ಉಲ್ಬಣಿಸಿದ ದೆಹಲಿ ವಾಯುಮಾಲಿನ್ಯ: CJI ಅಸ್ವಸ್ಥ; ವರ್ಚುವಲ್‌ನಲ್ಲೇ SC ಕಲಾಪ!
Supreme Court Virtual Hearing: ದೆಹಲಿಯಲ್ಲಿ ವಾಯು ಮಾಲಿನ್ಯ ಉಲ್ಭಣಿಸಿದ್ದು, ಸುಪ್ರೀಂ ಕೋರ್ಟ್‌ನ ಕಲಾಪವನ್ನು ವರ್ಚುವಲ್ ವೇದಿಕೆಯಲ್ಲೇ ನಡೆಸುವ ಸಾಧ್ಯತೆಯನ್ನು ಪರಿಗಣಿಸುತ್ತಿರುವುದಾಗಿ CJI ಸೂರ್ಯ ಕಾಂತ್ ತಿಳಿಸಿದ್ದಾರೆ.Last Updated 26 ನವೆಂಬರ್ 2025, 11:42 IST