ಕಾಪು ಲೈಟ್‌ಹೌಸ್ ಬಳಿ ಸಮುದ್ರದಲ್ಲಿ ಮಗುಚಿದ ದೋಣಿ: ಏಳು ಜನ ಮೀನುಗಾರರ ರಕ್ಷಣೆ
Fishing Boat Accident: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸೋಮವಾರ ಕಾಪು ಲೈಟ್‌ಹೌಸ್ ಬಳಿ ಮಗುಚಿದ್ದು, ಅದರಲ್ಲಿದ್ದ ಏಳು ಮಂದಿ ಮೀನುಗಾರರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.Last Updated 4 ಆಗಸ್ಟ್ 2025, 10:44 IST