಿಎಂ

'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಕಾರಣದಿಂದಾಗಿ ಕಾಶ್ಮೀರದಲ್ಲಿ ಉದ್ದೇಶಪೂರ್ವಕ ಹತ್ಯೆಗಳು ನಡೆಯುತ್ತಿವೆ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್‌ ರಾಮ್‌ ಮಾಂಜಿ ಹೇಳಿದ್ದಾರೆ.
Last Updated 3 ಜೂನ್ 2022, 10:39 IST
ಕಾಶ್ಮೀರದ ಹತ್ಯೆಗಳಿಗೆ ‘ಕಾಶ್ಮೀರ್‌ ಫೈಲ್ಸ್‌’ ಚಿತ್ರ ಕಾರಣ: ಬಿಹಾರ ಮಾಜಿ ಸಿಎಂ

ಬಿಹಾರ: ವಿಧಾನಸಭೆ ಸ್ಪೀಕರ್‌ ಆಗಿ ಮಾಂಝಿ ಆಯ್ಕೆ ಸಂಭವ

ಎನ್‌ಡಿಎದ ಉನ್ನತ ಮೂಲಗಳು ’ಪ್ರಜಾವಾಣಿ‘ಗೆ ಇದನ್ನು ದೃಢಪಡಿಸಿವೆ. ಈ ಬಗ್ಗೆ ದೀಪಾವಳಿ ಬಳಿಕ ಎನ್‌ಡಿಎ ಸಭೆಯಲ್ಲಿ ನಿರ್ಧಾರವಾಗಿ ಅಧಿಕೃತ ಪ್ರಕಟಣೆ ಹೊರ ಬೀಳುವ ಸಾಧ್ಯತೆ ಇದೆ.
Last Updated 13 ನವೆಂಬರ್ 2020, 6:14 IST
ಬಿಹಾರ: ವಿಧಾನಸಭೆ ಸ್ಪೀಕರ್‌ ಆಗಿ ಮಾಂಝಿ ಆಯ್ಕೆ ಸಂಭವ

ಬಿಹಾರ ರಾಜಕೀಯ: ಜೀತನ್ ರಾಮ್ ಮಾಂಝಿ ಪಕ್ಷ ಎನ್‌ಡಿಎ ಜತೆ ವಿಲೀನ

ನಾಳೆ ಅಧಿಕೃತವಾಗಿ ಘೋಷಣೆ
Last Updated 2 ಸೆಪ್ಟೆಂಬರ್ 2020, 10:50 IST
ಬಿಹಾರ ರಾಜಕೀಯ: ಜೀತನ್ ರಾಮ್ ಮಾಂಝಿ ಪಕ್ಷ ಎನ್‌ಡಿಎ ಜತೆ ವಿಲೀನ

ಬಿಹಾರ ಚುನಾವಣೆಗೂ ಮುನ್ನ ಹಲವು ನಾಯಕರ ನಿಷ್ಠೆ ಬದಲಾವಣೆ: ಯಾರಿಂದ ಯಾರಿಗೆ ಲಾಭ?

ಬಿಹಾರ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಾಗಲೇ ಅಲ್ಲಿ ರಾಜಕೀಯದ ಮರು ಹೊಂದಾಣಿಕೆ ಜೋರಾಗಿ ನಡೆಯುತ್ತಿದೆ.
Last Updated 21 ಆಗಸ್ಟ್ 2020, 10:42 IST
ಬಿಹಾರ ಚುನಾವಣೆಗೂ ಮುನ್ನ ಹಲವು ನಾಯಕರ ನಿಷ್ಠೆ ಬದಲಾವಣೆ: ಯಾರಿಂದ ಯಾರಿಗೆ ಲಾಭ?

ಬಿಹಾರ ಚುನಾವಣೆ| ಮೈತ್ರಿ ತೊರೆದು ಮಹಾಘಟಬಂಧನಕ್ಕೆ ಆಘಾತ ನೀಡಿದ ಮಾಂಝಿ

ಬಿಹಾರ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಉಳಿದಿರುವಾಗಲೇ ಮಾಜಿ ಮುಖ್ಯಮಂತ್ರಿ ಜಿತನ್‌ ರಾಮ್‌ ಮಾಂಝಿ ಅವರ ಹಿಂದೂಸ್ತಾನಿ ಅವಾಮ್‌ ಮೋರ್ಚಾ (ಎಚ್‌ಎಎಮ್‌) ಮಹಾಘಟಬಂಧನ ತೊರೆದಿದೆ. ಈ ಮೂಲಕ ಬಿಹಾರದಲ್ಲಿ ವಿರೋಧ ಪಕ್ಷಗಳ ಕೂಟಕ್ಕೆ ಆರಂಭಿಕ ಆಘಾತ ಎದುರಾಗಿದೆ.
Last Updated 20 ಆಗಸ್ಟ್ 2020, 13:36 IST
ಬಿಹಾರ ಚುನಾವಣೆ| ಮೈತ್ರಿ ತೊರೆದು ಮಹಾಘಟಬಂಧನಕ್ಕೆ ಆಘಾತ ನೀಡಿದ ಮಾಂಝಿ
ADVERTISEMENT

ಅಮ್ಮ ಮಗನಿಗೆ ಮುತ್ತು ಕೊಟ್ಟರೆ ಅದನ್ನು ಸೆಕ್ಸ್ ಎಂದು ಹೇಳುತ್ತಾರಾ? :ಮಾಂಝಿ

ಒಬ್ಬ ಸಹೋದರ, ಸಹೋದರಿಯನ್ನು ಭೇಟಿ ಮಾಡಿದಾಗ ಅವರು ಮುತ್ತು ಕೊಡುತ್ತಾರೆ.ಇದನ್ನು ಸೆಕ್ಸ್ ಅಂತಾರೆಯೇ? ಅಮ್ಮ ಮಗನಿಗೆ ಮುತ್ತು ಕೊಡುತ್ತಾಳೆ, ಮಗ ಅಮ್ಮನಿಗೆ ಮುತ್ತುಕೊಡುತ್ತಾನೆ. ಹಾಗಾದರೆ ಅದನ್ನುಸೆಕ್ಸ್ ಎಂದು ಹೇಳಲಾಗುವುದೇ?.
Last Updated 28 ಜುಲೈ 2019, 14:58 IST
ಅಮ್ಮ ಮಗನಿಗೆ ಮುತ್ತು ಕೊಟ್ಟರೆ ಅದನ್ನು ಸೆಕ್ಸ್ ಎಂದು ಹೇಳುತ್ತಾರಾ? :ಮಾಂಝಿ
ADVERTISEMENT
ADVERTISEMENT
ADVERTISEMENT