‘ಮಂಡೂಕ’ಗಳಿಗೂ ಕಳ್ಳರ ಕಾಟ! ಗೋವಾದಲ್ಲಿ ‘ಜಂಪಿಂಗ್ ಚಿಕನ್’ಗೆ ಭಾರಿ ಬೇಡಿಕೆ
ಜಿಲ್ಲೆಯಲ್ಲಿ ಮಳೆ ಬೀಳುತ್ತಿದ್ದಂತೆ ಕಾಣಸಿಗುವ ಕಪ್ಪೆಗಳಿಗೂ ಇದೀಗ ಕಳ್ಳರ ಭಯ ಶುರುವಾಗಿದೆ. ಹಣಕ್ಕಾಗಿ ನೆರೆ ರಾಜ್ಯ ಗೋವಾಕ್ಕೆ ಕಪ್ಪೆಗಳನ್ನು ಸಾಗಿಸುವ ಜಾಲ ಜಿಲ್ಲೆಯಲ್ಲಿರುವುದು ವನ್ಯಜೀವಿ ಪ್ರೇಮಿಗಳಲ್ಲಿ ಕಳವಳ ಉಂಟುಮಾಡಿದೆ.Last Updated 22 ಜೂನ್ 2019, 20:00 IST