ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

Karnataka CM

ADVERTISEMENT

ಡಿಕೆಶಿ ಮುಖ್ಯಮಂತ್ರಿಯಾಗಲೆಂದು ಪ್ರಾರ್ಥಿಸಿ ಹಳೇವೂರಮ್ಮ ದೇಗುಲದಲ್ಲಿ ವಿಶೇಷ ಪೂಜೆ

Political Rituals: ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲೆಂದು ಕಾಂಗ್ರೆಸ್ ಕಾರ್ಯಕರ್ತರು ಹಳೇವೂರಮ್ಮ ದೇವಾಲಯದಲ್ಲಿ ಪೂಜೆ ಹಾಗೂ ಚಂಡಿಕಾ ಹೋಮ ನಡೆಸಿದರು.
Last Updated 12 ನವೆಂಬರ್ 2025, 6:41 IST
ಡಿಕೆಶಿ ಮುಖ್ಯಮಂತ್ರಿಯಾಗಲೆಂದು ಪ್ರಾರ್ಥಿಸಿ ಹಳೇವೂರಮ್ಮ ದೇಗುಲದಲ್ಲಿ ವಿಶೇಷ ಪೂಜೆ

ಮಹಾಲಿಂಗಪುರ: ಅ.8ಕ್ಕೆ ಸಿ.ಎಂ ಮನೆ ಎದುರು ಧರಣಿ

Mahalingpur Dharna: ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಲು ಆಗ್ರಹಿಸಿ ಅಕ್ಟೋಬರ್ 8ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಎದುರು ಅನಿರ್ದಿಷ್ಟ ಧರಣಿ ನಡೆಸಲು ಮಹಾಲಿಂಗಪುರ ಹೋರಾಟ ಸಮಿತಿ ನಿರ್ಧರಿಸಿದೆ
Last Updated 30 ಆಗಸ್ಟ್ 2025, 6:00 IST
ಮಹಾಲಿಂಗಪುರ: ಅ.8ಕ್ಕೆ ಸಿ.ಎಂ ಮನೆ ಎದುರು ಧರಣಿ

ಸಿದ್ದರಾಮಯ್ಯ ವಿರುದ್ಧ EDಗೆ ದೂರು ನೀಡಿದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ‌ ಕೃಷ್ಣ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ‌ ಕೃಷ್ಣ ಜಾರಿ ನಿರ್ದೇಶನಾಲಯಕ್ಕೆ ( ಇ.ಡಿ) ದೂರು ಸಲ್ಲಿಸಿದ್ದಾರೆ.
Last Updated 29 ಸೆಪ್ಟೆಂಬರ್ 2024, 4:52 IST
ಸಿದ್ದರಾಮಯ್ಯ ವಿರುದ್ಧ EDಗೆ ದೂರು ನೀಡಿದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ‌ ಕೃಷ್ಣ

ಶಿರೂರು ಗುಡ್ಡ ಕುಸಿತ: ಲಾರಿ ಚಾಲಕನ ಪತ್ತೆಗೆ ಸಿದ್ದರಾಮಯ್ಯಗೆ ಕೇರಳ CM ಪತ್ರ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿರುವ ಕೇರಳ ಮೂಲದ ಲಾರಿ ಚಾಲಕನನ್ನು ಪತ್ತೆ ಮಾಡಿಸುವಂತೆ ಕೋರಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.
Last Updated 28 ಜುಲೈ 2024, 14:02 IST
ಶಿರೂರು ಗುಡ್ಡ ಕುಸಿತ: ಲಾರಿ ಚಾಲಕನ ಪತ್ತೆಗೆ ಸಿದ್ದರಾಮಯ್ಯಗೆ ಕೇರಳ CM ಪತ್ರ

ಆಸ್ಟ್ರೇಲಿಯಾ ಓಪನ್ ಗೆದ್ದ ರೋಹನ್‌ ಬೋಪಣ್ಣಗೆ ₹50 ಲಕ್ಷ ಬಹುಮಾನ: CM ಸಿದ್ದರಾಮಯ್ಯ

ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ರೋಹನ್‌ ಬೋಪಣ್ಣ ಅವರನ್ನು ಭೇಟಿಯಾಗಿ ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ₹50 ಲಕ್ಷ ಬಹುಮಾನ ಘೋಷಿಸಿದ್ದಾರೆ.
Last Updated 13 ಫೆಬ್ರುವರಿ 2024, 9:51 IST
ಆಸ್ಟ್ರೇಲಿಯಾ ಓಪನ್ ಗೆದ್ದ ರೋಹನ್‌ ಬೋಪಣ್ಣಗೆ ₹50 ಲಕ್ಷ ಬಹುಮಾನ: CM ಸಿದ್ದರಾಮಯ್ಯ

TOP 10 | ಈ ದಿನದ ಪ್ರಮುಖ 10 ಸುದ್ದಿಗಳು: ಮಂಗಳವಾರ, 16 ಮೇ 2023

ಮುಖ್ಯಮಂತ್ರಿ ಆಯ್ಕೆ ಕಗ್ಗಂಟು: ಖರ್ಗೆ–ರಾಹುಲ್ ರಹಸ್ಯ ಸಭೆ | ದೆಹಲಿಯಲ್ಲಿ ಖರ್ಗೆ ಭೇಟಿಯಾದ ಡಿಕೆಶಿ | ಅಮೆರಿಕ ಪ್ರವಾಸ ಕೈಗೊಳ್ಳಲಿರುವ ರಾಹುಲ್ ಗಾಂಧಿ | ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ...
Last Updated 16 ಮೇ 2023, 12:55 IST
TOP 10 | ಈ ದಿನದ ಪ್ರಮುಖ 10 ಸುದ್ದಿಗಳು: ಮಂಗಳವಾರ, 16 ಮೇ 2023

ಸಿಎಂ ಸಲಹೆಗಾರರಾಗಿ ಬೇಳೂರು ಸುದರ್ಶನ ನೇಮಕ

ಪತ್ರಕರ್ತ ಬೇಳೂರು ಸುದರ್ಶನ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಇ–ಆಡಳಿತ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ.
Last Updated 4 ಡಿಸೆಂಬರ್ 2021, 16:08 IST
ಸಿಎಂ ಸಲಹೆಗಾರರಾಗಿ ಬೇಳೂರು ಸುದರ್ಶನ ನೇಮಕ
ADVERTISEMENT

ಸಿ.ಎಂ ಕಚೇರಿ: ಇಬ್ಬರು ಅಧಿಕಾರಿಗಳಿಗೆ ಕೋವಿಡ್‌

ಮುಖ್ಯಮಂತ್ರಿಯವರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಇಬ್ಬರು ಅಧಿಕಾರಿಗಳಿಗೆ ಕೋವಿಡ್‌–19 ದೃಢಪಟ್ಟಿದ್ದು, ಇತರ ಸಿಬ್ಬಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದೆ.
Last Updated 24 ನವೆಂಬರ್ 2021, 20:24 IST
ಸಿ.ಎಂ ಕಚೇರಿ: ಇಬ್ಬರು ಅಧಿಕಾರಿಗಳಿಗೆ ಕೋವಿಡ್‌

‘ರಾಜಕುಮಾರ’ನ ಹಣೆಗೆ ಮುತ್ತಿಟ್ಟ ಸಿ.ಎಂ

ಅಲ್ಲಿಂದ ನೇರವಾಗಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಬಳಿ ಹೋಗಿ ಅವರಿಗೆ ಧೈರ್ಯ ಹೇಳಿದರು. ಆ ದೃಶ್ಯ ನೋಡುಗರ ಕಣ್ಣುಗಳನ್ನು ತೇವಗೊಳಿಸುವಂತಿತ್ತು.
Last Updated 31 ಅಕ್ಟೋಬರ್ 2021, 21:45 IST
‘ರಾಜಕುಮಾರ’ನ ಹಣೆಗೆ ಮುತ್ತಿಟ್ಟ ಸಿ.ಎಂ

ಗತಿಬಿಂಬ | ಕತ್ತಲ ದಾರಿ, ಸವಾಲಿನ ಸವಾರಿ

ಕೋಮುದ್ವೇಷ, ಅಭಿವೃದ್ಧಿಯೆಂಬೋ ಇದ್ದೋಣಿಯ ಪಯಣ ಕರ್ನಾಟಕಕ್ಕೆ ಸಲ್ಲದು
Last Updated 15 ಆಗಸ್ಟ್ 2021, 19:45 IST
ಗತಿಬಿಂಬ | ಕತ್ತಲ ದಾರಿ, ಸವಾಲಿನ ಸವಾರಿ
ADVERTISEMENT
ADVERTISEMENT
ADVERTISEMENT