ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Kane Williamson

ADVERTISEMENT

ಐಪಿಎಲ್ ವೇಳೆ ಗಾಯ: ವಿಶ್ವಕಪ್‌ ಟೂರ್ನಿಗೆ ಕೇನ್ ವಿಲಿಯಮ್ಸನ್ ಅಲಭ್ಯ

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರು ಗಾಯಗೊಂಡಿರುವ ಕಾರಣ ಇದೇ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್‌ ಟೂರ್ನಿಗೆ ಅಲಭ್ಯರಾಗಿದ್ದಾರೆ.
Last Updated 6 ಏಪ್ರಿಲ್ 2023, 13:47 IST
ಐಪಿಎಲ್ ವೇಳೆ ಗಾಯ: ವಿಶ್ವಕಪ್‌ ಟೂರ್ನಿಗೆ ಕೇನ್ ವಿಲಿಯಮ್ಸನ್ ಅಲಭ್ಯ

IPL | ಟೂರ್ನಿಯಿಂದ ಹೊರಬಿದ್ದ ಗುಜರಾತ್‌ ಟೈಟನ್ಸ್‌ ಬ್ಯಾಟರ್‌ ಕೇನ್‌ ವಿಲಿಯಮ್ಸನ್‌

ಗುಜರಾತ್ ಟೈಟನ್ಸ್ (ಜಿಟಿ) ಬ್ಯಾಟರ್ ಕೇನ್ ವಿಲಿಯಮ್ಸನ್ 2023ರ ಐಪಿಎಲ್ ಆವೃತ್ತಿಯಿಂದ ಹೊರಗುಳಿದಿದ್ದಾರೆ.
Last Updated 2 ಏಪ್ರಿಲ್ 2023, 7:27 IST
IPL | ಟೂರ್ನಿಯಿಂದ ಹೊರಬಿದ್ದ ಗುಜರಾತ್‌ ಟೈಟನ್ಸ್‌ ಬ್ಯಾಟರ್‌ ಕೇನ್‌ ವಿಲಿಯಮ್ಸನ್‌

IPL ಮೊದಲ ಪಂದ್ಯದಲ್ಲೇ ಗಾಯ; ವಿಲಿಯಮ್ಸನ್ ಟೂರ್ನಿಯಲ್ಲಿ ಮುಂದುವರಿಯುವುದು ಅನುಮಾನ

ನ್ಯೂಜಿಲೆಂಡ್‌ ಕ್ರಿಕೆಟ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಅವರು ಐಪಿಎಲ್‌ ಉದ್ಘಾಟನಾ ಪಂದ್ಯದಲ್ಲೇ ಗಾಯಗೊಂಡಿದ್ದು, ಅವರು ಟೂರ್ನಿಯಲ್ಲಿ ಮುಂದುವರಿಯುವ ಬಗ್ಗೆ ಅನುಮಾನಗಳು ಮೂಡಿವೆ.
Last Updated 1 ಏಪ್ರಿಲ್ 2023, 10:43 IST
IPL ಮೊದಲ ಪಂದ್ಯದಲ್ಲೇ ಗಾಯ; ವಿಲಿಯಮ್ಸನ್ ಟೂರ್ನಿಯಲ್ಲಿ ಮುಂದುವರಿಯುವುದು ಅನುಮಾನ

ವಿಲಿಯಮ್ಸನ್‌, ಹೆನ್ರಿ ದ್ವಿಶತಕ; ಲಂಕಾ ವಿರುದ್ಧ ನ್ಯೂಜಿಲೆಂಡ್ ಬೃಹತ್‌ ಮೊತ್ತ

ಕೇನ್‌ ವಿಲಿಯಮ್ಸನ್‌ (215) ಮತ್ತು ಹೆನ್ರಿ ನಿಕಲ್ಸ್‌ (ಔಟಾಗದೆ 200) ಅವರ ದ್ವಿಶತಕಗಳ ನೆರವಿನಿಂದ ನ್ಯೂಜಿಲೆಂಡ್‌ ತಂಡ, ಶ್ರೀಲಂಕಾ ವಿರುದ್ಧದ ಎರಡನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಬೃಹತ್‌ ಮೊತ್ತ ಕಲೆಹಾಕಿದೆ.
Last Updated 18 ಮಾರ್ಚ್ 2023, 18:42 IST
ವಿಲಿಯಮ್ಸನ್‌, ಹೆನ್ರಿ ದ್ವಿಶತಕ; ಲಂಕಾ ವಿರುದ್ಧ ನ್ಯೂಜಿಲೆಂಡ್ ಬೃಹತ್‌ ಮೊತ್ತ

ಕೊನೆಯ ಎಸೆತದಲ್ಲಿ ಗೆದ್ದ ನ್ಯೂಜಿಲೆಂಡ್; WTC ಫೈನಲ್‌ಗೆ ಭಾರತ ಲಗ್ಗೆ

ಶ್ರೀಲಂಕಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಅಜೇಯ ಶತಕದ (121*) ನೆರವಿನಿಂದ ನ್ಯೂಜಿಲೆಂಡ್ ಎರಡು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.
Last Updated 13 ಮಾರ್ಚ್ 2023, 10:25 IST
ಕೊನೆಯ ಎಸೆತದಲ್ಲಿ ಗೆದ್ದ ನ್ಯೂಜಿಲೆಂಡ್; WTC ಫೈನಲ್‌ಗೆ ಭಾರತ ಲಗ್ಗೆ

ಟೆಸ್ಟ್‌ ಕ್ರಿಕೆಟ್: ಕೇನ್‌ ವಿಲಿಯಮ್ಸನ್‌ ದ್ವಿಶತಕ, ನ್ಯೂಜಿಲೆಂಡ್‌ ಬಿಗಿಹಿಡಿತ

ಕೇನ್‌ ವಿಲಿಯಮ್ಸನ್‌ ಅವರ ಅಜೇಯ ದ್ವಿಶತಕದ ನೆರವಿನಿಂದ ನ್ಯೂಜಿಲೆಂಡ್‌ ತಂಡ ಪಾಕಿಸ್ತಾನ ವಿರುದ್ಧದ ಮೊದಲ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ತನ್ನ ಹಿಡಿತ ಬಿಗಿಗೊಳಿಸಿದೆ.
Last Updated 29 ಡಿಸೆಂಬರ್ 2022, 15:59 IST
ಟೆಸ್ಟ್‌ ಕ್ರಿಕೆಟ್: ಕೇನ್‌ ವಿಲಿಯಮ್ಸನ್‌ ದ್ವಿಶತಕ, ನ್ಯೂಜಿಲೆಂಡ್‌ ಬಿಗಿಹಿಡಿತ

ಐಪಿಎಲ್‌ ಮಿನಿ ಹರಾಜು: ಯಾರು ಯಾವ ತಂಡಕ್ಕೆ? ಇಲ್ಲಿದೆ ಮಾರಾಟವಾದ ಆಟಗಾರರ ವಿವರ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಆರಂಭವಾಗಿದೆ. ಕಣದಲ್ಲಿರುವ 87 ಆಟಗಾರರ ಖರೀದಿಗಾಗಿ 10 ಫ್ರಾಂಚೈಸ್‌ಗಳು ಪೈಪೋಟಿ ನಡೆಸುತ್ತಿವೆ.
Last Updated 23 ಡಿಸೆಂಬರ್ 2022, 17:10 IST
ಐಪಿಎಲ್‌ ಮಿನಿ ಹರಾಜು: ಯಾರು ಯಾವ ತಂಡಕ್ಕೆ? ಇಲ್ಲಿದೆ ಮಾರಾಟವಾದ ಆಟಗಾರರ ವಿವರ
ADVERTISEMENT

ನ್ಯೂಜಿಲೆಂಡ್ ಟೆಸ್ಟ್ ತಂಡದ ನಾಯಕತ್ವ ತೊರೆದ ಕೇನ್ ವಿಲಿಯಮ್ಸನ್

ಟಿಮ್ ಸೌಥಿ ಅವರನ್ನು ನ್ಯೂಜಿಲೆಂಡ್ ಟೆಸ್ಟ್ ತಂಡದ ನೂತನ ನಾಯಕರಾಗಿ ನೇಮಕ ಮಾಡಲಾಗಿದೆ.
Last Updated 15 ಡಿಸೆಂಬರ್ 2022, 5:41 IST
ನ್ಯೂಜಿಲೆಂಡ್ ಟೆಸ್ಟ್ ತಂಡದ ನಾಯಕತ್ವ ತೊರೆದ ಕೇನ್ ವಿಲಿಯಮ್ಸನ್

IND vs NZ: ಅಂತಿಮ ಏಕದಿನ ಮಳೆಯಿಂದಾಗಿ ರದ್ದು; ನ್ಯೂಜಿಲೆಂಡ್‌ಗೆ ಸರಣಿ ಗೆಲುವು

ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಅಂತಿಮ ಏಕದಿನ ಪಂದ್ಯವು ಮಳೆಯಿಂದಾಗಿ ರದ್ದುಗೊಂಡಿದೆ. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್, 1-0 ಅಂತರದ ಗೆಲುವು ದಾಖಲಿಸಿದೆ.
Last Updated 30 ನವೆಂಬರ್ 2022, 10:01 IST
IND vs NZ: ಅಂತಿಮ ಏಕದಿನ ಮಳೆಯಿಂದಾಗಿ ರದ್ದು; ನ್ಯೂಜಿಲೆಂಡ್‌ಗೆ ಸರಣಿ ಗೆಲುವು

IND vs NZ ODI: ಕೇನ್–ಲಥಾಮ್ ಅಮೋಘ ಬ್ಯಾಟಿಂಗ್, ಬೃಹತ್ ಮೊತ್ತ ಗಳಿಸಿಯೂ ಸೋತ ಭಾರತ

ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್‌ ತಂಡ 7 ವಿಕೆಟ್‌ ಅಂತರದ ಜಯ ಸಾಧಿಸಿದೆ.
Last Updated 25 ನವೆಂಬರ್ 2022, 16:34 IST
IND vs NZ ODI: ಕೇನ್–ಲಥಾಮ್ ಅಮೋಘ ಬ್ಯಾಟಿಂಗ್, ಬೃಹತ್ ಮೊತ್ತ ಗಳಿಸಿಯೂ ಸೋತ ಭಾರತ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT