ಹಾಥರಸ್ ಕಾಲ್ತುಳಿತ: ಸ್ಥಳೀಯರು, ಸಾಕ್ಷಿಗಳನ್ನು ಭೇಟಿಯಾದ ನ್ಯಾಯಾಂಗ ತನಿಖಾ ಸಮಿತಿ
ಹಾಥರಸ್ ಕಾಲ್ತುಳಿತ ಪ್ರಕರಣದ ತನಿಖೆ ನಡೆಸುತ್ತಿರುವ ಉತ್ತರ ಪ್ರದೇಶ ಸರ್ಕಾರದ ತನಿಖಾ ಸಮಿತಿಯು ಇಂದು (ಭಾನುವಾರ) ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಥಳೀಯರು ಸೇರಿದಂತೆ ಸಾಕ್ಷಿಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ.Last Updated 7 ಜುಲೈ 2024, 10:23 IST