ಗುರುವಾರ, 6 ನವೆಂಬರ್ 2025
×
ADVERTISEMENT

Keerthy Suresh

ADVERTISEMENT

Tollywood Movie: ವಿಜಯ್‌ಗೆ ಕೀರ್ತಿ ಜೋಡಿ

Tollywood Pairing: ವಿಜಯ್ ದೇವರಕೊಂಡ ಮತ್ತು ಕೀರ್ತಿ ಸುರೇಶ್ ನಟನೆಯ ಹೊಸ ಗ್ರಾಮೀಣ ಆ್ಯಕ್ಷನ್ ಡ್ರಾಮಾ ಹೈದರಾಬಾದ್‌ನಲ್ಲಿ ಮುಹೂರ್ತ ಕಂಡಿದ್ದು, ದಿಲ್ ರಾಜು ಮತ್ತು ಶಿರೀಶ್ ನಿರ್ಮಾಣದ ಈ ಚಿತ್ರ ಚಿತ್ರೀಕರಣ ಆರಂಭಿಸಲು ಸಜ್ಜಾಗಿದೆ.
Last Updated 14 ಅಕ್ಟೋಬರ್ 2025, 22:30 IST
Tollywood  Movie: ವಿಜಯ್‌ಗೆ ಕೀರ್ತಿ ಜೋಡಿ

Video | ಮಹಾಕಾಳ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ‘ಬೇಬಿ ಜಾನ್‌’ ಚಿತ್ರ ತಂಡ

ಬಾಲಿವುಡ್‌ ನಟ ವರುಣ್‌ ಧವನ್‌ ಅಭಿನಯಿಸಿರುವ ‘ಬೇಬಿ ಜಾನ್‌’ ಸಿನಿಮಾ ನಾಳೆ (ಡಿಸೆಂಬರ್‌ 25) ಬಿಡುಗಡೆಯಾಗಲಿದೆ. ಈ ಬೆನ್ನಲ್ಲೇ ನಟ ವರುಣ್‌ ಧವನ್‌, ನಟಿ ಕೀರ್ತಿ ಸುರೇಶ್‌, ನಿರ್ದೇಶಕ ಅಟ್ಲಿ ಸೇರಿದಂತೆ ಚಿತ್ರತಂಡ ಉಜ್ಜಿನಿಯ ಮಹಾಕಾಳ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದೆ.
Last Updated 24 ಡಿಸೆಂಬರ್ 2024, 7:50 IST
Video | ಮಹಾಕಾಳ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ‘ಬೇಬಿ ಜಾನ್‌’ ಚಿತ್ರ ತಂಡ

Photos: ಕ್ರಿಶ್ಚಿಯನ್​ ಸಂಪ್ರದಾಯದಂತೆ ಮತ್ತೆ ಮದುವೆಯಾದ ಕೀರ್ತಿ ಸುರೇಶ್–ಆ್ಯಂಟನಿ

Photos: ಕ್ರಿಶ್ಚಿಯನ್​ ಸಂಪ್ರದಾಯದಂತೆ ಮತ್ತೆ ಮದುವೆಯಾದ ಕೀರ್ತಿ ಸುರೇಶ್–ಆ್ಯಂಟನಿ
Last Updated 16 ಡಿಸೆಂಬರ್ 2024, 13:14 IST
Photos: ಕ್ರಿಶ್ಚಿಯನ್​ ಸಂಪ್ರದಾಯದಂತೆ ಮತ್ತೆ ಮದುವೆಯಾದ ಕೀರ್ತಿ ಸುರೇಶ್–ಆ್ಯಂಟನಿ
err

PHOTOS | ಸ್ಟೈಲಿಶ್‌ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಕೀರ್ತಿ ಸುರೇಶ್‌

ತೆಲುಗಿನ ಬಹು ಬೇಡಿಕೆಯ ನಟಿ ಕೀರ್ತಿ ಸುರೇಶ್ ತಮ್ಮ ಹೊಸ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಚಿತ್ರಗಳಲ್ಲಿ ನಟಿ ತುಂಬಾ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದಾರೆ.
Last Updated 26 ಫೆಬ್ರುವರಿ 2024, 3:15 IST
PHOTOS | ಸ್ಟೈಲಿಶ್‌ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಕೀರ್ತಿ ಸುರೇಶ್‌
err

Top 10 |ಈ ದಿನದ ಪ್ರಮುಖ 10 ಸುದ್ದಿಗಳು 16 ಜುಲೈ 2023

Last Updated 16 ಜುಲೈ 2023, 13:10 IST
Top 10 |ಈ ದಿನದ ಪ್ರಮುಖ 10 ಸುದ್ದಿಗಳು 16 ಜುಲೈ 2023

Photo Gallery| ಚಿತ್ರಗಳಲ್ಲಿ ಬೋಲ್ಡ್‌ ಲುಕ್‌ನಲ್ಲಿ ಕಾಣಿಸಿಕೊಂಡ ಕೀರ್ತಿ ಸುರೇಶ್

ಹೈದರಾಬಾದ್: ತೆಲುಗಿನ ಬಹು ಬೇಡಿಕೆಯ ನಟಿ ಕೀರ್ತಿ ಸುರೇಶ್ ತಮ್ಮ ಹೊಸ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಚಿತ್ರಗಳಲ್ಲಿ ನಟಿ ತುಂಬಾ ಬೋಲ್ಡ್‌ಯಾಗಿ ಕಾಣಿಸಿಕೊಂಡಿದ್ದಾರೆ.ಚಿತ್ರಗಳಲ್ಲಿ ಕೀರ್ತಿ ಕ್ಯೂಟ್‌ಯಾಗಿ ಕಾಣಿಸುತ್ತಿದ್ದು, ಕೆಲವು ಹೃದಯದ ಇಮೋಜಿಗಳನ್ನು ನೀಡಿದರೆ, ಇನ್ನೂ ಕೆಲವು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
Last Updated 18 ಮಾರ್ಚ್ 2023, 15:34 IST
Photo Gallery| ಚಿತ್ರಗಳಲ್ಲಿ  ಬೋಲ್ಡ್‌ ಲುಕ್‌ನಲ್ಲಿ  ಕಾಣಿಸಿಕೊಂಡ ಕೀರ್ತಿ ಸುರೇಶ್
err

ತಮಿಳಿಗೆ ಕಾಲಿಟ್ಟ ಹೊಂಬಾಳೆ : ಕೀರ್ತಿ ಸುರೇಶ್ ಜೊತೆ ಹೊಸ ಚಿತ್ರ

‘ಕೆಜಿಎಫ್ –2’ ಮತ್ತು ‘ಕಾಂತಾರ’ದಂತಹ ಅತ್ಯಂತ ಯಶಸ್ವಿ ಚಿತ್ರ ನಿರ್ಮಾಣ ಮಾಡಿರುವ ಕನ್ನಡದ ಹೊಂಬಾಳೆ ಫಿಲಂಸ್‌ ಇದೀಗ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದೆ. ಮಹಾನಟಿ ಕೀರ್ತಿ ಸುರೇಶ್ ಅವರ ‘ರಘುತಥಾ’ಚಿತ್ರದ ಪೋಸ್ಟರ್‌ ಬಿಡುಗಡೆಗೊಂಡಿದ್ದು, ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್‌ ಈ ಚಿತ್ರ ನಿರ್ಮಿಸುತ್ತಿರುವುದು ಅಧಿಕೃತವಾಗಿದೆ.
Last Updated 4 ಡಿಸೆಂಬರ್ 2022, 9:03 IST
ತಮಿಳಿಗೆ ಕಾಲಿಟ್ಟ ಹೊಂಬಾಳೆ : ಕೀರ್ತಿ ಸುರೇಶ್ ಜೊತೆ ಹೊಸ ಚಿತ್ರ
ADVERTISEMENT

ಚಿತ್ರಗಳಲ್ಲಿ ನೋಡಿ: ಬಹುಭಾಷಾ ನಟಿ ಕೀರ್ತಿ ಸುರೇಶ್‌

ಸರ್ಕಾರುವಾರಿ ಪಾಟ, ಮಹಾನಟಿ ಮೊದಲಾದ ತೆಲುಗು ಸಿನಿಮಾಗಳಲ್ಲಿ ಜನಪ್ರಿಯವಾದ ನಟಿ ಕೀರ್ತಿ ಸುರೇಶ್‌ ಅವರ ಒಂದಷ್ಟು ಸುಂದರ ಚಿತ್ರಗಳು ಇಲ್ಲಿವೆ.
Last Updated 12 ಅಕ್ಟೋಬರ್ 2022, 10:12 IST
ಚಿತ್ರಗಳಲ್ಲಿ ನೋಡಿ: ಬಹುಭಾಷಾ ನಟಿ ಕೀರ್ತಿ ಸುರೇಶ್‌
err

ಸರ್ಕಾರು ವಾರಿ ಪಾಟ Twitter Review: ಮಹೇಶ್–ಕೀರ್ತಿ ನಟನೆಗೆ ‘ಸೈ’ ಎಂದ ಪ್ರೇಕ್ಷಕ

ತೆಲುಗು ನಟ ಮಹೇಶ್‌ ಬಾಬು ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಸರ್ಕಾರು ವಾರಿ ಪಾಟ’ ಇಂದು (ಗುರುವಾರ) ವಿಶ್ವದಾದ್ಯಂತ ತೆರೆಕಂಡಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
Last Updated 12 ಮೇ 2022, 11:22 IST
ಸರ್ಕಾರು ವಾರಿ ಪಾಟ Twitter Review: ಮಹೇಶ್–ಕೀರ್ತಿ ನಟನೆಗೆ ‘ಸೈ’ ಎಂದ ಪ್ರೇಕ್ಷಕ

‘ಸರ್ಕಾರು ವಾರಿ ಪಾಟ’ ಸಿನಿಮಾ ಟಿಕೆಟ್ ದರ ಹೆಚ್ಚಳಕ್ಕೆ ಆಂಧ್ರ ಸರ್ಕಾರ ಅಸ್ತು

ಆಂಧ್ರಪ್ರದೇಶ ಸರ್ಕಾರವು 'ಸೂಪರ್ ಹೈ ಬಜೆಟ್ ಫಿಲ್ಮ್ ಕೆಟಗರಿ' ಅಡಿಯಲ್ಲಿ 10 ದಿನಗಳ ಅವಧಿಗೆ ನಟ ಮಹೇಶ್‌ ಬಾಬು ಅಭಿನಯದ ಬಹುನಿರೀಕ್ಷಿತ ‘ಸರ್ಕಾರು ವಾರಿ ಪಾಟ’ ಸಿನಿಮಾದ ಟಿಕೆಟ್ ದರವನ್ನು ಹೆಚ್ಚಿಸಿದೆ. ಇದು ಸದ್ಯ ಜಾರಿಯಲ್ಲಿರುವ ಟೆಕೆಟ್ ದರಕ್ಕಿಂತ ₹ 45 ನಷ್ಟು ಹೆಚ್ಚಾಗಿದೆ.
Last Updated 7 ಮೇ 2022, 7:07 IST
‘ಸರ್ಕಾರು ವಾರಿ ಪಾಟ’ ಸಿನಿಮಾ ಟಿಕೆಟ್ ದರ ಹೆಚ್ಚಳಕ್ಕೆ ಆಂಧ್ರ ಸರ್ಕಾರ ಅಸ್ತು
ADVERTISEMENT
ADVERTISEMENT
ADVERTISEMENT