ಗುರುವಾರ, 3 ಜುಲೈ 2025
×
ADVERTISEMENT

Journalists Arrest

ADVERTISEMENT

ಭಯೋತ್ಪಾದನೆ ಆರೋಪ: ಪಾಕ್‌ನಲ್ಲಿ ಪತ್ರಕರ್ತನ ಬಂಧನ

‘ಪಂಜಾಬಿ ಅಧಿಕಾರಿಗಳ ಹತ್ಯೆ ಕಾನೂನುಬದ್ಧ’ ಎಂದು ಪೋಸ್ಟ್‌ ಮಾಡಿದ್ದ ಪತ್ರಕರ್ತನನ್ನು ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಪೊಲೀಸರು ಬಂಧಿಸಿದ್ದಾರೆ.
Last Updated 27 ಜನವರಿ 2025, 13:10 IST
ಭಯೋತ್ಪಾದನೆ ಆರೋಪ: ಪಾಕ್‌ನಲ್ಲಿ ಪತ್ರಕರ್ತನ ಬಂಧನ

2006ರ ದೋಣಿ ದುರಂತ ಸ್ಮರಿಸಿ ಪೋಸ್ಟ್‌, ಕಾಶ್ಮೀರ ಪತ್ರಕರ್ತನ ಮೇಲೆ ಎಫ್‌ಐಆರ್‌

ಜಮ್ಮು ಮತ್ತು ಕಾಶ್ಮೀರದಲ್ಲಿ 15 ವರ್ಷಗಳ ಹಿಂದಿನ ದೋಣಿ ದುರಂತದಲ್ಲಿಸಾವಿಗೀಡಾದ 20 ಮಕ್ಕಳ ಕುರಿತು ಪೋಸ್ಟ್‌ ಹಾಕಿದ್ದ ಯುವಕನ ವಿರುದ್ಧ ಶಾಂತಿ ಕದಡಿದ, ಭೀತಿ ಸೃಷ್ಟಿಸಿದ ಮತ್ತು ದಂಗೆಗೆ ಪ್ರೇರಣೆ ನೀಡಿದ ಆರೋಪದಲ್ಲಿ ದೂರು ದಾಖಲಿಸಲಾಗಿದೆ.
Last Updated 8 ಜೂನ್ 2021, 11:18 IST
2006ರ ದೋಣಿ ದುರಂತ ಸ್ಮರಿಸಿ ಪೋಸ್ಟ್‌, ಕಾಶ್ಮೀರ ಪತ್ರಕರ್ತನ ಮೇಲೆ ಎಫ್‌ಐಆರ್‌

ದೆಹಲಿ ಪೊಲೀಸರು ಬಂಧಿಸಿದ್ದ ಪತ್ರಕರ್ತ ಪುನಿಯಾ ಬಿಡುಗಡೆ

ಸಿಂಘು ಗಡಿಯಲ್ಲಿ ರೈತರ ಪ್ರತಿಭಟನೆಯನ್ನು ವರದಿ ಮಾಡಲು ಹೋಗಿ, ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಹವ್ಯಾಸಿ ಪತ್ರಕರ್ತ ಮನ್‌ದೀಪ್‌ ಪುನಿಯಾ ಅವರಿಗೆ ನ್ಯಾಯಾಲಯದಿಂದ ಮಂಗಳವಾರ ಜಾಮೀನು ದೊರಕಿದ್ದು, ಅವರು ಬುಧವಾರ ಬಿಡುಗಡೆಯಾಗಿದ್ದಾರೆ.
Last Updated 4 ಫೆಬ್ರುವರಿ 2021, 11:33 IST
ದೆಹಲಿ ಪೊಲೀಸರು ಬಂಧಿಸಿದ್ದ ಪತ್ರಕರ್ತ ಪುನಿಯಾ ಬಿಡುಗಡೆ

ಸುಲಿಗೆ ಪ್ರಕರಣ; ಮಾಜಿ ಪತ್ರಕರ್ತರ ಬಂಧನ

ಕಿರಣ್‌, ಜಗನ್ನಾಥಗೌಡ ವಿರುದ್ಧ ₹25 ಲಕ್ಷ ವಂಚನೆ ಆರೋಪ
Last Updated 7 ಮೇ 2019, 20:15 IST
ಸುಲಿಗೆ ಪ್ರಕರಣ; ಮಾಜಿ ಪತ್ರಕರ್ತರ ಬಂಧನ

ವೈದ್ಯರಿಗೆ ಬ್ಲ್ಯಾಕ್‌ಮೇಲ್‌: ನಾಲ್ವರು ಪತ್ರಕರ್ತರ ಬಂಧನ

ವರದಿಗಾರರಿಂದ ಜೀವ ಬೆದರಿಕೆ, ಸುಲಿಗೆ ಪ್ರಕರಣ
Last Updated 27 ಮಾರ್ಚ್ 2019, 14:34 IST
ವೈದ್ಯರಿಗೆ ಬ್ಲ್ಯಾಕ್‌ಮೇಲ್‌: ನಾಲ್ವರು ಪತ್ರಕರ್ತರ ಬಂಧನ
ADVERTISEMENT
ADVERTISEMENT
ADVERTISEMENT
ADVERTISEMENT