ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

Karnataka Assembly Speaker

ADVERTISEMENT

Karnataka Assembly Session: ಭರವಸೆಗಳ ಬಾಕಿಯತ್ತ ಖಾದರ್‌ ‘ಕಣ್ಣು’

Legislative Priorities: ಬೆಂಗಳೂರು: ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಅವರು ಸಚಿವರು ನೀಡಿದ ಭರವಸೆಗಳನ್ನು ಶೀಘ್ರ ಈಡೇರಿಸಲು ಇಲಾಖೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿದ್ದು, ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಆದ್ಯತೆ ನೀಡುವುದಾಗಿ ಹೇಳಿದ್ದಾರೆ.
Last Updated 24 ನವೆಂಬರ್ 2025, 23:47 IST
Karnataka Assembly Session: ಭರವಸೆಗಳ ಬಾಕಿಯತ್ತ ಖಾದರ್‌ ‘ಕಣ್ಣು’

ಸಭಾಧ್ಯಕ್ಷ ಸ್ಥಾನ ಮಸೀದಿ ಮೌಲ್ವಿ ಹುದ್ದೆಯಲ್ಲ: ಸಿ.ಟಿ.ರವಿ

‘ವಿಧಾನ ಸಭಾಧ್ಯಕ್ಷ ಸ್ಥಾನ ಸಾಂವಿಧಾನಿಕ ಹುದ್ದೆ. ಅದು ಮಸೀದಿಯ ಮೌಲ್ವಿಯ ಹುದ್ದೆಯಲ್ಲ. ನಾವು ಮುಲ್ಲಾಗೆ ಸಲಾಂ ಹೊಡೆಯುತ್ತಿಲ್ಲ’ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದರು.
Last Updated 18 ನವೆಂಬರ್ 2023, 12:37 IST
ಸಭಾಧ್ಯಕ್ಷ ಸ್ಥಾನ ಮಸೀದಿ ಮೌಲ್ವಿ ಹುದ್ದೆಯಲ್ಲ: ಸಿ.ಟಿ.ರವಿ

VIDEO | ಅಂದಂಗೆಲ್ಲಾ ಅನಿಸ್ಕೊಳಕ್ಕಾ ವಿಧಾನಸಭೆಗೆ ಬಂದಿರೋದು?: ಶಿವಲಿಂಗೇಗೌಡ ಗರಂ

ಅಧಿವೇಶನದ ಮೂರನೇ ದಿನ ಕೂಡ ನಾಯಕರ ನಡುವೆ ಜಟಾಪಟಿ ಏರ್ಪಟ್ಟಿದ್ದು, ಗ್ಯಾಂರಟಿ ಕುರಿತಾದ ವಿಷಯದ ಬಗ್ಗೆ ಬಿಜೆಪಿ ನಾಯಕರು ಹಾಗೂ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ನಡುವೆ ಮಾತಿನ ಸಮರ ನಡೆಯಿತು.
Last Updated 5 ಜುಲೈ 2023, 8:25 IST
VIDEO | ಅಂದಂಗೆಲ್ಲಾ ಅನಿಸ್ಕೊಳಕ್ಕಾ ವಿಧಾನಸಭೆಗೆ ಬಂದಿರೋದು?: ಶಿವಲಿಂಗೇಗೌಡ ಗರಂ

ಜುಲೈ 3 ರಿಂದ ವಿಧಾನ ಮಂಡಲ ಅಧಿವೇಶನ: ಸ್ಪೀಕರ್ ಯು.ಟಿ ಖಾದರ್‌ ಮಾಹಿತಿ

ವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು 12 ಗಂಟೆಗೆ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಜಂಟಿ ಭಾಷಣ ಮಾಡಲಿದ್ದಾರೆ. ಜುಲೈ 14ರವರೆಗೆ ಅಧಿವೇಶನ ನಡೆಯಲಿದೆ ಎಂದರು.
Last Updated 21 ಜೂನ್ 2023, 8:26 IST
ಜುಲೈ 3 ರಿಂದ ವಿಧಾನ ಮಂಡಲ ಅಧಿವೇಶನ: ಸ್ಪೀಕರ್ ಯು.ಟಿ ಖಾದರ್‌ ಮಾಹಿತಿ

ಶಾಸಕರಿಗೆ ಹೆಲ್ತ್ ಫಿಟ್‌ನೆಸ್‌ ಮತ್ತು ಟ್ರೈನಿಂಗ್ ಕ್ಯಾಂಪ್: ಸ್ಪೀಕರ್‌ ಖಾದರ್‌

ಬಜೆಟ್ ಮಂಡನೆ ಹೇಗೆ? ಶಾಸನ ರಚನೆ, ವಿಧಾನಭೆ ಮತ್ತು ಪರಿಷತ್ ಮಹತ್ವ ಏನು?, ಶಾಸಕ ಹಕ್ಕುಗಳು ಏನು ಎಂಬ ಎಲ್ಲ ಮಾಹಿತಿಯನ್ನು ತರಬೇತಿಯಲ್ಲಿ ನೂತನ ಶಾಸಕರಿಗೆ ತಿಳಿಸಕೊಡಲಾಗುವುದು. ಹಿರಿಯ ಮಾಜಿ ಸಚಿವರು ಕಿರಿಯ ಶಾಸಕರಿಗೆ ತರಬೇತಿ ನೀಡಲಿದ್ದಾರೆ ಎಂದರು.
Last Updated 21 ಜೂನ್ 2023, 8:19 IST
ಶಾಸಕರಿಗೆ ಹೆಲ್ತ್ ಫಿಟ್‌ನೆಸ್‌ ಮತ್ತು ಟ್ರೈನಿಂಗ್ ಕ್ಯಾಂಪ್: ಸ್ಪೀಕರ್‌ ಖಾದರ್‌

ನೂತನ ಸ್ಪೀಕರ್‌ ಯು.ಟಿ ಖಾದರ್‌ ಅಧಿಕಾರ ಸ್ವೀಕಾರ

ಸ್ಪೀಕರ್‌ ಸ್ಥಾನಕ್ಕೆ ಯು.ಟಿ ಖಾದರ್‌ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ, ಸರ್ವಾನುಮತದಿಂದ ಆಯ್ಕೆಯಾದರು.
Last Updated 24 ಮೇ 2023, 6:30 IST
ನೂತನ ಸ್ಪೀಕರ್‌ ಯು.ಟಿ ಖಾದರ್‌ ಅಧಿಕಾರ ಸ್ವೀಕಾರ

ಕಾಂಗ್ರೆಸ್ ಹಿರಿಯ ನಾಯಕ ಕೆ.ಆರ್. ರಮೇಶ್ ಕುಮಾರ್‌ ಪತ್ನಿ ನಿಧನ

ಕರ್ನಾಟಕದ ವಿಧಾನಸಭೆ ಮಾಜಿ ಸ್ಪೀಕರ್ ಕೆ.ಆರ್‌. ರಮೇಶ್ ಕುಮಾರ್ ಅವರ ಪತ್ನಿ ವಿಜಯಮ್ಮ (69) ನಿಧನರಾಗಿದ್ದಾರೆ.
Last Updated 17 ಫೆಬ್ರುವರಿ 2023, 10:57 IST
ಕಾಂಗ್ರೆಸ್ ಹಿರಿಯ ನಾಯಕ ಕೆ.ಆರ್. ರಮೇಶ್ ಕುಮಾರ್‌ ಪತ್ನಿ ನಿಧನ
ADVERTISEMENT

ವಿಧಾನಸಭೆಯಲ್ಲಿ ಕಾಗೇರಿ– ಖಂಡ್ರೆ ಮಧ್ಯೆ ವಾಕ್ಸಮರ

ಪೀಠಕ್ಕೆ ಅಗೌರವ ತೋರಿದರೆ ಹೊರಗೆ ಹಾಕ್ತೇನೆ– ಸಭಾಧ್ಯಕ್ಷ ಎಚ್ಚರಿಕೆ
Last Updated 16 ಫೆಬ್ರುವರಿ 2023, 19:45 IST
ವಿಧಾನಸಭೆಯಲ್ಲಿ ಕಾಗೇರಿ– ಖಂಡ್ರೆ ಮಧ್ಯೆ ವಾಕ್ಸಮರ

ಹೊಸಕೋಟೆ ಮಿನಿ ಬಿಹಾರ್ ಕುಖ್ಯಾತಿಯಿಂದ ಹೊರತರಲು ಶ್ರಮ: ಎಂಟಿಬಿ ನಾಗರಾಜ್‌

ಹೊಸಕೋಟೆ ಮಿನಿ ಬಿಹಾರ್ ಕುಖ್ಯಾತಿಯಿಂದ ಹೊರತರಲು ಶ್ರಮ: ಎಂಟಿಬಿ ನಾಗರಾಜ್‌
Last Updated 13 ಫೆಬ್ರುವರಿ 2023, 0:44 IST
ಹೊಸಕೋಟೆ ಮಿನಿ ಬಿಹಾರ್ ಕುಖ್ಯಾತಿಯಿಂದ ಹೊರತರಲು ಶ್ರಮ: ಎಂಟಿಬಿ ನಾಗರಾಜ್‌

ಬಿಜೆಪಿಗೆ ಸೋಲುವ ಭೀತಿ: ಸಿದ್ದರಾಮಯ್ಯ

ರಾಜ್ಯದಲ್ಲಿ ಭ್ರಷ್ಟಾಚಾರ, ದುರಾಡಳಿತದಿಂದಾಗಿ ಬಿಜೆಪಿಗೆ ಈ ಬಾರಿ ಚುನಾವಣೆಯಲ್ಲಿ ಸೋಲುವ ಭಯ ಉಂಟಾಗಿದೆ. ಅದ್ದರಿಂದಲೇ ರಾಜ್ಯದ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ಬರುತ್ತಿದ್ದಾರೆ‌ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
Last Updated 28 ಜನವರಿ 2023, 6:38 IST
ಬಿಜೆಪಿಗೆ ಸೋಲುವ ಭೀತಿ: ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT