ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Development

ADVERTISEMENT

ಉತ್ತರ ಕನ್ನಡ | ಸರ್ಕಾರ ಬದಲು; ನನೆಗುದಿಗೆ ಬಿದ್ದ ಕಾಮಗಾರಿ

ವಿಧಾನಸಭೆ ಚುನಾವಣೆಗೆ ಕೆಲವು ದಿನ ಮುಂಚೆ ಜಿಲ್ಲೆಯಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲು ಅಂದಿನ ಶಾಸಕರು ಪೈಪೋಟಿಗೆ ಇಳಿದವರಂತೆ ಸಲಾಕೆ, ಗುದ್ದಲಿ ಹಿಡಿದು ಓಡಾಡಿದ್ದರು. ಆದರೆ ಚಾಲನೆ ಪಡೆದ ಕಾಮಗಾರಿಗಳಲ್ಲಿ ಬಹುತೇಕ ಕಾಮಗಾರಿಗಳು ಆರಂಭವನ್ನೇ ಪಡೆದುಕೊಂಡಿಲ್ಲ.
Last Updated 3 ಜೂನ್ 2023, 23:30 IST
ಉತ್ತರ ಕನ್ನಡ | ಸರ್ಕಾರ ಬದಲು; ನನೆಗುದಿಗೆ ಬಿದ್ದ ಕಾಮಗಾರಿ

ಸಿರಪುರ ಮಾದರಿ ಕಾಮಗಾರಿ ಪುನಾರಂಭ: ಬಿ.ಆರ್.ಪಾಟೀಲ

ಆಳಂದ:ಆಳಂದ ಕ್ಷೇತ್ರದಲ್ಲಿ ೨೦೧೮ರಲ್ಲಿ ಕೈಗೊಂಡ ಸಿರಪುರ ಮಾದರಿ ಜಲಸಂಗ್ರಹ ಕಾಮಗಾರಿಗಳನ್ನು ಮುಂಬರುವ ದಿನಗಳಲ್ಲಿ ಪುನರಾರಂಭಗೊಳಿಸಲಾಗುವುದು ಎಂದು ಶಾಸಕ ಬಿ.ಆರ್.ಪಾಟೀಲ ತಿಳಿಸಿದರು.
Last Updated 2 ಜೂನ್ 2023, 16:54 IST
ಸಿರಪುರ ಮಾದರಿ ಕಾಮಗಾರಿ ಪುನಾರಂಭ: ಬಿ.ಆರ್.ಪಾಟೀಲ

ಅಶೋಕ ಪಟ್ಟಣ ಮುಂದಿವೆ ಸಾಲು ಸಾಲು ಸವಾಲು...

ರಾಮದುರ್ಗ ಪಟ್ಟಣಕ್ಕೆ ಒದಗಿಸಬೇಕಿದೆ ಸಮರ್ಪಕ ಬೆಳಕಿನ ಸೌಲಭ್ಯ, ತೆರವಾಗಬೇಕಿದೆ ಮಲಪ್ರಭಾ ನದಿ ಒತ್ತುವರಿ
Last Updated 24 ಮೇ 2023, 18:30 IST
ಅಶೋಕ ಪಟ್ಟಣ ಮುಂದಿವೆ ಸಾಲು ಸಾಲು ಸವಾಲು...

‘ಅಪೂರ್ಣ ಯೋಜನೆ ಪೂರ್ಣಗೊಳಿಸಿ’

ಪ್ರಜಾವಾಣಿ ವಾರ್ತೆ
Last Updated 23 ಮೇ 2023, 14:49 IST
fallback

ಡಿ.ಕೆ ಶಿವಕುಮಾರ್‌ ಡಿಸಿಎಂ: ಕನಕಪುರದಲ್ಲಿ ನಿರೀಕ್ಷೆಗಳ ‘ಬೆಟ್ಟ’

ರಾಜಧಾನಿ ಸೆರಗಿನಲ್ಲಿದ್ದರೂ ಕೈಗಾರಿಕೆ, ವೈದ್ಯಕೀಯ, ಶಿಕ್ಷಣ ಕ್ಷೇತ್ರದಲ್ಲಿ ಹಿನ್ನಡೆ
Last Updated 18 ಮೇ 2023, 4:33 IST
ಡಿ.ಕೆ ಶಿವಕುಮಾರ್‌ ಡಿಸಿಎಂ: ಕನಕಪುರದಲ್ಲಿ ನಿರೀಕ್ಷೆಗಳ ‘ಬೆಟ್ಟ’

ಬಾಗೇಪಲ್ಲಿ: ಶಾಸಕರಿಗೆ ಅಭಿವೃದ್ಧಿಯೇ ಸವಾಲು

ಶಾಶ್ವತ ನೀರಾವರಿ, ಕೈಗಾರಿಕೆ, ರೈಲ್ವೆ ಯೋಜನೆ ಜಾರಿಯಾಗಲಿ
Last Updated 17 ಮೇ 2023, 6:19 IST
ಬಾಗೇಪಲ್ಲಿ: ಶಾಸಕರಿಗೆ ಅಭಿವೃದ್ಧಿಯೇ ಸವಾಲು

ವಿಶ್ಲೇಷಣೆ| ಜನಸಂಖ್ಯೆಯಲ್ಲಿ ಮುಂಚೂಣಿಗೆ- ಮುಂದೆ?

ಜನಸಂಖ್ಯೆಯಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿ ಜಗತ್ತಿನ ಮೊದಲ ಸ್ಥಾನಕ್ಕೆ ಏರಿರುವ ಸುದ್ದಿ ಇತ್ತೀಚೆಗೆ ಬಂತು. ವಿಶ್ವಸಂಸ್ಥೆಯ ಅಧಿಕೃತ ಅಂಕಿಅಂಶಗಳ ಪ್ರಕಾರ, 142.86 ಕೋಟಿ ಜನಸಂಖ್ಯೆಯೊಂದಿಗೆ ಭಾರತ ಈಗ ಈ ಸ್ಥಾನಕ್ಕೆ ತಲುಪಿದೆ.
Last Updated 1 ಮೇ 2023, 18:33 IST
ವಿಶ್ಲೇಷಣೆ| ಜನಸಂಖ್ಯೆಯಲ್ಲಿ ಮುಂಚೂಣಿಗೆ- ಮುಂದೆ?
ADVERTISEMENT

ರಟ್ಟೀಹಳ್ಳಿ ತಾಲ್ಲೂಕಿನಲ್ಲಿ ಸರ್ಕಾರಿ ಕಚೇರಿಗಳ ಕೊರತೆ

ಬೃಹತ್‌ ಕೈಗಾರಿಕೆಗಳ ಸ್ಥಾಪನೆಯಾಗಲಿ, ಪಟ್ಟಣಕ್ಕೆ ಮೂಲಸೌಕರ್ಯ ಕಲ್ಪಿಸಲಿ
Last Updated 18 ಏಪ್ರಿಲ್ 2023, 19:30 IST
ರಟ್ಟೀಹಳ್ಳಿ ತಾಲ್ಲೂಕಿನಲ್ಲಿ ಸರ್ಕಾರಿ ಕಚೇರಿಗಳ ಕೊರತೆ

ಅಭಿವೃದ್ಧಿ ಆಗಿಲ್ಲ ಎನ್ನುವವರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸುತ್ತೇನೆ: ಕಾಗೇರಿ 

ಶಿರಸಿ ನಗರದಾದ್ಯಂತ ಡೊಳ್ಳು, ತಮಟೆ ಸದ್ದಿನ ಅಬ್ಬರದ ನಡುವೆ ಅಭಿಮಾನಿಗಳ ನೃತ್ಯ, ಮೆರವಣಿಗೆ ಮಧ್ಯೆ ಹೂ ಮಳೆಯ ಸ್ವಾಗತದ ನಡುವೆ 7 ನೇ ಬಾರಿ ವಿಧಾನಸಭೆ ಚುನಾವಣೆಗೆ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ನಾಮಪತ್ರ ಸಲ್ಲಿಸಿದರು.
Last Updated 18 ಏಪ್ರಿಲ್ 2023, 6:49 IST
ಅಭಿವೃದ್ಧಿ ಆಗಿಲ್ಲ ಎನ್ನುವವರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸುತ್ತೇನೆ: ಕಾಗೇರಿ 

ಹಿಮಾಲಯ, ಗಂಗಾ ನದಿ ಪ್ರದೇಶದಲ್ಲಿ ಎರಡು ಸಾಹಸ ಪ್ರವಾಸೋದ್ಯಮ ತಾಣ: ಕೇಂದ್ರ ಸಚಿವ

ಹಿಮಾಲಯ ಮತ್ತು ಗಂಗಾ ನದಿ ಪ್ರದೇಶದಲ್ಲಿ ಎರಡು ಸಾಹಸ ಪ್ರವಾಸೋದ್ಯಮ ತಾಣಗಳನ್ನು (ಟ್ರೇಲ್‌) ತೆರೆಯಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಜಿ. ಕಿಶನ್‌ ರೆಡ್ಡಿ ಭಾನುವಾರ ತಿಳಿಸಿದರು.
Last Updated 2 ಏಪ್ರಿಲ್ 2023, 16:15 IST
ಹಿಮಾಲಯ, ಗಂಗಾ ನದಿ ಪ್ರದೇಶದಲ್ಲಿ ಎರಡು ಸಾಹಸ ಪ್ರವಾಸೋದ್ಯಮ ತಾಣ: ಕೇಂದ್ರ ಸಚಿವ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT