ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

K S Eshwarappa

ADVERTISEMENT

ಬಿಜೆಪಿಗೆ ಸೀಟು ನಷ್ಟ ಆಗಿರುವುದು ನಾಚಿಕೆಗೇಡು: ಈಶ್ವರಪ್ಪ

ರಾಜ್ಯದಲ್ಲಿ ಆದ ಹಿನ್ನಡೆಗೆ ಹಿಂದುಳಿದ ವರ್ಗಗಳ ಕಡೆಗಣನೆಯೇ ಕಾರಣ; ಈಶ್ವರಪ್ಪ
Last Updated 6 ಜೂನ್ 2024, 16:12 IST
ಬಿಜೆಪಿಗೆ ಸೀಟು ನಷ್ಟ ಆಗಿರುವುದು ನಾಚಿಕೆಗೇಡು: ಈಶ್ವರಪ್ಪ

ರಾಯಣ್ಣ ಬ್ರಿಗೇಡ್ ಫಲಿತಾಂಶದ ನಂತರ ತೀರ್ಮಾನ: ಈಶ್ವರಪ್ಪ

ಹಿಂದುಳಿದ, ದಲಿತರು ಸೇರಿದಂತೆ ವಿವಿಧ ಸಮಾಜಗಳ ಸಾಮಾಜಿಕ ನ್ಯಾಯಕ್ಕಾಗಿ ರಾಯಣ್ಣ ಬ್ರಿಗೇಡ್ ಪುನರ್ ಸಂಘಟನೆ ಮಾಡಲು ಹಲವರು ಸಲಹೆ ನೀಡಿದ್ದಾರೆ. ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಈ ಬಗ್ಗೆ ನಿರ್ಧರಿಸಲಾಗುವುದು ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.
Last Updated 26 ಮೇ 2024, 19:41 IST
ರಾಯಣ್ಣ ಬ್ರಿಗೇಡ್ ಫಲಿತಾಂಶದ ನಂತರ ತೀರ್ಮಾನ: ಈಶ್ವರಪ್ಪ

ಪರಿಷತ್‌ ಚುನಾವಣೆ | ರಘುಪತಿ ಭಟ್‌ಗೆ ರಾಷ್ಟ್ರಭಕ್ತರ ಬಳಗದ ಬೆಂಬಲ: ಈಶ್ವರಪ್ಪ

ವಿಧಾನಪರಿಷತ್‌ಗೆ ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಸಿಗದೇ ಪಕ್ಷೇತರ ಅಭ್ಯರ್ಥಿ ಆಗಿ ಸ್ಪರ್ಧಿಸಿರುವ ರಘುಪತಿ ಭಟ್ ಅವರಿಗೆ ರಾಷ್ಟ್ರಭಕ್ತರ ಬಳಗದಿಂದ ಬೆಂಬಲಿಸುತ್ತಿದ್ದೇವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
Last Updated 21 ಮೇ 2024, 15:53 IST
ಪರಿಷತ್‌ ಚುನಾವಣೆ | ರಘುಪತಿ ಭಟ್‌ಗೆ ರಾಷ್ಟ್ರಭಕ್ತರ ಬಳಗದ ಬೆಂಬಲ: ಈಶ್ವರಪ್ಪ

ರಾಷ್ಟ್ರಭಕ್ತ ಮುಸ್ಲಿಂರನ್ನು ಗೌರವಿಸುತ್ತೇನೆ: ಕೆ.ಎಸ್‍ ಈಶ್ವರಪ್ಪ

‘ನಾನು ಹಿಂದೂವಾದಿಯಾದರು ಕೂಡ ರಾಷ್ಟ್ರಭಕ್ತ ಮುಸ್ಲಿಮರನ್ನು ಗೌರವಿಸುತ್ತೇನೆ. ಕ್ರೈಸ್ತ, ಮುಸ್ಲಿಂ, ಹಿಂದೂ ಎಲ್ಲರೂ ಅಣ್ಣತಮ್ಮಂದಿರಂತೆ. ಆದರೆ ರಾಷ್ಟ್ರ ದ್ರೋಹಿಗಳು, ಅತ್ಯಾಚಾರಿಗಳು, ಭಯೋತ್ಪಾದಕ ಮುಸ್ಲಿಮರನ್ನು ದ್ವೇಷಿಸುತ್ತೇನೆ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್‍ ಈಶ್ವರಪ್ಪ ಗುಡುಗಿದರು.
Last Updated 29 ಏಪ್ರಿಲ್ 2024, 16:09 IST
ರಾಷ್ಟ್ರಭಕ್ತ ಮುಸ್ಲಿಂರನ್ನು ಗೌರವಿಸುತ್ತೇನೆ: ಕೆ.ಎಸ್‍ ಈಶ್ವರಪ್ಪ

ಇಂದೇ ಚುನಾವಣೆ ನಡೆದರೂ ಗೆಲ್ಲುವ: ಈಶ್ವರಪ್ಪ

ಕ್ಷೇತ್ರದಲ್ಲಿ ನಾನು ಯಾವುದೇ ಊರಿಗೆ ಹೋದರೂ ಜನರು ನಿರೀಕ್ಷೆ ಮೀರಿ ಬೆಂಬಲ ಕೊಡುತ್ತಿದ್ದಾರೆ. ಇವತ್ತೇ ಚುನಾವಣೆ ನಡೆದರೂ ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವುದು ಖಚಿತ‘ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್‌.ಈಶ್ವರಪ್ಪ ಹೇಳಿದರು.
Last Updated 25 ಏಪ್ರಿಲ್ 2024, 15:37 IST
ಇಂದೇ ಚುನಾವಣೆ ನಡೆದರೂ ಗೆಲ್ಲುವ: ಈಶ್ವರಪ್ಪ

ಯಡಿಯೂರಪ್ಪ ಕುಟುಂಬ ರಾಜಕಾರಣದ ಬಗ್ಗೆ ಮೋದಿಗೆ ಏನೂ ಅನ್ನಿಸುವುದಿಲ್ಲವೇ?: ಈಶ್ವರಪ್ಪ

ಕಾಂಗ್ರೆಸ್‌ನ ಸೋನಿಯಾ ಗಾಂಧಿ ಅವರ ಕುಟುಂಬ ರಾಜಕಾರಣ ವಿರೋಧಿಸುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಚುನಾವಣಾ ಪ್ರಚಾರ ಸಂದರ್ಭದಲ್ಲಿ ತಮ್ಮ ಪಕ್ಕದಲ್ಲಿಯೇ ಕುಳಿತ ಯಡಿಯೂರಪ್ಪ ಕುಟುಂಬ ರಾಜಕಾರಣದ ಬಗ್ಗೆ ಏನೂ ಅನ್ನಿಸುವುದಿಲ್ಲವೇ
Last Updated 25 ಏಪ್ರಿಲ್ 2024, 15:26 IST
ಯಡಿಯೂರಪ್ಪ ಕುಟುಂಬ ರಾಜಕಾರಣದ ಬಗ್ಗೆ ಮೋದಿಗೆ ಏನೂ ಅನ್ನಿಸುವುದಿಲ್ಲವೇ?: ಈಶ್ವರಪ್ಪ

ವಿಜಯೇಂದ್ರ ಎಳಸು, ಅಪ್ಪನ ಮಾತು ಕೇಳಿ ನನ್ನನ್ನು ಉಚ್ಚಾಟನೆ ಮಾಡಿದ್ದಾರೆ: ಈಶ್ವರಪ್ಪ

ಅಪ್ಪ-ಮಕ್ಕಳ ಕುತಂತ್ರದಿಂದ ನನ್ನನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ‌‌.‌ ಆದರೆ ಇದು ತಾತ್ಕಾಲಿಕ. ಲೋಕಸಭೆ ಚುನಾವಣೆಯಲ್ಲಿ ಗೆದ್ದು ಮತ್ತೆ ಬಿಜೆಪಿ ಸೇರುತ್ತೇನೆ' ಎಂದು ಶಿವಮೊಗ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಶಪಥ ಮಾಡಿದರು.
Last Updated 23 ಏಪ್ರಿಲ್ 2024, 11:06 IST
ವಿಜಯೇಂದ್ರ ಎಳಸು, ಅಪ್ಪನ ಮಾತು ಕೇಳಿ ನನ್ನನ್ನು ಉಚ್ಚಾಟನೆ ಮಾಡಿದ್ದಾರೆ: ಈಶ್ವರಪ್ಪ
ADVERTISEMENT

ಅಪ್ಪ ಮಕ್ಕಳ ಕುತಂತ್ರದಿಂದ ಬಿಜೆಪಿಯಿಂದ ಉಚ್ಛಾಟನೆ: ಕೆ.ಎಸ್. ಈಶ್ವರಪ್ಪ ಆಕ್ರೋಶ

ಲೋಕಸಭೆ ಚುನಾವಣೆಯಲ್ಲಿ ಗೆದ್ದು ಮತ್ತೆ ಬಿಜೆಪಿ ಸೇರುತ್ತೇನೆ' ಎಂದು ಶಿವಮೊಗ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಶಪಥ ಮಾಡಿದರು.
Last Updated 23 ಏಪ್ರಿಲ್ 2024, 7:14 IST
ಅಪ್ಪ ಮಕ್ಕಳ ಕುತಂತ್ರದಿಂದ ಬಿಜೆಪಿಯಿಂದ ಉಚ್ಛಾಟನೆ:  ಕೆ.ಎಸ್. ಈಶ್ವರಪ್ಪ ಆಕ್ರೋಶ

ನೇಹಾ ಕೊಲೆ ಪ್ರಕರಣ | ಕಣ್ಣೊರೆಸುವ ತಂತ್ರ ಬೇಡ, ಸಿಬಿಐಗೆ ಒಪ್ಪಿಸಿ: ಈಶ್ವರಪ್ಪ

ಇಡೀ ದೇಶ ವಿದ್ಯಾರ್ಥಿನಿ ನೇಹಾ ಕೊಲೆಯನ್ನು ಖಂಡಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸುಮ್ಮನಿದ್ದರೆ ರಾಜ್ಯ ಸರ್ಕಾರ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಣ್ಣೊರೆಸುವ ತಂತ್ರವಾಗಿ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿದ್ದಾರೆ-ಕೆ.ಎಸ್‌. ಈಶ್ವರಪ್ಪ ಆರೋಪ.
Last Updated 22 ಏಪ್ರಿಲ್ 2024, 13:18 IST
ನೇಹಾ ಕೊಲೆ ಪ್ರಕರಣ | ಕಣ್ಣೊರೆಸುವ ತಂತ್ರ ಬೇಡ, ಸಿಬಿಐಗೆ ಒಪ್ಪಿಸಿ: ಈಶ್ವರಪ್ಪ

ಆರಗ ಜ್ಞಾನೇಂದ್ರ ಕುರುಡ: ಈಶ್ವರಪ್ಪ

ಶಿವಮೊಗ್ಗ ಜಿಲ್ಲೆಯಲ್ಲಿ ಶೇ 40ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ನಮ್ಮ ಜೊತೆಗೆ ಇದ್ದಾರೆ. ಹಿಂದುತ್ವಕ್ಕೆ ಜಯವಾಗಲಿ ಎಂಬ ಕಾರ್ಯಕರ್ತರ ಸಾಲು ಬೂತ್‌ ಮಟ್ಟದಲ್ಲಿದೆ. ಅದನ್ನು ನೋಡಲಾಗದ ಆರಗ ಜ್ಞಾನೇಂದ್ರ ಕುರುಡ. ಆತನಿಗೆ ಕಿವುಡು ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.‌ ಈಶ್ವರಪ್ಪ ಕುಟುಕಿದರು.
Last Updated 20 ಏಪ್ರಿಲ್ 2024, 16:26 IST
ಆರಗ ಜ್ಞಾನೇಂದ್ರ ಕುರುಡ: ಈಶ್ವರಪ್ಪ
ADVERTISEMENT
ADVERTISEMENT
ADVERTISEMENT