ಬುಧವಾರ, 18 ಫೆಬ್ರುವರಿ 2026
×
ADVERTISEMENT

Kanakagiri Assembly constituency

ADVERTISEMENT

ಆದಾಪುರ ಸರ್ಕಾರಿ ಶಾಲೆಗೆ ಸಚಿವ ಶಿವರಾಜ ತಂಗಡಗಿ ತಾಯಿಯಿಂದ 1 ಎಕರೆ ಭೂ ದಾನ

Education Development: ತಾಲ್ಲೂಕಿನ ಆದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ನೆರವಾಗಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ತಾಯಿ ಹುಲಿಗೆಮ್ಮ‌ ಸಂಗಪ್ಪ ಅವರು ಒಂದು ಎಕರೆ ಭೂಮಿ ದಾನ ನೀಡಿದ್ದಾರೆ.
Last Updated 2 ಫೆಬ್ರುವರಿ 2026, 14:33 IST
ಆದಾಪುರ ಸರ್ಕಾರಿ ಶಾಲೆಗೆ ಸಚಿವ ಶಿವರಾಜ ತಂಗಡಗಿ ತಾಯಿಯಿಂದ 1 ಎಕರೆ ಭೂ ದಾನ

ಕನಕಗಿರಿ: ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆಸಿ ಪರಾರಿಯಾದ ಕಳ್ಳ

police vehicle ವಾಹನವನ್ನು ಕಳ್ಳತನ ಮಾಡಿಕೊಂಡು ತಾಲ್ಲೂಕಿನ ಹುಲಿಹೈದರ ಮಾರ್ಗವಾಗಿ ತಾವರಗೇರಾ ಕಡೆಗೆ ಹೊರಟಿದ್ದ ವಾಹನ ಚಾಲಕನು 112 ಪೊಲೀಸ್ ತುರ್ತು ವಾಹನಕ್ಕೆ ಡಿಕ್ಕಿ ಹೊಡೆದು ವಾಹನ ಸಹಿತ ಪರಾರಿಯಾದ ಘಟನೆ ಜ.12ರಂದು ಹುಲಿಹೈದರ ಹೊರವಲಯದಲ್ಲಿ ನಡೆದಿದೆ.
Last Updated 18 ಜನವರಿ 2026, 14:35 IST
ಕನಕಗಿರಿ: ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆಸಿ ಪರಾರಿಯಾದ ಕಳ್ಳ

ಕನಕಗಿರಿ ಪಟ್ಟಣ ಪಂಚಾಯಿತಿ ಚುನಾವಣೆ:ಅಧ್ಯಕ್ಷ ಸ್ಥಾನಕ್ಕೆ ತನುಶ್ರೀ ಅವಿರೋಧ ಆಯ್ಕೆ?

ರಾತ್ರಿ ತನಕ ಸಚಿವರ ಸಮ್ಮುಖದಲ್ಲಿ ಸಭೆ 
Last Updated 17 ಜನವರಿ 2026, 6:49 IST
ಕನಕಗಿರಿ ಪಟ್ಟಣ ಪಂಚಾಯಿತಿ ಚುನಾವಣೆ:ಅಧ್ಯಕ್ಷ ಸ್ಥಾನಕ್ಕೆ ತನುಶ್ರೀ ಅವಿರೋಧ ಆಯ್ಕೆ?

ಕನಕಗಿರಿ| ಕ್ಷೇತ್ರಕ್ಕೆ ಸುವರ್ಣ ಮಹೋತ್ಸವ: ನೀರಾವರಿ ‌ಮರೀಚಿಕೆ

Development Debate: 50 ವರ್ಷ ಸಂಚರಿಸಿರುವ ಕನಕಗಿರಿ ಕ್ಷೇತ್ರದಲ್ಲಿ ಇನ್ನೂ ನೀರಾವರಿ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯಿರುವ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾರಿ ಯೋಜನೆಗಳು ಅಪೂರ್ಣವೆಂದು ದೂರಿದ್ದಾರೆ.
Last Updated 9 ನವೆಂಬರ್ 2025, 6:48 IST
ಕನಕಗಿರಿ| ಕ್ಷೇತ್ರಕ್ಕೆ ಸುವರ್ಣ ಮಹೋತ್ಸವ: ನೀರಾವರಿ ‌ಮರೀಚಿಕೆ

ಎಸ್ಟಿಗೆ ಮೇಲ್ವರ್ಗದವರ ಸೇರ್ಪಡೆಗೆ ವಿರೋಧ

ಮೇಲ್ವರ್ಗದ ಅನ್ಯ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ದೂರಿ ಸಮಾಜದವರು ಗುರುವಾರ ಪ್ರತಿಭಟನೆ ನಡೆಸಿದರು.
Last Updated 26 ಸೆಪ್ಟೆಂಬರ್ 2025, 6:59 IST
ಎಸ್ಟಿಗೆ ಮೇಲ್ವರ್ಗದವರ ಸೇರ್ಪಡೆಗೆ ವಿರೋಧ

ಕನಕಗಿರಿ | ಹಾಲುಗಂಬ ಉತ್ಸವ ಕಣ್ತುಂಬಿಕೊಂಡ ಜನ

Traditional Festival: ಕನಕಗಿರಿಯ ಐತಿಹಾಸಿಕ ಕನಕಾಚಲಪತಿ ದೇವಸ್ಥಾನದ ಮುಂದೆ ನಡೆದ ಹಾಲುಗಂಬ ಉತ್ಸವದಲ್ಲಿ ಗೊಲ್ಲ ಸಮುದಾಯದವರು ಹಾಲು, ಮೊಸರು, ತುಪ್ಪ ಸಮರ್ಪಣೆ ಮಾಡಿ ಕಂಬ ಏರಲು ಹರಸಾಹಸ ಮಾಡಿದ ದೃಶ್ಯ ಜನರ ಮನಸೆಳೆದಿತು.
Last Updated 17 ಸೆಪ್ಟೆಂಬರ್ 2025, 4:59 IST
ಕನಕಗಿರಿ | ಹಾಲುಗಂಬ ಉತ್ಸವ ಕಣ್ತುಂಬಿಕೊಂಡ ಜನ

ಕನಕಗಿರಿ: ಶಾಲೆಗೆ ₹ 1 ಲಕ್ಷ ದೇಣಿಗೆ ನೀಡಿದ ನಿವೃತ್ತ ಶಿಕ್ಷಕ

Teacher Philanthropy: ಕನಕಗಿರಿ ತಾಲ್ಲೂಕಿನ ಹುಲಿಹೈದರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಾಂತಾರಾಮ ಜೋಗಳೇಕರ್ ಅವರು ಶುಕ್ರವಾರ ಶಾಲೆಗೆ ₹1 ಲಕ್ಷ ದೇಣಿಗೆ ನೀಡಿದರು.
Last Updated 6 ಸೆಪ್ಟೆಂಬರ್ 2025, 23:30 IST
ಕನಕಗಿರಿ: ಶಾಲೆಗೆ ₹ 1 ಲಕ್ಷ ದೇಣಿಗೆ ನೀಡಿದ ನಿವೃತ್ತ ಶಿಕ್ಷಕ
ADVERTISEMENT

ಕನಕಗಿರಿ: ರುದ್ರಸ್ವಾಮಿಗಳ ಕೊಡುಗೆ ಅಪಾರ

Kanakagiri News: ಇಲ್ಲಿನ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ರುದ್ರಸ್ವಾಮಿ ಅವರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಸೋಮವಾರ ನಡೆಯಿತು.
Last Updated 19 ಆಗಸ್ಟ್ 2025, 5:47 IST
ಕನಕಗಿರಿ: ರುದ್ರಸ್ವಾಮಿಗಳ ಕೊಡುಗೆ ಅಪಾರ

ಕನಕಗಿರಿ | ‘ಮನೆ ಮನೆಗೆ ಪೊಲೀಸ್’: ಅಹವಾಲು ಸ್ವೀಕಾರ

Police Public Trust: ಕನಕಗಿರಿಯ ಗುಡದೂರು ಗ್ರಾಮದಲ್ಲಿ ನಡೆದ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮದಲ್ಲಿ ಜನರಿಂದ ಅಹವಾಲು ಸ್ವೀಕರಿಸಿ, ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಮಾಹಿತಿ ಕಲೆಹಾಕಲಾಯಿತು.
Last Updated 22 ಜುಲೈ 2025, 4:51 IST
ಕನಕಗಿರಿ | ‘ಮನೆ ಮನೆಗೆ ಪೊಲೀಸ್’: ಅಹವಾಲು ಸ್ವೀಕಾರ

ಕನಕಗಿರಿ: ಸಿಡಿಲಿಗೆ ರೈತ, ಎತ್ತು ಬಲಿ

ಹುಲಿಹೈದರ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಯಂಕಪ್ಪ ಜಾಡಿ (45) ಎಂಬುವರು ಮಂಗಳವಾರ ಮೃತಪಟ್ಟಿದ್ದಾನೆ. ರೈತ ಹೊಲದಲ್ಲಿದ್ದಾಗ ಈ ಘಟನೆ ನಡೆದಿದ್ದು ವ್ಯಕ್ತಿ ಜತೆಗೆ ಅಂದಾಜು ₹1 ಲಕ್ಷ ಮೌಲ್ಯದ ಎತ್ತು ಕೂಡ ಮೃತಪಟ್ಟಿದೆ.
Last Updated 13 ಮೇ 2025, 14:23 IST
ಕನಕಗಿರಿ: ಸಿಡಿಲಿಗೆ ರೈತ, ಎತ್ತು ಬಲಿ
ADVERTISEMENT
ADVERTISEMENT
ADVERTISEMENT