ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Karvalo

ADVERTISEMENT

ಮೈಲ್ಯಾಂಗ್‌‌ ಬುಕ್‌ನಲ್ಲಿ ಕರ್ವಾಲೊ ದರ್ಶನ

ಇದು ಬೆಂಗಳೂರು ಮೂಲದ ಡಿಜಿಟಲ್‌ ವೇದಿಕೆ. ತೇಜಸ್ವಿ ಅವರ ‘ಕಾಡಿನ ಕತೆಗಳು’, ‘ಕಿರಗೂರಿನ ಗಯ್ಯಾಳಿಗಳು’, ‘ಜುಗಾರಿ ಕ್ರಾಸ್’ ಹಾಗೂ ‘ಅಣ್ಣನ ನೆನಪು’ ಸೇರಿದಂತೆ ಪ್ರಮುಖ ಕೃತಿಗಳು ಸದ್ಯದಲ್ಲೇ ಡಿಜಿಟಲ್ ಜಗತ್ತಿಗೆ ಪರಿಚಯಿಸುವ ಸುಳಿವನ್ನು ಮೈಲ್ಯಾಂಗ್ ಡಿಜಿಟಲ್‌ ಆ್ಯಪ್‌ ತಂಡ ನೀಡಿದೆ.
Last Updated 22 ಜುಲೈ 2020, 12:53 IST
ಮೈಲ್ಯಾಂಗ್‌‌ ಬುಕ್‌ನಲ್ಲಿ ಕರ್ವಾಲೊ ದರ್ಶನ

ಡಿಜಿಟಲ್‌ ವೇದಿಕೆಗೆ ಬಂತು ತೇಜಸ್ವಿಯವರ ‘ಕರ್ವಾಲೊ’ ಕೃತಿ

ಮೈಲ್ಯಾಂಗ್‌ ಬುಕ್ಸ್‌ನಿಂದ ಇ–ಬುಕ್‌ ಬಿಡುಗಡೆ
Last Updated 22 ಜುಲೈ 2020, 12:52 IST
ಡಿಜಿಟಲ್‌ ವೇದಿಕೆಗೆ ಬಂತು ತೇಜಸ್ವಿಯವರ ‘ಕರ್ವಾಲೊ’ ಕೃತಿ

‘ಅನುವಾದದ ಮೂಲಕ ವಿಶ್ವಕ್ಕೆ ಕನ್ನಡದ ಕಂಪು’

ಯುರೋಪಿನ ಅನೇಕ ದೇಶಗಳ ಜನರಿಗೆ ಕನ್ನಡ ಎನ್ನುವ ಭಾಷೆ ಇರುವುದೇ ಗೊತ್ತಿಲ್ಲ. ನಮ್ಮಲ್ಲಿನ ಪ್ರಮುಖ ಕೃತಿಗಳನ್ನು ಇಂಗ್ಲಿಷ್‌ ಹಾಗೂ ವಿಶ್ವದ ವಿವಿಧ ಭಾಷೆಗಳಿಗೆ ಅನುವಾದಿಸುವ ಮೂಲಕ ಕನ್ನಡದಲ್ಲಿ ಆಗಿರುವ ಕೆಲಸವನ್ನು ವಿಶ್ವಕ್ಕೆ ತಿಳಿಸಬೇಕಿದೆ ಎಂದು ಸಾಹಿತಿ ಬಿ.ಎ. ವಿವೇಕ ರೈ ಹೇಳಿದರು.
Last Updated 20 ಜುಲೈ 2018, 19:17 IST
‘ಅನುವಾದದ ಮೂಲಕ ವಿಶ್ವಕ್ಕೆ ಕನ್ನಡದ ಕಂಪು’

ಜರ್ಮನಿಗೆ ಹೊರಟ ಕರ್ವಾಲೋ

ಕರ್ವಾಲೊ, ಮಂದಣ್ಣ, ಬಿರ್ಯಾನಿ ಕರಿಯಪ್ಪ ಮುಂತಾದವರೊಂದಿಗೆ ಬೆರೆತು ಮಲೆನಾಡ ಕಾಡಿನ ಸೊಬಗನ್ನು ಬೆರೆಸಿ ಕನ್ನಡದ ಕಂಪಿನ ವಿಶಿಷ್ಟ ಆಸ್ವಾದನೆ ಉಣಬಡಿಸಿದ್ದರು ತೇಜಸ್ವಿ. ನಮ್ಮಲ್ಲಿ ಎಷ್ಟು ಜನ ನಿಜವಾಗಿಯೂ ಕಾಡು ಹೊಕ್ಕಿ ಬಂದಿದ್ದೇವೆಯೋ? ಅಂತೂ ಕಾಲಾತೀತವಾದ ಈ ಕೃತಿಯೊಳಗಂತೂ ವಿಹರಿಸುವಂತಾಗಿದೆ. ಒಂದೊಮ್ಮೆ ಸೀಮೋಲ್ಲಂಘನ ಮಾಡಿ ಜಪಾನ್ ಕಂಡಿತ್ತು ಈ ತಂಡ. ಈಗ ಕನ್ನಡದ ನೆಲದಿಂದ ಜರ್ಮನಿಗೆ ಹಾರಲು ಸಿದ್ಧವಾಗಿದೆ. ಕರೆದೊಯ್ಯುತ್ತಿರುವವರು ಡಾ. ಬಿ.ಎ. ವಿವೇಕ ರೈ ಮತ್ತು ಡಾ. ಕತ್ರಿನ್ ಬಿಂದರ್.
Last Updated 14 ಜುಲೈ 2018, 19:30 IST
ಜರ್ಮನಿಗೆ ಹೊರಟ ಕರ್ವಾಲೋ
ADVERTISEMENT
ADVERTISEMENT
ADVERTISEMENT
ADVERTISEMENT