Budget 2025 | ಅತಿಸಣ್ಣ, ಸಣ್ಣ ಉದ್ಯಮದ ಬೆಳವಣಿಗೆಗೆ ಪೂರಕ: ಕಾಸಿಯಾ ಅಧ್ಯಕ್ಷ
‘ಅತಿಸಣ್ಣ, ಸಣ್ಣ ಉದ್ಯಮಗಳ (ಎಂಎಸ್‌ಇ) ಬೆಳವಣಿಗೆಗೆ ಬಜೆಟ್ ಪೂರಕವಾಗಿದೆ. ಇವುಗಳಿಗೆ ಸಾಲ, ಕೌಶಲ ಅಭಿವೃದ್ಧಿ, ನಾವೀನ್ಯ ಮತ್ತು ವ್ಯವಹಾರ ಉತ್ತೇಜನಕ್ಕೆ ಆದ್ಯತೆ ಸಿಕ್ಕಿದೆ’ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಅಧ್ಯಕ್ಷ ಎಂ.ಜಿ. ರಾಜಗೋಪಾಲ್ ಹೇಳಿದ್ದಾರೆ.Last Updated 1 ಫೆಬ್ರುವರಿ 2025, 13:11 IST