ಕನಕಗಿರಿ | ರೈತ, ಕಾರ್ಮಿಕರಿಗೆ ಹಿಗ್ಗು ತರುವ ಬೆಳಕಿನ ಹಬ್ಬ
Farmers Festival Joy: ಐತಿಹಾಸಿಕ ಕನಕಗಿರಿಯಲ್ಲಿ ಈ ಸಲ ಮಳೆ ನಿರೀಕ್ಷೆ ತೀರಿದ್ದ ಕಾರಣ ರೈತರ ಬೆಳೆಗಳು ಉತ್ತಮವಾಗಿ ಬೆಳೆದಿವೆ. ವರ್ತಕರು, ಕಾರ್ಮಿಕರು ಭರ್ಜರಿಯಾಗಿ ದೀಪಾವಳಿ ಹಬ್ಬಕ್ಕೆ ಸಜ್ಜಾಗಿ ಸಂಭ್ರಮಿಸುತ್ತಿದ್ದಾರೆ.Last Updated 21 ಅಕ್ಟೋಬರ್ 2025, 4:56 IST