ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

JMB

ADVERTISEMENT

ಮಧ್ಯ ಪ್ರದೇಶ: ಬಾಂಗ್ಲಾದ ಜೆಎಂಬಿ ಸಂಘಟನೆಯ ನಾಲ್ವರು ಶಂಕಿತ ಉಗ್ರರ ಬಂಧನ

ಮಧ್ಯ ಪ್ರದೇಶದ ರಾಜಧಾನಿ ಭೋಪಾಲದಲ್ಲಿ ಬಾಂಗ್ಲಾದೇಶದ ಮೂಲದ ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ (ಜೆಎಂಬಿ) ಉಗ್ರ ಸಂಘಟನೆಗೆ ಸೇರಿದ ಶಂಕಿತ ನಾಲ್ವರು ಉಗ್ರರನ್ನು ಭಾನುವಾರ ಬಂಧಿಸಲಾಗಿದೆ.
Last Updated 13 ಮಾರ್ಚ್ 2022, 16:05 IST
ಮಧ್ಯ ಪ್ರದೇಶ: ಬಾಂಗ್ಲಾದ ಜೆಎಂಬಿ ಸಂಘಟನೆಯ ನಾಲ್ವರು ಶಂಕಿತ ಉಗ್ರರ ಬಂಧನ

ಕೋಲ್ಕತ್ತ: ಬಾಂಗ್ಲಾದೇಶದ ಜೆಎಂಬಿಯ ಶಂಕಿತ ಉಗ್ರನ ಬಂಧನ

ಜಮಾತ್‌–ಉಲ್‌–ಮುಜಾಹಿದೀನ್‌ ಬಾಂಗ್ಲಾದೇಶ (ಜೆಎಂಬಿ) ಸಂಘಟನೆಯ ಶಂಕಿತ ಉಗ್ರನನ್ನು ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
Last Updated 3 ನವೆಂಬರ್ 2021, 6:27 IST
ಕೋಲ್ಕತ್ತ: ಬಾಂಗ್ಲಾದೇಶದ ಜೆಎಂಬಿಯ ಶಂಕಿತ ಉಗ್ರನ ಬಂಧನ

ಮತ್ತೊಬ್ಬ ಜಮಾತ್‌–ಉಲ್‌–ಮುಜಾಹಿದೀನ್‌ ಉಗ್ರನ ಬಂಧನ

ಕೋಲ್ಕತ್ತ ಸಮೀಪದ ಬರಾಸತ್‌ನಲ್ಲಿ ಗುರುವಾರ ಜಮಾತ್‌–ಉಲ್‌–ಮುಜಾಹಿದೀನ್‌ ಬಾಂಗ್ಲಾದೇಶ್‌ (ಜೆಎಂಬಿ) ಸಂಘಟನೆಗೆ ಸೇರಿದ ಇನ್ನೊಬ್ಬ ಭಯೋತ್ಪಾದಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.‌
Last Updated 15 ಜುಲೈ 2021, 8:03 IST
ಮತ್ತೊಬ್ಬ  ಜಮಾತ್‌–ಉಲ್‌–ಮುಜಾಹಿದೀನ್‌ ಉಗ್ರನ ಬಂಧನ

‘ಜಿಹಾದಿ’ ಪ್ರಚಾರಕ್ಕೆ ಸಿದ್ಧತೆ ನಡೆಸಿದ್ದ ಜೆಎಂಬಿ: ಉಗ್ರರ ಡೈರಿಗಳಿಂದ ಬಹಿರಂಗ

ಬೆಂಗಳೂರಿನಲ್ಲಿ ವಶಪಡಿಸಿಕೊಳ್ಳಲಾದ ಡೈರಿಗಳಿಂದ ಆಘಾತಕಾರಿ ಮಾಹಿತಿ
Last Updated 21 ಫೆಬ್ರುವರಿ 2020, 2:41 IST
‘ಜಿಹಾದಿ’ ಪ್ರಚಾರಕ್ಕೆ ಸಿದ್ಧತೆ ನಡೆಸಿದ್ದ ಜೆಎಂಬಿ: ಉಗ್ರರ ಡೈರಿಗಳಿಂದ ಬಹಿರಂಗ

ಬೆಂಗಳೂರಲ್ಲಿ ನೆಲೆಯೂರಲು 'ಜೆಎಂಬಿ' ಯತ್ನ ‌

ಅನೇಕ ಕಡೆಗಳಲ್ಲಿ ಬಾಂಬ್‌ ಸ್ಫೋಟಿಸಲು ಸಂಚು– ರಾಷ್ಟ್ರೀಯ ತನಿಖಾ ಸಂಸ್ಥೆಯ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖ
Last Updated 18 ಫೆಬ್ರುವರಿ 2020, 21:10 IST
ಬೆಂಗಳೂರಲ್ಲಿ ನೆಲೆಯೂರಲು 'ಜೆಎಂಬಿ' ಯತ್ನ ‌

ಬೆಂಗಳೂರು ಸೀಮಿತವಾಗಿ ಎಟಿಎಸ್: ಬೊಮ್ಮಾಯಿ

ಪೊಲೀಸ್‌ ಅಧಿಕಾರಿಗಳ ಜೊತೆ ಗೃಹ ಸಚಿವರ ಸಭೆ
Last Updated 15 ಅಕ್ಟೋಬರ್ 2019, 20:07 IST
ಬೆಂಗಳೂರು ಸೀಮಿತವಾಗಿ ಎಟಿಎಸ್: ಬೊಮ್ಮಾಯಿ

ಬೆಂಗಳೂರು ಉಗ್ರರ ನೆಲೆ: ದಕ್ಷಿಣ ಭಾರತದಲ್ಲಿ ಚಟುವಟಿಕೆ ವಿಸ್ತರಿಸಲು ಸಂಚು

ಜಮಾತ್‌ ಉಲ್‌ ಮುಜಾಹಿದೀನ್‌ ಬಾಂಗ್ಲಾದೇಶ (ಜೆಎಂಬಿ) ಉಗ್ರಗಾಮಿ ಸಂಘಟನೆಯು ತನ್ನ ಜಾಲವನ್ನು ವಿಸ್ತರಿಸಿಕೊಳ್ಳಲು ಬೆಂಗಳೂರು ನಗರವನ್ನು ಬಳಸಿಕೊಳ್ಳುತ್ತಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಎನ್‌ಐಎ ಅಧಿಕಾರಿಗಳು ನೀಡಿದ್ದಾರೆ
Last Updated 14 ಅಕ್ಟೋಬರ್ 2019, 20:39 IST
ಬೆಂಗಳೂರು ಉಗ್ರರ ನೆಲೆ: ದಕ್ಷಿಣ ಭಾರತದಲ್ಲಿ ಚಟುವಟಿಕೆ ವಿಸ್ತರಿಸಲು ಸಂಚು
ADVERTISEMENT

‘ಕರ್ನಾಟಕದಲ್ಲಿ ಹೆಚ್ಚುತ್ತಿದೆ ಬಾಂಗ್ಲಾ ಉಗ್ರ ಸಂಘಟನೆಯ ಪ್ರಭಾವ’

ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ಜೆಎಂಬಿ ಸಂಘಟನೆಯ ಚಟುವಟಿಕೆಗಳನ್ನು ಗುರುತಿಸಲಾಗಿದೆ ಎಂದು ವೈ.ಸಿ.ಮೋದಿ ಹೇಳಿದರು.
Last Updated 14 ಅಕ್ಟೋಬರ್ 2019, 6:45 IST
‘ಕರ್ನಾಟಕದಲ್ಲಿ ಹೆಚ್ಚುತ್ತಿದೆ ಬಾಂಗ್ಲಾ ಉಗ್ರ ಸಂಘಟನೆಯ ಪ್ರಭಾವ’

‘ಜೆಎಂಬಿ’ ಉಗ್ರ ಸಂಘಟನೆಗೆ ನಿಷೇಧ

‘ಜಮಾತ್‌–ಉಲ್‌– ಮುಜಾಹಿದ್ದೀನ್‌ ಬಾಂಗ್ಲಾದೇಶ (ಜೆಎಂಬಿ)’ ಸಂಘಟನೆಯನ್ನು ಕೇಂದ್ರ ಸರ್ಕಾರ ಶುಕ್ರವಾರ ನಿಷೇಧಿಸಿದೆ.
Last Updated 24 ಮೇ 2019, 19:56 IST
fallback
ADVERTISEMENT
ADVERTISEMENT
ADVERTISEMENT