ಕನಕಗಿರಿ ಹಾಗೂ ಕಾರಟಗಿ ತಾಲ್ಲೂಕು ರಚನೆ ಮಾಡಿದ್ದಲ್ಲದೆ ಪಟ್ಟಣ ಪಂಚಾಯಿತಿ ಮತ್ತು ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಕನಕಗಿರಿ ಉತ್ಸವವನ್ನು ನಾಲ್ಕು ಸಲ ಆಚರಣೆ ಮಾಡಿ ಇತಿಹಾಸ ಪರಂಪರೆ ಉಳಿಸುವ ಕೆಲಸ ಮಾಡಲಾಗಿದೆ
ಶಿವರಾಜ ತಂಗಡಗಿ ಕೊಪ್ಪ ಜಿಲ್ಲಾ ಉಸ್ತುವಾರಿ ಸಚಿವ
ಪಟ್ಟಣ ಪಂಚಾಯಿತಿಯಾಗಿ ದಶಕವಾಗಿದ್ದು ಹೇಳಿಕೊಳ್ಳುವಂತ ಅಭಿವೃದ್ಧಿ ಕೆಲಸಗಳು ನಡೆದಿಲ್ಲ