ಕಾರ್ಕಳ ಬಳಿ ಅಪಘಾತ: ಒಂದೇ ಬೈಕ್‌ನಲ್ಲಿ ಹೊರಟಿದ್ದ ತಂದೆ, ಮೂವರು ಮಕ್ಕಳ ಸಾವು
ನಲ್ಲೂರು ಪಾಜೆಗುಡ್ಡೆ ಎಂಬಲ್ಲಿ ಸೋಮವಾರ ಬೈಕ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಐವರಲ್ಲಿ, ತಂದೆ ಮತ್ತು ಮೂವರು ಮೂರು ಮಕ್ಕಳು ಮೃತಪಟ್ಟಿದ್ದಾರೆ.Last Updated 1 ಅಕ್ಟೋಬರ್ 2024, 7:06 IST