HDK ಕಾಲು ಹಿಡಿದು ರಾಜಕೀಯ ಪುನರ್ಜನ್ಮ ಪಡೆದ ನರೇಂದ್ರಸ್ವಾಮಿ: ಕೆ.ಅನ್ನದಾನಿ ಟೀಕೆ
ಜೆಡಿಎಸ್ ಪಕ್ಷದವರನ್ನು ಮುಠ್ಠಾಳರೆಂದು ಹೇಳಿರುವ ಮಿಸ್ಟರ್ ನರೇಂದ್ರಸ್ವಾಮಿ ಅವರೇ ನಮ್ಮ ನಾಯಕರಾದ ಎಚ್.ಡಿ. ಕುಮಾರಸ್ವಾಮಿ ಅವರ ಕಾಲು ಹಿಡಿದು ರಾಜಕೀಯ ಪುನರ್ಜನ್ಮ ಪಡೆದದ್ದು ಮರೆತು ಅಸಂವಿಧಾನಿಕ ಪದ ಬಳಕೆ ಮಾಡಿರುವ ನಿಮ್ಮನ್ನು ಮಳವಳ್ಳಿಯ ಪ್ರತಿ ಗ್ರಾಮದಲ್ಲಿಯೂ ಪ್ರಶ್ನೆ ಮಾಡುತ್ತೇವೆ’...Last Updated 20 ಆಗಸ್ಟ್ 2024, 13:15 IST