ಗುರುವಾರ, 3 ಜುಲೈ 2025
×
ADVERTISEMENT

Kannada sahitya parishad

ADVERTISEMENT

ಮದ್ದೂರು: ದಲಿತ ಸಾಹಿತ್ಯ ಪರಿಷತ್‌ಗೆ ಶಿವಕುಮಾರ್ ಅಧ್ಯಕ್ಷ

ದಲಿತ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಕೆ.ಟಿ.ಶಿವಕುಮಾರ್ ಆಯ್ಕೆಯಾದರು.
Last Updated 17 ಜೂನ್ 2025, 12:27 IST
ಮದ್ದೂರು: ದಲಿತ ಸಾಹಿತ್ಯ ಪರಿಷತ್‌ಗೆ ಶಿವಕುಮಾರ್ ಅಧ್ಯಕ್ಷ

ಸಂಡೂರು: 29ರಂದು ಕಸಾಪ ಸಭೆ

ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯು ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ಜೂನ್ 29ರಂದು ಬೆಳಿಗ್ಗೆ 9ಕ್ಕೆ ಸಂಡೂರಿನ ಆದರ್ಶ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
Last Updated 7 ಜೂನ್ 2025, 23:30 IST
fallback

ಜೋಶಿ ಅಮಾನತು ಮಾಡಿ, ಆಡಳಿತಾಧಿಕಾರಿ ನೇಮಿಸಿ: ಕಸಾಪ ಅಧ್ಯಕ್ಷರ ವಿರುದ್ಧ ನಿರ್ಣಯ

ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಅಧ್ಯಕ್ಷ ಮಹೇಶ್ ಜೋಶಿ ಆರ್ಥಿಕ ದುರ್ವ್ಯವಹಾರ ನಡೆಸಿದ್ದು, ಆ ಕುರಿತ ತನಿಖೆಗೆ ಆಯೋಗ ರಚಿಸಬೇಕು. ಅವರನ್ನು ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಿ ಆಡಳಿತಾಧಿಕಾರಿ ನೇಮಿಸಬೇಕು ಎಂದು ಒತ್ತಾಯ
Last Updated 7 ಜೂನ್ 2025, 14:31 IST
ಜೋಶಿ ಅಮಾನತು ಮಾಡಿ, ಆಡಳಿತಾಧಿಕಾರಿ ನೇಮಿಸಿ: ಕಸಾಪ ಅಧ್ಯಕ್ಷರ ವಿರುದ್ಧ ನಿರ್ಣಯ

ಕಮಲ್‌ ವಿವಾದ: ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ ಅರ್ಜಿ

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ್‌ ಜೋಶಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
Last Updated 6 ಜೂನ್ 2025, 23:00 IST
ಕಮಲ್‌ ವಿವಾದ: ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ ಅರ್ಜಿ

ತಿಮ್ಮಪ್ಪ, ಸೀತಾರಾಮುಗೆ ಕಸಾಪ ದತ್ತಿ ಪ್ರಶಸ್ತಿ

ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಸಿಬ್ಬಂದಿಗೆ ನೀಡುವ ‘ಶ್ರೀಮತಿ ವಿ.ಗೌರಮ್ಮ ಗಂಗಾಧರಯ್ಯ ಮಕ್ಕಳ ಸಿಬ್ಬಂದಿ ಸೇವಾ ಪ್ರಶಸ್ತಿ’ಗೆ ಎಂ.ಟಿ.ತಿಮ್ಮಪ್ಪ ಹಾಗೂ ‘ಶ್ರೀಮತಿ ಎಸ್.ರಮಾದೇವಿ ವಿಶ್ವೇಶ್ವರಯ್ಯ ದತ್ತಿ ಪ್ರಶಸ್ತಿ’ಗೆ ಜಿ.ಸೀತಾರಾಮು ಆಯ್ಕೆಯಾಗಿದ್ದಾರೆ.
Last Updated 3 ಜೂನ್ 2025, 15:54 IST
ತಿಮ್ಮಪ್ಪ, ಸೀತಾರಾಮುಗೆ ಕಸಾಪ ದತ್ತಿ ಪ್ರಶಸ್ತಿ

ಕೋಲಾರದ ಸಿವಿಲ್ ಎಂಜಿನಿಯರ್ ಎಂ.ಕೃಷ್ಣಗೆ ‘ಕಸಾಪ ದತ್ತಿ ಪ್ರಶಸ್ತಿ’

ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನೀಡುವ 2025ನೇ ಸಾಲಿನ ‘ಎಂ.ಎಲ್. ಮಾದಯ್ಯ ದತ್ತಿ ಪ್ರಶಸ್ತಿ’ಗೆ ಕೋಲಾರದ ಸಿವಿಲ್ ಎಂಜಿನಿಯರ್ ಎಂ.ಕೃಷ್ಣ ಆಯ್ಕೆಯಾಗಿದ್ದಾರೆ.
Last Updated 29 ಮೇ 2025, 15:45 IST
ಕೋಲಾರದ ಸಿವಿಲ್ ಎಂಜಿನಿಯರ್ ಎಂ.ಕೃಷ್ಣಗೆ ‘ಕಸಾಪ ದತ್ತಿ ಪ್ರಶಸ್ತಿ’

ಜೂನ್‌ 7, 8ಕ್ಕೆ ಸಾಹಿತ್ಯ ಪರಿಷದ್‌ನ ರಾಜ್ಯ ಮಟ್ಟದ ಅಧಿವೇಶನ

ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ರಾಜ್ಯ ಮಟ್ಟದ ನಾಲ್ಕನೇ ಅಧಿವೇಶನವನ್ನು ಜೂನ್‌ 7 ಮತ್ತು 8ರಂದು ದಾವಣಗೆರೆಯ ಗುಂಡಿ ಮಹಾದೇವಪ್ಪ ಕಲ್ಯಾಣಮಂಟಪದಲ್ಲಿ ಆಯೋಜಿಸಲಾಗಿದೆ.
Last Updated 29 ಮೇ 2025, 15:41 IST
ಜೂನ್‌ 7, 8ಕ್ಕೆ ಸಾಹಿತ್ಯ ಪರಿಷದ್‌ನ ರಾಜ್ಯ ಮಟ್ಟದ ಅಧಿವೇಶನ
ADVERTISEMENT

ಕಸಾಪ ಸಭೆಯಲ್ಲಿ ಪಾಲ್ಗೊಳ್ಳಲು ಪೊಲೀಸ್ ಭದ್ರತೆ ಕೊಡಿ: ಎಸ್ಪಿಗೆ ಡಿ.ಮಂಜುನಾಥ ಮನವಿ

ಬೆಂಗಳೂರಿನಲ್ಲಿ ಮೇ 14ರಂದು ನಡೆಯುವ ಪರಿಷತ್ ನ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ತಮಗೆ ಪೊಲೀಸ್ ಭದ್ರತೆ ಒದಗಿಸುವಂತೆ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ ಎಸ್ಪಿ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ.
Last Updated 12 ಮೇ 2025, 8:35 IST
ಕಸಾಪ ಸಭೆಯಲ್ಲಿ ಪಾಲ್ಗೊಳ್ಳಲು ಪೊಲೀಸ್ ಭದ್ರತೆ ಕೊಡಿ: ಎಸ್ಪಿಗೆ ಡಿ.ಮಂಜುನಾಥ ಮನವಿ

ಕಸಾಪ ಸಮನ್ವಯತೆಯಿಂದ ನಡೆದುಕೊಳ್ಳಲಿ: ಪಿ.ಪುಟ್ಟಯ್ಯ

ಭಾಷೆ ಸಾಹಿತ್ಯ ಸಂಘಟನೆಗೆ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಈಚೆಗೆ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿದೆ. ಆಡಳಿತದ ಚುಕ್ಕಾಣಿ ಹಿಡಿದವರು ಪ್ರಬುದ್ಧತೆಯಿಂದ ನಡೆದುಕೊಳ್ಳಬೇಕಿದೆ ಎಂದು ಹಿರಿಯ ಸಮಾಜವಾದಿ ಚಿಂತಕ ಪಿ.ಪುಟ್ಟಯ್ಯ ಅಭಿಪ್ರಾಯಪಟ್ಟರು.
Last Updated 6 ಮೇ 2025, 14:30 IST
ಕಸಾಪ ಸಮನ್ವಯತೆಯಿಂದ ನಡೆದುಕೊಳ್ಳಲಿ: ಪಿ.ಪುಟ್ಟಯ್ಯ

ಕಾನೂನು ಬದ್ಧವಾಗಿಯೇ ಸಾಹಿತ್ಯ ಪರಿಷತ್‌ ಬೈಲಾ ತಿದ್ದುಪಡಿ: ಮಹೇಶ್​ ಜೋಶಿ

ಕನ್ನಡ ಸಾಹಿತ್ಯ ಪರಿಷತ್‌ನ ಬೈಲಾಗಳಲ್ಲಿ ಕಾನೂನು ಬದ್ಧವಾಗಿಯೇ ಕೆಲವು ತಿದ್ದುಪಡಿಗಳನ್ನು ಮಾಡಲಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ್​ ಜೋಶಿ ಹೇಳಿದರು.
Last Updated 30 ಏಪ್ರಿಲ್ 2025, 23:41 IST
ಕಾನೂನು ಬದ್ಧವಾಗಿಯೇ ಸಾಹಿತ್ಯ ಪರಿಷತ್‌ ಬೈಲಾ ತಿದ್ದುಪಡಿ: ಮಹೇಶ್​ ಜೋಶಿ
ADVERTISEMENT
ADVERTISEMENT
ADVERTISEMENT