ಶುಕ್ರವಾರ, 23 ಜನವರಿ 2026
×
ADVERTISEMENT

Kannada Medium

ADVERTISEMENT

ವಿಲೀನದ ಹೆಸರಿನಲ್ಲಿ ಕನ್ನಡ ಶಾಲೆ ಮುಚ್ಚುವುದು ಸಲ್ಲ: ನಾಗರಾಜ್

Education Policy Protest: ಸರ್ಕಾರ ವಿಲೀನದ ಹೆಸರಿನಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದನ್ನು ಎಸ್‌ಎಫ್‌ಐ (SFI) ವಿರೋಧಿಸಿದೆ. ಖಾಸಗಿ ಶಾಲೆಗಳ ಹಾವಳಿಯಿಂದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ ಎಂದು ತೆಕ್ಕಲಕೋಟೆಯಲ್ಲಿ ನಡೆದ ಸಭೆಯಲ್ಲಿ ದೂರಲಾಗಿದೆ.
Last Updated 30 ಡಿಸೆಂಬರ್ 2025, 5:53 IST
ವಿಲೀನದ ಹೆಸರಿನಲ್ಲಿ ಕನ್ನಡ ಶಾಲೆ ಮುಚ್ಚುವುದು ಸಲ್ಲ: ನಾಗರಾಜ್

ಮರಾಠ ನೆಲದಲ್ಲಿ ‘ಕನ್ನಡ’ ಕಾಲೇಜು

ಪಿಯುಸಿ ವಿಜ್ಞಾನ ವಿಷಯಗಳನ್ನು ಕನ್ನಡದಲ್ಲಿಯೇ ಬೋಧಿಸುತ್ತಿರುವ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆ
Last Updated 31 ಅಕ್ಟೋಬರ್ 2025, 23:30 IST
ಮರಾಠ ನೆಲದಲ್ಲಿ ‘ಕನ್ನಡ’ ಕಾಲೇಜು

ಮೈಸೂರು | ಸಾಧನೆಗೆ ಕನ್ನಡ ಮಾಧ್ಯಮ ಅಡ್ಡಿಯಲ್ಲ: ಎ.ಎಚ್‌.ವಿಶ್ವನಾಥ್‌

SSLC Toppers Felicitated: ಮೈಸೂರು: ‘ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಷ್ಟೇ ಸಮರ್ಥರು’ ಎಂದು ವಿಧಾನ ಪರಿಷತ್‌ ಸದಸ್ಯ ಎ.ಎಚ್‌.ವಿಶ್ವನಾಥ್‌ ಹೇಳಿದರು.
Last Updated 7 ಆಗಸ್ಟ್ 2025, 2:21 IST
ಮೈಸೂರು | ಸಾಧನೆಗೆ ಕನ್ನಡ ಮಾಧ್ಯಮ ಅಡ್ಡಿಯಲ್ಲ:  ಎ.ಎಚ್‌.ವಿಶ್ವನಾಥ್‌

ಕನ್ನಡ ಮಾಧ್ಯಮ ಯಶಸ್ಸಿಗೆ ಅಡ್ಡಿ ಅಲ್ಲ: ಜಿಲ್ಲಾಧಿಕಾರಿ ಎ.ಬಿ.ಬಸವರಾಜು

ಸರ್ಕಾರಿ ಶಾಲೆ ಉಳಿಸಿ–ಕನ್ನಡ ಬೆಳೆಸಿ ಅಭಿಯಾನಕ್ಕೆ ಚಾಲನೆ
Last Updated 25 ಜುಲೈ 2025, 1:51 IST
ಕನ್ನಡ ಮಾಧ್ಯಮ ಯಶಸ್ಸಿಗೆ ಅಡ್ಡಿ ಅಲ್ಲ: ಜಿಲ್ಲಾಧಿಕಾರಿ ಎ.ಬಿ.ಬಸವರಾಜು

ಶೂನ್ಯ ದಾಖಲಾತಿ: ಮಂಡ್ಯ ಜಿಲ್ಲೆಯಲ್ಲಿ 351 ಶಾಲೆಗಳಿಗೆ ಬೀಗ

ಮಂಡ್ಯ ಜಿಲ್ಲೆಯಲ್ಲಿ 373 ಶಾಲೆಗಳಲ್ಲಿ ಶೇ 10ಕ್ಕಿಂತ ಕಡಿಮೆ ದಾಖಲಾತಿ
Last Updated 19 ಜುಲೈ 2025, 4:47 IST
ಶೂನ್ಯ ದಾಖಲಾತಿ: ಮಂಡ್ಯ ಜಿಲ್ಲೆಯಲ್ಲಿ 351 ಶಾಲೆಗಳಿಗೆ ಬೀಗ

ಬೀದರ್| ಗಡಿಭಾಗದ ಅಭಿವೃದ್ಧಿಗೆ ಸರ್ಕಾರ ಸದಾ ಬದ್ಧ: ಈಶ್ವರ ಖಂಡ್ರೆ

Border Infrastructure Grants: ಭಾಲ್ಕಿ: ‘ಗಡಿಭಾಗದ ಅಭಿವೃದ್ಧಿಗೆ ಸರ್ಕಾರ ಸದಾ ಬದ್ಧವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು. ತಾಲ್ಲೂಕಿನ ಬಾಜೋಳಗಾ ಕ್ರಾಸ್ ಹತ್ತಿರದ ರಾಹುಲ್ ಶಿಕ್ಷಣ ಸಂಸ್ಥೆಯ...
Last Updated 13 ಜುಲೈ 2025, 2:38 IST
ಬೀದರ್| ಗಡಿಭಾಗದ ಅಭಿವೃದ್ಧಿಗೆ ಸರ್ಕಾರ ಸದಾ ಬದ್ಧ: ಈಶ್ವರ ಖಂಡ್ರೆ

ಬೀದರ್: ಗಡಿ ಭಾಗದ ಕನ್ನಡ ಶಾಲೆ ಪ್ರಗತಿಗೆ ಆದ್ಯತೆ

Kannada Schools Support: ಔರಾದ್: ‘ನಮ್ಮ ರಾಜ್ಯದ ಸುತ್ತಮುತ್ತ ಇರುವ ಗಡಿ ಭಾಗದ ಕನ್ನಡ ಶಾಲೆಗಳ ಪ್ರಗತಿಗೆ ಪ್ರಾಧಿಕಾರ ಎಲ್ಲ ರೀತಿಯ ನೆರವು ನೀಡಲಿದೆ’ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ...
Last Updated 13 ಜುಲೈ 2025, 2:36 IST
ಬೀದರ್: ಗಡಿ ಭಾಗದ ಕನ್ನಡ ಶಾಲೆ ಪ್ರಗತಿಗೆ ಆದ್ಯತೆ
ADVERTISEMENT

ಚಿಕ್ಕೋಡಿ: ಗಡಿ ಭಾಗದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಉಳಿಸಲು ಆಗ್ರಹ

ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ಚಿಕ್ಕೋಡಿ, ಅಥಣಿ, ಕಾಗವಾಡ, ಬೆಳಗಾವಿ, ನಿಪ್ಪಾಣಿ, ಹುಕ್ಕೇರಿ ಹಾಗೂ ಖಾನಾಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಿ ಅಭಿವೃದ್ಧಿಪಡಿಸಬೇಕು’ ಎಂದು ಚಿಕ್ಕೋಡಿಯ ಹಿರಿಯ ಸಾಹಿತಿ ಎಸ್.ವೈ. ಹಂಜಿ ಒತ್ತಾಯಿಸಿದರು.
Last Updated 21 ಫೆಬ್ರುವರಿ 2025, 14:14 IST
ಚಿಕ್ಕೋಡಿ: ಗಡಿ ಭಾಗದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಉಳಿಸಲು ಆಗ್ರಹ

10ನೇ ತರಗತಿವರೆಗೆ ಕನ್ನಡ ಮಾಧ್ಯಮ ಕಡ್ಡಾಯ: ಸಮ್ಮೇಳನಾಧ್ಯಕ್ಷ ಗೊರುಚ ಹಕ್ಕೊತ್ತಾಯ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಅವರು, ‘ತಂತ್ರಜ್ಞಾನದ ನೆರವು ಪಡೆದು ಕನ್ನಡವನ್ನು ಕಿರಿಯ ಪೀಳಿಗೆಯ ಎದೆಗೆ ಬೀಳುವ ಅಕ್ಷರವಾಗಿಸಬೇಕು’ ಎಂದು ಕರೆ ನೀಡಿದರು.
Last Updated 20 ಡಿಸೆಂಬರ್ 2024, 9:18 IST
10ನೇ ತರಗತಿವರೆಗೆ ಕನ್ನಡ ಮಾಧ್ಯಮ ಕಡ್ಡಾಯ: ಸಮ್ಮೇಳನಾಧ್ಯಕ್ಷ ಗೊರುಚ ಹಕ್ಕೊತ್ತಾಯ

ವಿಶ್ಲೇಷಣೆ: ಕಲಿಕೆಯ ವೇಗ ಮತ್ತು ಭಾಷಾ ಮಾಧ್ಯಮ

ಕನ್ನಡ ಮಾಧ್ಯಮ ಪರ ಅರಿವು– ಒಲವು ಗಟ್ಟಿಗೊಳ್ಳಲು ವ್ಯಾಪಕ ಚರ್ಚೆ ಆಗಬೇಕು
Last Updated 8 ಸೆಪ್ಟೆಂಬರ್ 2024, 19:23 IST
ವಿಶ್ಲೇಷಣೆ: ಕಲಿಕೆಯ ವೇಗ ಮತ್ತು ಭಾಷಾ ಮಾಧ್ಯಮ
ADVERTISEMENT
ADVERTISEMENT
ADVERTISEMENT