ಶುಕ್ರವಾರ, 4 ಜುಲೈ 2025
×
ADVERTISEMENT

Karnataka Ratna

ADVERTISEMENT

ಅನ್ನದಾನೀಶ್ವರ ಶ್ರೀಗೆ ‘ಕರ್ನಾಟಕ ರತ್ನ’ ಪುರಸ್ಕಾರಕ್ಕಾಗಿ ಮನವಿ

ಮುಂಡರಗಿ ಪಟ್ಟಣದ ಅನ್ನದಾನೀಶ್ವರ ಸ್ವಾಮೀಜಿ ಅವರನ್ನು ‘ಕರ್ನಾಟಕ ರತ್ನ’ ಎಂದು ಪುರಸ್ಕರಿಸಿ ಗೌರವಿಸಬೇಕು ಮತ್ತು ಪಟ್ಟಣದಲ್ಲಿ ಜರುಗುವ ಎಲ್ಲ ಸರ್ಕಾರಿ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳಲ್ಲಿ ಶ್ರೀಗಳ ಹೆಸರು ಮುದ್ರಿಸುವ ಕುರಿತು ಪುರಸಭೆ ಠರಾವು ಮಾಡಬೇಕು
Last Updated 18 ಮಾರ್ಚ್ 2025, 14:45 IST
ಅನ್ನದಾನೀಶ್ವರ ಶ್ರೀಗೆ ‘ಕರ್ನಾಟಕ ರತ್ನ’ ಪುರಸ್ಕಾರಕ್ಕಾಗಿ ಮನವಿ

ಎಸ್‌.ಎಂ ಕೃಷ್ಣ ಅವರಿಗೆ 'ಕರ್ನಾಟಕ ರತ್ನ' ನೀಡುವಂತೆ ಸಿಎಂಗೆ ಆರ್‌. ಅಶೋಕ ಮನವಿ

ಮಾಜಿ ಮುಖ್ಯಮಂತ್ರಿ, ದಿವಂಗತ ಎಸ್‌.ಎಂ ಕೃಷ್ಣ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
Last Updated 12 ಡಿಸೆಂಬರ್ 2024, 7:16 IST
ಎಸ್‌.ಎಂ ಕೃಷ್ಣ ಅವರಿಗೆ 'ಕರ್ನಾಟಕ ರತ್ನ' ನೀಡುವಂತೆ ಸಿಎಂಗೆ ಆರ್‌. ಅಶೋಕ ಮನವಿ

ಕರ್ನಾಟಕ ರತ್ನಾಲಂಕಾರಕ್ಕೆ ವರ್ಷಾಭಿಷೇಕ: ಪುನೀತ್‌ ಭಾವಚಿತ್ರಕ್ಕೆ ಪದಕ ಅರ್ಪಣೆ

ಪುನೀತ್‌ ರಾಜಕುಮಾರ್‌ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ l ಮಳೆ ಲೆಕ್ಕಿಸದ ಅಭಿಮಾನಿಗಳು
Last Updated 1 ನವೆಂಬರ್ 2022, 22:18 IST
ಕರ್ನಾಟಕ ರತ್ನಾಲಂಕಾರಕ್ಕೆ ವರ್ಷಾಭಿಷೇಕ: ಪುನೀತ್‌ ಭಾವಚಿತ್ರಕ್ಕೆ ಪದಕ ಅರ್ಪಣೆ

ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರದಾನ

ಧಾರಾಕಾರ ಮಳೆಯ ಮಧ್ಯೆಯೇ ಪ್ರಶಸ್ತಿ ಪ್ರದಾನ ಸಮಾರಂಭ
Last Updated 1 ನವೆಂಬರ್ 2022, 19:44 IST
 ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರದಾನ

ಪುನೀತ್‌ಗೆ ‘ಕರ್ನಾಟಕ ರತ್ನ’ | ರಜನಿಕಾಂತ್, ಜ್ಯೂ. ಎನ್‌ಟಿಆರ್‌ಗೆ ಆಹ್ವಾನ: ಅಶೋಕ್

‘ಪುನೀತ್‌ ರಾಜ್‌ಕುಮಾರ್‌ಗೆ ಮರಣೋತ್ತರವಾಗಿ ನ. 1ರಂದು ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವಿಧಾನಸೌಧ ಮುಂಭಾಗದ ಮೆಟ್ಟಿಲ ಮೇಲೆ ಸಂಜೆ 4 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಬರುವಂತೆ ರಜನಿಕಾಂತ್, ಜ್ಯೂ. ಎನ್‌ಟಿಆರ್ ಅವರಿಗೆ ಆಹ್ವಾನ ನೀಡಲಾಗಿದೆ’ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.
Last Updated 29 ಅಕ್ಟೋಬರ್ 2022, 21:15 IST
ಪುನೀತ್‌ಗೆ ‘ಕರ್ನಾಟಕ ರತ್ನ’ | ರಜನಿಕಾಂತ್, ಜ್ಯೂ. ಎನ್‌ಟಿಆರ್‌ಗೆ ಆಹ್ವಾನ: ಅಶೋಕ್
ADVERTISEMENT
ADVERTISEMENT
ADVERTISEMENT
ADVERTISEMENT