ಶನಿವಾರ, 7 ಫೆಬ್ರುವರಿ 2026
×
ADVERTISEMENT

kannada bigg boss

ADVERTISEMENT

ಮತ್ತೆ ಒಂದೆಡೆ ಸೇರಿದ ಬಿಗ್‌ಬಾಸ್‌ ಸೀಸನ್ 12ರ ಸ್ಪರ್ಧಿಗಳು

Bigg Boss Contestants Meet: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್ ಮುಕ್ತಾಯಗೊಂಡು ಕೆಲ ದಿನಗಳಾಗಿವೆ. ಇದರ ಮಧ್ಯೆ ಸೀಸನ್ ಸ್ಪರ್ಧಿಗಳೆಲ್ಲಾ ಒಂದೆಡೆ ಸೇರಿಕೊಂಡು ಶಿವರಾತ್ರಿ ಅಂಗವಾಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದಾರೆ.
Last Updated 6 ಫೆಬ್ರುವರಿ 2026, 12:41 IST
ಮತ್ತೆ ಒಂದೆಡೆ ಸೇರಿದ ಬಿಗ್‌ಬಾಸ್‌ ಸೀಸನ್ 12ರ ಸ್ಪರ್ಧಿಗಳು

ರಜತ್ ವಿರುದ್ಧ ದೂರು; ಮತ್ತೆ ವಿವಾದದಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ

Social Media Controversy: ಮೈಸೂರು: ಅನುಮತಿ ಪಡೆಯದೇ ಮೈಸೂರಿನ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಚಿತ್ರೀಕರಣ ಮಾಡಿದ್ದಲ್ಲದೆ, ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿರುವ ಬಿಗ್‌ ಬಾಸ್‌ ಸ್ಪರ್ಧಿ ರಜತ್‌ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.
Last Updated 5 ಫೆಬ್ರುವರಿ 2026, 16:51 IST
ರಜತ್ ವಿರುದ್ಧ ದೂರು; ಮತ್ತೆ ವಿವಾದದಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ

ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿದ ಬಿಗ್‌ಬಾಸ್ ಸ್ಪರ್ಧಿ ರಾಶಿಕಾ

Rashika Visit: ಬಿಗ್‌ಬಾಸ್ ಸ್ಪರ್ಧಿ, ನಟಿ ರಾಶಿಕಾ ಅವರು ಶಿರಸಿಯ ಮಾರಿಕಾಂಬ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ರಾಶಿಕಾ ಅವರು ಹಂಚಿಕೊಂಡಿರುವ ವಿಡಿಯೊದಲ್ಲಿ ‘ಮಾರಿಕಾಂಬ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
Last Updated 5 ಫೆಬ್ರುವರಿ 2026, 6:40 IST
ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿದ ಬಿಗ್‌ಬಾಸ್ ಸ್ಪರ್ಧಿ ರಾಶಿಕಾ

ತುಳುನಾಡಿನಲ್ಲಿ ರಕ್ಷಿತಾ ಶೆಟ್ಟಿಗೆ ಭರ್ಜರಿ ಸ್ವಾಗತ: ರೋಡ್‌ ಶೋ ವೇಳೆ ಮಿಂಚಿಂಗ್

Rakshita Shetty Welcome: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 12 ರನ್ನರ್ ಅಪ್‌ ಆಗಿ ರಕ್ಷಿತಾ ಶೆಟ್ಟಿ ಹೊರಹೊಮ್ಮಿದ್ದರು. ರನ್ನರ್‌ ಪ್‌ ಆದ ರಕ್ಷಿತಾ ಶೆಟ್ಟಿಗೆ ತುಳುನಾಡಿನ ಜನರಿಂದ ಭರ್ಜರಿ ಸ್ವಾಗತ ಸಿಕ್ಕಿದೆ.
Last Updated 22 ಜನವರಿ 2026, 6:27 IST
ತುಳುನಾಡಿನಲ್ಲಿ ರಕ್ಷಿತಾ ಶೆಟ್ಟಿಗೆ ಭರ್ಜರಿ ಸ್ವಾಗತ: ರೋಡ್‌ ಶೋ ವೇಳೆ ಮಿಂಚಿಂಗ್

BBK12: ಬಿಗ್‌ಬಾಸ್‌ ಗೆಲುವಿನ ಬೆನ್ನಲ್ಲೇ ಹೊಸ ಹೆಜ್ಜೆ ಇಡಲು ಮುಂದಾದ ಗಿಲ್ಲಿ ನಟ

Gilli Actor Video: ಕನ್ನಡದ ಬಿಗ್‌ಬಾಸ್‌ ಸೀಸನ್ 12ರ ವಿಜೇತ ಗಿಲ್ಲಿ ನಟ, ಗೆಲುವಿನ ಬೆನ್ನಲ್ಲೇ ಹೊಸ ಹೆಜ್ಜೆ ಇಡಲು ಮುಂದಾಗಿದ್ದಾರೆ. ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಗಿಲ್ಲಿ ನಟ ಅವರು ಭಾವನಾತ್ಮಕ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ.
Last Updated 22 ಜನವರಿ 2026, 6:03 IST
BBK12: ಬಿಗ್‌ಬಾಸ್‌ ಗೆಲುವಿನ ಬೆನ್ನಲ್ಲೇ ಹೊಸ ಹೆಜ್ಜೆ ಇಡಲು ಮುಂದಾದ ಗಿಲ್ಲಿ ನಟ

Interview | ಗಿಲ್ಲಿ ನಡೆದು ಬಂದಿರುವ ಹಾದಿ ಎಂಥವರಿಗಾದರೂ ಸ್ಫೂರ್ತಿ: ಕಾವ್ಯ ಸಂತಸ

Gilli Inspires: ಬಿಗ್‌ಬಾಸ್‌ ಸೀಸನ್‌ 12 ವಿಜೇತ ಗಿಲ್ಲಿಯ ಬದುಕಿನ ಹಾದಿಯು ಎಲ್ಲರಿಗೂ ಪ್ರೇರಣೆಯಾಗುತ್ತದೆ ಎಂದು 3ನೇ ರನ್ನರ್‌ಅಪ್‌ ಕಾವ್ಯ ಶೈವ ಅಭಿಮಾನಿತವಾಗಿ ಹೇಳಿದರು, ಗಿಲ್ಲಿಗೆ ಸಿಕ್ಕಿರುವ ಬೆಂಬಲದಿಂದ ಖುಷಿ ವ್ಯಕ್ತಪಡಿಸಿದ್ದಾರೆ.
Last Updated 20 ಜನವರಿ 2026, 17:17 IST
Interview | ಗಿಲ್ಲಿ ನಡೆದು ಬಂದಿರುವ ಹಾದಿ ಎಂಥವರಿಗಾದರೂ ಸ್ಫೂರ್ತಿ: ಕಾವ್ಯ ಸಂತಸ

ಝೀರೊ ಟು ಹೀರೊ : ಬಿಗ್‌ಬಾಸ್ ವಿನ್ನರ್ ಗಿಲ್ಲಿಗೆ ಶುಭ ಕೋರಿದ ಕಾವ್ಯ ಶೈವ

Bigg Boss 12 Winner: ‘ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ’ ಎಂದ ಬರೆದುಕೊಂಡ ಬಿಗ್‌ಬಾಸ್-12ನೇ ಆವೃತ್ತಿಯ 3ನೇ ರನ್ನರ್ ಆಪ್ ಕಾವ್ಯ ಶೈವ ಅವರು ಬಿಗ್‌ಬಾಸ್ ವಿಜೇತ ಗಿಲ್ಲಿ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಶುಭ ಕೋರಿದ್ದಾರೆ.
Last Updated 20 ಜನವರಿ 2026, 7:18 IST
ಝೀರೊ ಟು ಹೀರೊ : ಬಿಗ್‌ಬಾಸ್ ವಿನ್ನರ್ ಗಿಲ್ಲಿಗೆ ಶುಭ ಕೋರಿದ ಕಾವ್ಯ ಶೈವ
ADVERTISEMENT

ಚುರುಮುರಿ: ಬಿಗ್‌ಬ್ಯಾಶ್ ಕಥೆ

Reality Show Parody: ಬಿಗ್‌ಬ್ಯಾಶ್‌ ಮನೆಯಲ್ಲಿ ರಾಮಸಿದ್ದಯ್ಯ ಮತ್ತು ಕುಮಾರಶಿವ ನಡುವೆ ತೀವ್ರ ಪೋಟಾ, ಮನರಂಜನೆಯ ತಿರುವುಗಳ ನಡುವೆ ತಾರಾಗಣ, ರಾಜಕೀಯ ವ್ಯಂಗ್ಯ, ಜನಮತ ಎಲ್ಲವೂ ಕಲಸಿಕೊಂಡ ಸತೀರಿಕ ಕಥನ.
Last Updated 19 ಜನವರಿ 2026, 23:30 IST
ಚುರುಮುರಿ: ಬಿಗ್‌ಬ್ಯಾಶ್ ಕಥೆ

ಫಿನಾಲೆ ಬಳಿಕ ಸ್ಪರ್ಧಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ನಟ ಸುದೀಪ್

Kiccha Sudeep: ಬಿ‌ಗ್‌ಬಾಸ್ - 12ನೇ ಆವೃತ್ತಿ ಮುಗಿದ ಬಳಿಕ ನಟ, ನಿರೂಪಕ ಕಿಚ್ಚ ಸುದೀಪ್ ಅವರು ತಮ್ಮ ಫೋನ್‌ನಲ್ಲಿ ವಿನ್ನರ್ ಗಿಲ್ಲಿ ಹಾಗೂ ಉಳಿದ ಸ್ಪರ್ಧಿಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಶುಭ ಹಾರೈಸಿದ್ದಾರೆ.
Last Updated 19 ಜನವರಿ 2026, 9:35 IST
ಫಿನಾಲೆ ಬಳಿಕ ಸ್ಪರ್ಧಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ನಟ ಸುದೀಪ್

Bigg Boss Kannada: ಗಿಲ್ಲಿ ಗೆಲುವನ್ನು ಸಂಭ್ರಮಿಸಿದ ಅಭಿಮಾನಿಗಳು

Bigg Boss Winner: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿ‌ಗ್‌ಬಾಸ್ - 12ನೇ ಆವೃತ್ತಿಯ ಗೆಲುವಿನ ಕಿರೀಟವನ್ನು ಗಿಲ್ಲಿ ನಟ ಅವರು ಮುಡಿಗೇರಿಸಿಕೊಂಡಿದ್ದಾರೆ. ಗಿಲ್ಲಿ ಅವರು ಬಿಗ್‌ಬಾಸ್‌ಗೆ ಹೋದಗಿನಿಂದಲೂ ಅವರನ್ನು ಗೆಲ್ಲಿಸಲು ಅಭಿಮಾನಿಗಳು ಪ್ರಚಾರ ಮಾಡುತ್ತಿದ್ದರು.
Last Updated 19 ಜನವರಿ 2026, 5:43 IST
Bigg Boss Kannada: ಗಿಲ್ಲಿ ಗೆಲುವನ್ನು ಸಂಭ್ರಮಿಸಿದ ಅಭಿಮಾನಿಗಳು
ADVERTISEMENT
ADVERTISEMENT
ADVERTISEMENT