ಕೇರಳ: ರ್ಯಾಂಕ್ ಗಳಿಸಿದ್ದ 96ರ ಅಜ್ಜಿಗೆ ಸಚಿವರಿಂದ ಲ್ಯಾಪ್ಟ್ಯಾಪ್ ಕೊಡುಗೆ
96ರ ಹರೆಯದಕಾರ್ತ್ಯಾಯಿನಿ ಅಮ್ಮ ಅವರನ್ನು ಕೇರಳ ರಾಜ್ಯ ಶಿಕ್ಷಣ ಸಚಿವ ಸಿ.ರವೀಂದ್ರನಾಥ್ ಭೇಟಿ ಮಾಡಿ, ಲ್ಯಾಪ್ಟಾಪ್ ಕೊಡುಗೆ ನೀಡಿದ್ದಾರೆ.
ಆಲಪ್ಪುಳ ಜಿಲ್ಲೆಯ ಕಾರ್ತ್ಯಾಯಿನಿ ಅಮ್ಮ ಕಂಪ್ಯೂಟರ್ ಕಲಿಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಹೀಗಾಗಿ ಸಚಿವ ರವೀಂದ್ರನಾಥ್ ಖುದ್ದಾಗಿ ಅವರ ಮನೆಗೆ ಭೇಟಿ, ನೀಡಿ ಕೆಲ ಹೊತ್ತು ಅವರೊಂದಿಗೆ ಮಾತನಾಡಿ, ಲ್ಯಾಪ್ಟಾಪ್ ನೀಡಿದ್ದಾರೆ.Last Updated 8 ನವೆಂಬರ್ 2018, 10:34 IST