ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kaarni

ADVERTISEMENT

ಮೂಕಿಯಾದ ‘ದುನಿಯಾ’ ರಶ್ಮಿ: ‘ಕಾರ್ನಿ’ಯ ಕತ್ತಲೆಯಾಟದ ಕಥಾನಕ

ಅದು ಕಗ್ಗತ್ತಲ ರಾತ್ರಿ. ಅದೊಂದು ಒಂಟಿ ಬಂಗಲೆ. ‘ಕಾರ್ನಿ’ ಹೆಸರಿನ ಕಾದಂಬರಿಯ ಎರಡನೇ ಭಾಗ ಬರೆಯಲು ತನು ಅಲ್ಲಿಗೆ ಬರುತ್ತಾಳೆ (ದುನಿಯಾ ರಶ್ಮಿ). ಆಕೆ ಮೂಕಿ. ಆ ಬಂಗಲೆಯ ಬಳಿಗೆ ಕೈಯಲ್ಲಿ ಚಾಕು ಹಿಡಿದ ಮುಸುಕುಧಾರಿಯೊಬ್ಬ ಬರುತ್ತಾನೆ. ಈತ ಕೂಡ ಮಾತನಾಡುವುದಿಲ್ಲ. ಒಳಗೆ ನುಸುಳಿ ಆಕೆಯನ್ನು ಕೊಲ್ಲುವುದೇ ಅವನ ಮೂಲ ಉದ್ದೇಶ. ಅದಕ್ಕಾಗಿ ಬಂಗಲೆಯ ಹೊರಗೆ ಸುತ್ತುತ್ತಾನೆ. ಬಾಗಿಲು ಭದ್ರಪಡಿಸಿದ್ದರಿಂದ ಒಳಗೆ ನುಗ್ಗಲು ಆತನಿಗೆ ಸಾಧ್ಯವಾಗುವುದಿಲ್ಲ. ಇನ್ನೊಂದೆಡೆ ಅವನಿಂದ ತಪ್ಪಿಸಿಕೊಳ್ಳಲು ಆಕೆಯದ್ದು ಬಂಗಲೆಯೊಳಗೆ ಹರಸಾಹಸ. ಈ ಇಬ್ಬರ ನಡುವಿನ ಕತ್ತಲೆಯಾಟದಲ್ಲಿ ಕಥೆ ಹುಡುಕಲು ನೋಡುಗರು ಚಡಪಡಿಸುತ್ತಾರೆ
Last Updated 14 ಸೆಪ್ಟೆಂಬರ್ 2018, 10:38 IST
ಮೂಕಿಯಾದ ‘ದುನಿಯಾ’ ರಶ್ಮಿ: ‘ಕಾರ್ನಿ’ಯ ಕತ್ತಲೆಯಾಟದ ಕಥಾನಕ

‘ಕಾರ್ನಿ'ಯ ಡಾರ್ಕ್‌ ಥ್ರಿಲ್ಲರ್‌ ಕಥಾನಕ

‘ಕಾರ್ನಿ’ ಎಂದರೆ ದುರ್ಗಾದೇವಿಯ ಕೈಯಲ್ಲಿರುವ ಅಸ್ತ್ರದ ಹೆಸರು. ಇದೇ ಹೆಸರಿನಡಿ ಈಗ ಚಿತ್ರವೊಂದು ಬಿಡುಗಡೆಗೆ ಸಿದ್ಧವಾಗಿದೆ. ವಿನೋದ್‌ ಕುಮಾರ್ ಈ ಚಿತ್ರದ ನಿರ್ದೇಶಕ. ತೊಂಬತ್ತರ ದಶಕದಲ್ಲಿ ದಿನೇಶ್‌ಬಾಬು ‘ಇದು ಸಾಧ್ಯ’ ಎಂಬ ಡಾರ್ಕ್‌ ಥ್ರಿಲ್ಲರ್‌ ಚಿತ್ರ ನಿರ್ದೇಶಿಸಿದ್ದರು. ‘ಕಾರ್ನಿ’ಗೂ ಈ ಚಿತ್ರವೇ ಪ್ರೇರಣೆಯಂತೆ. ಚಿತ್ರದ ಮೊದಲ ಪ್ರತಿ ಸಿದ್ಧವಾಗಿದ್ದು, ಈ ತಿಂಗಳಾಂತ್ಯಕ್ಕೆ ತೆರೆಗೆ ಬರಲು ಚಿತ್ರತಂಡ ಸಿದ್ಧತೆ ನಡೆಸಿದೆ
Last Updated 10 ಸೆಪ್ಟೆಂಬರ್ 2018, 9:16 IST
‘ಕಾರ್ನಿ'ಯ ಡಾರ್ಕ್‌ ಥ್ರಿಲ್ಲರ್‌ ಕಥಾನಕ
ADVERTISEMENT
ADVERTISEMENT
ADVERTISEMENT
ADVERTISEMENT