ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Karnataka By Election 2019

ADVERTISEMENT

ತಿರುಕನ ಕನಸು; ಹೌದು ಹುಲಿಯಾ!

ಓಣ್ಯಾಗಿನ ನಾಯಿಗಳಿಗೆ ಮನಿ ಮುಂದ ಬಿಸ್ಕಿಟ್‌ ತಿನ್ನಿಸ್ತಾ ನಿಂತಿದ್ದೆ. ‘ಏನ್‌ ಮಾಡಾಕತ್ತೀಯಪಾ’ ಅಂತ ಕೇಳ್ಕೋತ್‌ ಪ್ರಭ್ಯಾ ಬಂದ. ‘ಕಣ್ಣ ಕಾಣ್ತಾವ್‌ ಇಲ್ಲ. ಬಿಸ್ಕಿಟ್‌ ತಿಂದಿದ್ದಕ್ಕ ಈ ನಾಯಿಗಳು ಬಾಲ ಅಳ್ಳಾಡಿಸಿಕೊಂಡು ನನ್ನ ಹಿಂದ್‌ ಮುಂದಓಡಾಡತಾವ್‌. ಕುಮಾರಣ್ಣ ಹೇಳ್ದಂಗ್‌ ಇನ್ನೊಬ್ರು ಎಸೆಯೋ ಬಿಸ್ಕಿಟ್‌ ಆಸೆಗೆ ಬಿಟ್ಟು ಹೋಗೊ ಜಾತಿಗೆ ಈ ನಾಯಿಗಳು ಸೇರಿಲ್ಲ. ಅವುಗಳಿಗೆ ಸ್ವಾಮಿನಿಷ್ಠೆ ಅದ. ಕೆಲವಕ್ಕ ಪಕ್ಷ ನಿಷ್ಠೆನೇ ಇಲ್ಲ’ ಎಂದೆ.
Last Updated 16 ಡಿಸೆಂಬರ್ 2019, 10:31 IST
ತಿರುಕನ ಕನಸು; ಹೌದು ಹುಲಿಯಾ!

ಉಪ ಚುನಾವಣೆ ಫಲಿತಾಂಶ: ಜನ ಏನಂತಾರೆ

ಸುಭದ್ರ ಸರ್ಕಾರ ಇರಲಿ ಎಂಬ ಉದ್ದೇಶದಿಂದ ಬಿಜೆಪಿಗೆ ಮತ ಹಾಕಲಾಗಿದೆ ಎಂದು ಬಹುತೇಕರು ಅಭಿಪ್ರಾಯಪಟ್ಟಿದ್ದಾರೆ. ಉಳಿದ ಅವಧಿಯಲ್ಲಿ ಅಭಿವೃದ್ಧಿ ಕಡೆಗೆ ರಾಜ್ಯ ಸರ್ಕಾರ ಗಮನ ನೀಡಲಿ ಎಂಬ ಸಲಹೆಯನ್ನೂ ನೀಡಿದ್ದಾರೆ.
Last Updated 10 ಡಿಸೆಂಬರ್ 2019, 1:52 IST
ಉಪ ಚುನಾವಣೆ ಫಲಿತಾಂಶ: ಜನ ಏನಂತಾರೆ

ನಗರದಲ್ಲಿ ಕಮಲಕ್ಕೆ ಮುಕ್ಕಾಲು ಪಾಲು

ಬಿಜೆಪಿಯ ಮೂವರು ವಿಜೇತರಿಗೂ ಸತತ ಮೂರನೇ ಗೆಲುವು l ಶಿವಾಜಿನಗರ ಕ್ಷೇತ್ರವನ್ನು ಉಳಿಸಿಕೊಂಡ ಕಾಂಗ್ರೆಸ್‌
Last Updated 9 ಡಿಸೆಂಬರ್ 2019, 20:45 IST
ನಗರದಲ್ಲಿ ಕಮಲಕ್ಕೆ ಮುಕ್ಕಾಲು ಪಾಲು

ಕೊನೆವರೆಗೂ ರಿಜ್ವಾನ್‌ಗೆ ಮುನ್ನಡೆ

ಶಿವಾಜಿನಗರ ವಿಧಾನಸಭಾ ಕ್ಷೇತ್ರ
Last Updated 9 ಡಿಸೆಂಬರ್ 2019, 20:45 IST
ಕೊನೆವರೆಗೂ ರಿಜ್ವಾನ್‌ಗೆ ಮುನ್ನಡೆ

ಕುತೂಹಲವನ್ನು ನುಂಗಿದ ‘ಭಾರಿ ಮುನ್ನಡೆ’

ನಿರೀಕ್ಷೆಗೂ ಮೀರಿ ಬಹುಮತ ಗಳಿಸಿದ ಕೆ.ಆರ್.ಪುರ ಮತ್ತು ಮಹಾಲಕ್ಷ್ಮೀ ಲೇಔಟ್ ಅಭ್ಯರ್ಥಿಗಳು
Last Updated 9 ಡಿಸೆಂಬರ್ 2019, 20:31 IST
ಕುತೂಹಲವನ್ನು ನುಂಗಿದ ‘ಭಾರಿ ಮುನ್ನಡೆ’

ಬೇಗ್‌ ರಾಜಕೀಯ ಭವಿಷ್ಯ ಮಸುಕು

ಶಿವಾಜಿನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಸರವಣ ಗೆ‌ಲ್ಲದ ಕಾರಣ ಅನರ್ಹ ಶಾಸಕ ರೋಷನ್‌ ಬೇಗ್‌ ಅವರ ರಾಜಕೀಯ ಭವಿಷ್ಯ ಮಸುಕಾಗಿದೆ.
Last Updated 9 ಡಿಸೆಂಬರ್ 2019, 20:15 IST
ಬೇಗ್‌ ರಾಜಕೀಯ ಭವಿಷ್ಯ ಮಸುಕು

ಜಾರ್ಖಂಡ್‌ನಲ್ಲಿ ಕರ್ನಾಟಕದ ಬಗ್ಗೆ ಉಲ್ಲೇಖಿಸಿದ ಪ್ರಧಾನಿ ಮೋದಿ

ಉಪಚುನಾವಣೆ ಫಲಿತಾಂಶದಿಂದ ಉತ್ತೇಜಿತರಾದ ಮೋದಿ l ವಿರೋಧ ಪಕ್ಷಗಳ ಮುಖಂಡರ ವಿರುದ್ಧ ವಾಗ್ದಾಳಿ
Last Updated 9 ಡಿಸೆಂಬರ್ 2019, 20:15 IST
ಜಾರ್ಖಂಡ್‌ನಲ್ಲಿ ಕರ್ನಾಟಕದ ಬಗ್ಗೆ ಉಲ್ಲೇಖಿಸಿದ ಪ್ರಧಾನಿ ಮೋದಿ
ADVERTISEMENT

ಕಾಂಗ್ರೆಸ್‌: ನಾಯಕತ್ವ ಬದಲಾವಣೆ ಮುನ್ನೆಲೆಗೆ

ವಿಧಾನಸಭೆ ಉಪ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್‌ ವಲಯದಲ್ಲಿ ಚಟುವಟಿಕೆಗಳು ಬಿರುಸು ಪಡೆದುಕೊಂಡಿದ್ದು, ನಾಯಕತ್ವ ಬದಲಾವಣೆಯ ವಿಚಾರವೂ ಮುನ್ನೆಲೆಗೆ ಬಂದಿದೆ.
Last Updated 9 ಡಿಸೆಂಬರ್ 2019, 20:15 IST
ಕಾಂಗ್ರೆಸ್‌: ನಾಯಕತ್ವ ಬದಲಾವಣೆ ಮುನ್ನೆಲೆಗೆ

‘ಮೊದಲ ಗೆಲುವು ತಂದೆಗೆ ಅರ್ಪಣೆ’

‘ಮೊದಲ ಗೆಲುವನ್ನು ತಂದೆಗೆ ಅರ್ಪಣೆ ಮಾಡಿ ಅವರ ಆಶೀರ್ವಾದ ಪಡೆದೆ. ಇದು ಅತ್ಯಂತ ಸವಾಲಿನ ಚುನಾವಣೆಯಾಗಿತ್ತು. ಕಠಿಣ ಶ್ರಮದಿಂದ ಸಾಧಿಸಿದ್ದೇವೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ತಿಳಿಸಿದರು.
Last Updated 9 ಡಿಸೆಂಬರ್ 2019, 20:11 IST
‘ಮೊದಲ ಗೆಲುವು ತಂದೆಗೆ ಅರ್ಪಣೆ’

ಯಶವಂತಪುರ ಉಪ ಚುನಾವಣೆ: ಹಾವು–ಏಣಿಯಾಟ

* ಆರಂಭದಲ್ಲಿ ಹಿನ್ನಡೆ, ಕೊನೆಯಲ್ಲಿ ಮುನ್ನಡೆ * ಗೆದ್ದ ನಂತರವೇ ಕೇಂದ್ರಕ್ಕೆ ಬಂದ ಬಿಜೆಪಿ ಅಭ್ಯರ್ಥಿ
Last Updated 9 ಡಿಸೆಂಬರ್ 2019, 19:52 IST
ಯಶವಂತಪುರ ಉಪ ಚುನಾವಣೆ: ಹಾವು–ಏಣಿಯಾಟ
ADVERTISEMENT
ADVERTISEMENT
ADVERTISEMENT