ಭಾನುವಾರ, 31 ಆಗಸ್ಟ್ 2025
×
ADVERTISEMENT

kannada flag

ADVERTISEMENT

ಕನ್ನಡ ಬಾವುಟ ಸೃಷ್ಟಿಕರ್ತ ಮ. ರಾಮಮೂರ್ತಿ ಅವರ ಪತ್ನಿ ಕಮಲಮ್ಮ ನಿಧನ

ಕನ್ನಡ ಚಳವಳಿಯ ಕಟ್ಟಾಳು, ಕನ್ನಡ ಬಾವುಟ ಸೃಷ್ಟಿಸಿದ್ದ ಮ. ರಾಮಮೂರ್ತಿ ಅವರ ಪತ್ನಿ ಕಮಲಮ್ಮ ರಾಮಮೂರ್ತಿ(100) ಸೋಮವಾರ ನಿಧನರಾದರು.
Last Updated 26 ಮೇ 2025, 4:55 IST
ಕನ್ನಡ ಬಾವುಟ ಸೃಷ್ಟಿಕರ್ತ ಮ. ರಾಮಮೂರ್ತಿ ಅವರ ಪತ್ನಿ ಕಮಲಮ್ಮ ನಿಧನ

ಬೆಳಗಾವಿ: ಕನ್ನಡ ಧ್ವಜ ಸುಟ್ಟ ಕಿಡಿಗೇಡಿಗಳು

ಹೊಸ ವರ್ಷದ ಮೊದಲ‌ ದಿನವೇ ಕಿಡಿಗೇಡಿಗಳು ಕನ್ನಡ ಧ್ವಜ ಸುಟ್ಟ ಘಟನೆ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
Last Updated 1 ಜನವರಿ 2024, 7:39 IST
ಬೆಳಗಾವಿ: ಕನ್ನಡ ಧ್ವಜ ಸುಟ್ಟ ಕಿಡಿಗೇಡಿಗಳು

ತುಮಕೂರು | ಕನ್ನಡ ಬಾವುಟಕ್ಕೆ ಹಾನಿ: ಕ್ರಮಕ್ಕೆ ಆಗ್ರಹ

ತುಮಕೂರು ನಗರದ ವಿವಿಧೆಡೆ ಕನ್ನಡಪರ ಸಂಘಟನೆಗಳು, ಆಟೊ ಚಾಲಕರ ಸಂಘಗಳು ಹಾರಿಸಿದ್ದ ಕನ್ನಡ ಬಾವುಟಗಳನ್ನು ಕಿತ್ತು ಚರಂಡಿಗೆ ಎಸೆದಿರುವ ಮಹಾನಗರ ಪಾಲಿಕೆ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕನ್ನಡಪರ ಸಂಘಟನೆಗಳ ಮುಖಂಡರು ಸೋಮವಾರ ಒತ್ತಾಯಿಸಿದರು.
Last Updated 28 ನವೆಂಬರ್ 2023, 4:23 IST
ತುಮಕೂರು | ಕನ್ನಡ ಬಾವುಟಕ್ಕೆ ಹಾನಿ: ಕ್ರಮಕ್ಕೆ ಆಗ್ರಹ

ಬೆಂಗಳೂರು: ಕನ್ನಡ ಬಾವುಟಕ್ಕಾಗಿ ‘ಎಕ್ಸ್’ ಅಭಿಯಾನ ಇಂದು

ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಶನಿವಾರ ಸಂಜೆ 5 ಗಂಟೆಯಿಂದ ‘ಎಕ್ಸ್’ ಅಭಿಯಾನ ಹಮ್ಮಿಕೊಂಡಿದೆ.
Last Updated 11 ನವೆಂಬರ್ 2023, 0:25 IST
ಬೆಂಗಳೂರು: ಕನ್ನಡ ಬಾವುಟಕ್ಕಾಗಿ ‘ಎಕ್ಸ್’ ಅಭಿಯಾನ ಇಂದು

ಲಂಡನ್ ವಿವಿ ಪದವಿ ಪ್ರದಾನ ಸಮಾರಂಭದಲ್ಲಿ ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ

ಲಂಡನ್‌ನ ಸಿಟಿ ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭದಲ್ಲಿ ಕನ್ನಡಿಗ ಅಧಿಶ್‌ ಆರ್‌. ವಾಲಿ ಅವರು ಕನ್ನಡ ಧ್ವಜ ಹಾರಿಸಿ ಸಂಭ್ರಮಿಸಿದ್ದಾರೆ.
Last Updated 23 ಜನವರಿ 2023, 11:18 IST
ಲಂಡನ್ ವಿವಿ ಪದವಿ ಪ್ರದಾನ ಸಮಾರಂಭದಲ್ಲಿ ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ

ವಿದ್ಯಾರ್ಥಿಯನ್ನು ಠಾಣೆಗೆ ಕರೆಸಿ ಹೊಡೆದ ಆರೋಪ: ಪ್ರತಿಭಟನೆ

ನಾಡಧ್ವಜ ಹಿಡಿದು ಕುಣಿದ ವಿದ್ಯಾರ್ಥಿ: ಠಾಣೆಗೆ ಕರೆಸಿ ಹೊಡೆದರು– ಆರೋಪ
Last Updated 1 ಡಿಸೆಂಬರ್ 2022, 18:06 IST
ವಿದ್ಯಾರ್ಥಿಯನ್ನು ಠಾಣೆಗೆ ಕರೆಸಿ ಹೊಡೆದ ಆರೋಪ: ಪ್ರತಿಭಟನೆ

ಜೆಡಿಎಸ್‌ನಿಂದ ನ.1ರಂದು ಮನೆ ಮನೆಗೂ ಕನ್ನಡ ಬಾವುಟ ಕಾರ್ಯಕ್ರಮ

'ಜೆಡಿಎಸ್‌ನಿಂದ ನ. 1ರಂದು ಮನೆ ಮನೆಗೂ ಕನ್ನಡ ಬಾವುಟ ಕಾರ್ಯಕ್ರಮ ಆಚರಿಸಲು ತೀರ್ಮಾನಿಸಲಾಗಿದೆ' ಎಂದು ಪಕ್ಷದ ಜಿಲ್ಲಾಧ್ಯಕ್ಷ ಕೆ. ಕೊಟ್ರೇಶ ತಿಳಿಸಿದರು.
Last Updated 27 ಅಕ್ಟೋಬರ್ 2022, 5:19 IST
ಜೆಡಿಎಸ್‌ನಿಂದ ನ.1ರಂದು ಮನೆ ಮನೆಗೂ ಕನ್ನಡ ಬಾವುಟ ಕಾರ್ಯಕ್ರಮ
ADVERTISEMENT

ಮನೆಗಳ ಮೇಲೆ ಕನ್ನಡದ ಬಾವುಟ ಅಭಿಯಾನಕ್ಕೆ ಬೆಂಬಲ: ಎಚ್‌ಡಿಕೆ ಮನೆ ಮೇಲೆ ನಾಡಧ್ವಜ

ಕನ್ನಡ ಪರ ಸಂಘಟನೆಗಳು ಹಮ್ಮಿಕೊಂಡಿದ್ದ ಮನೆಗಳ ಮೇಲೆ ಕನ್ನಡದ ಬಾವುಟ ಹಾರಿಸುವ ಅಭಿಯಾನಕ್ಕೆ ಜೆಡಿಎಸ್ ಪಕ್ಷ ಬೆಂಬಲ ವ್ಯಕ್ತಪಡಿಸಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ತೋಟದ ಕೇತಗಾನಹಳ್ಳಿಯ ಮನೆಯ ಮೇಲೆ ಕನ್ನಡದ ಬಾವುಟ ಹಾರಿಸಿದ್ದಾರೆ.
Last Updated 12 ಆಗಸ್ಟ್ 2022, 11:09 IST
ಮನೆಗಳ ಮೇಲೆ ಕನ್ನಡದ ಬಾವುಟ ಅಭಿಯಾನಕ್ಕೆ ಬೆಂಬಲ: ಎಚ್‌ಡಿಕೆ ಮನೆ ಮೇಲೆ ನಾಡಧ್ವಜ

ಆ.9ಕ್ಕೆ ಎಲ್ಲರ ಮನೆಯಲ್ಲಿ ರಾಷ್ಟ್ರಧ್ವಜ ಹಾರಲಿ: ಸಚಿವ ಸುನೀಲ್‌ ಕುಮಾರ್‌

‘ಅಮೃತ ಭಾರತಿಗೆ ಕನ್ನಡದಾರತಿ’ ಚಿಂತನ ಸಭೆಯಲ್ಲಿ ಸಚಿವ ಸುನೀಲ್‌ ಕುಮಾರ್‌
Last Updated 14 ಮೇ 2022, 23:15 IST
ಆ.9ಕ್ಕೆ ಎಲ್ಲರ ಮನೆಯಲ್ಲಿ ರಾಷ್ಟ್ರಧ್ವಜ ಹಾರಲಿ: ಸಚಿವ ಸುನೀಲ್‌ ಕುಮಾರ್‌

30ರಂದು ರಾಜಭವನ ಮುತ್ತಿಗೆಗೆ ಕರವೇ ನಿರ್ಧಾರ: ಟಿ.ಎ.ನಾರಾಯಣ ಗೌಡ

ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ನಿರ್ಣಯ
Last Updated 23 ಡಿಸೆಂಬರ್ 2021, 19:45 IST
30ರಂದು ರಾಜಭವನ ಮುತ್ತಿಗೆಗೆ ಕರವೇ ನಿರ್ಧಾರ: ಟಿ.ಎ.ನಾರಾಯಣ ಗೌಡ
ADVERTISEMENT
ADVERTISEMENT
ADVERTISEMENT