ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

kempegowda award

ADVERTISEMENT

ಆಗಸ್ಟ್‌ನಲ್ಲಿ ಕೆಂಪೇಗೌಡ ಪ್ರಶಸ್ತಿ ಪ್ರದಾನ: ಸಚಿವ ರಾಮಲಿಂಗಾರೆಡ್ಡಿ

ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್‌ ಮೊದಲ ವಾರದಲ್ಲಿ ನಡೆಯಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
Last Updated 24 ಜುಲೈ 2023, 16:11 IST
ಆಗಸ್ಟ್‌ನಲ್ಲಿ ಕೆಂಪೇಗೌಡ ಪ್ರಶಸ್ತಿ ಪ್ರದಾನ: ಸಚಿವ ರಾಮಲಿಂಗಾರೆಡ್ಡಿ

ಗಾಲ್ಫ್‌ ಆಟಗಾರ್ತಿ ಅದಿತಿ, ಉದ್ಯಮಿ ನಿತಿನ್‌ ಕಾಮತ್‌ಗೆ ಕೆಂಪೇಗೌಡ ಪ್ರಶಸ್ತಿ

ಪ್ರಸಕ್ತ ಸಾಲಿನ ‘ಕೆಂಪೇಗೌಡ ಅಂತರರಾಷ್ಟ್ರೀಯ ಪ್ರಶಸ್ತಿ’ಗೆ ಗಾಲ್ಫ್‌ ಆಟಗಾರ್ತಿ ಅದಿತಿ ಅಶೋಕ್‌, ಉದ್ಯಮಿ ನಿತಿನ್‌ ಕಾಮತ್‌ ಮತ್ತು ಜಯದೇವ ಹೃದ್ರೋಗ ಆಸ್ಪತ್ರೆ ಯನ್ನು ಆಯ್ಕೆ ಮಾಡಲಾಗಿದೆ.
Last Updated 26 ಜೂನ್ 2023, 19:00 IST
ಗಾಲ್ಫ್‌ ಆಟಗಾರ್ತಿ ಅದಿತಿ, ಉದ್ಯಮಿ ನಿತಿನ್‌ ಕಾಮತ್‌ಗೆ ಕೆಂಪೇಗೌಡ ಪ್ರಶಸ್ತಿ

ಎಸ್.ಎಂ.ಕೃಷ್ಣ, ನಾರಾಯಣಮೂರ್ತಿ, ಪಡುಕೋಣೆಗೆ 'ಕೆಂಪೇಗೌಡ ಅಂತರರಾಷ್ಟ್ರೀಯ ಪ್ರಶಸ್ತಿ

‘ನಾಡಪ್ರಭು ಕೆಂಪೇಗೌಡರ ಗೌರವಾರ್ಥ ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರ ಕೊಡ ಮಾಡುತ್ತಿರುವ 'ಕೆಂಪೇಗೌಡ ಅಂತರರಾಷ್ಟ್ರೀಯ ಪ್ರಶಸ್ತಿಗೆ ಹಿರಿಯ ರಾಜಕಾರಣಿ ಎಸ್.ಎಂ. ಕೃಷ್ಣ, ಇನ್ಪೊಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಮತ್ತು ಬ್ಯಾಡ್ಮಿಂಟನ್ ಆಟಗಾರ ಪ್ತಕಾಶ್ ಪಡುಕೋಣೆ ಅವರನ್ನು ಆಯ್ಕೆ ಮಾಡಲಾಗಿದೆ‘ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
Last Updated 25 ಜೂನ್ 2022, 20:21 IST
ಎಸ್.ಎಂ.ಕೃಷ್ಣ, ನಾರಾಯಣಮೂರ್ತಿ, ಪಡುಕೋಣೆಗೆ 'ಕೆಂಪೇಗೌಡ ಅಂತರರಾಷ್ಟ್ರೀಯ ಪ್ರಶಸ್ತಿ

ಪ್ರಶಸ್ತಿ ಕೊಟ್ಟು, ಪುರಸ್ಸ್ಕೃತರ ಪಟ್ಟಿಯಿಂದ ಹೆಸರು ಕೈಬಿಟ್ಟ ಪಾಲಿಕೆ

ಆರ್‌ಎಸ್‌ಎಸ್‌ ಒತ್ತಡಕ್ಕೆ ಮಣಿದು ತೀರ್ಮಾನ ಕೈಗೊಂಡರೇ ಮೇಯರ್‌?
Last Updated 10 ಸೆಪ್ಟೆಂಬರ್ 2020, 17:12 IST
ಪ್ರಶಸ್ತಿ ಕೊಟ್ಟು, ಪುರಸ್ಸ್ಕೃತರ ಪಟ್ಟಿಯಿಂದ ಹೆಸರು ಕೈಬಿಟ್ಟ ಪಾಲಿಕೆ

ಕೆಂಪೇಗೌಡ ಪ್ರಶಸ್ತಿ: ಶಿಸ್ತು ತರಲು ಪಾಲಿಕೆ ಕ್ರಮ

*ಈ ಬಾರಿ 52 ಮಂದಿಗಷ್ಟೇ ಪ್ರಶಸ್ತಿ? *ಆಯ್ಕೆಗೆ ತಜ್ಞರ ಸಮಿತಿ
Last Updated 6 ಜೂನ್ 2019, 20:19 IST
ಕೆಂಪೇಗೌಡ ಪ್ರಶಸ್ತಿ: ಶಿಸ್ತು ತರಲು ಪಾಲಿಕೆ ಕ್ರಮ

‘ಪ್ರಶಸ್ತಿ ನೀಡಿದಿರೋ, ಕಡ್ಲೆಪುರಿ ಹಂಚಿದಿರೋ?’

ಕೆಂಪೇಗೌಡ ಪ್ರಶಸ್ತಿ ಪ್ರದಾನದಲ್ಲಿ ನಡೆದ ಗೊಂದಲದ ವಿರುದ್ಧ ಶ್ರೀನಿವಾಸ್ ಕಪ್ಪಣ್ಣ ಕಿಡಿ
Last Updated 6 ಸೆಪ್ಟೆಂಬರ್ 2018, 19:08 IST
fallback
ADVERTISEMENT
ADVERTISEMENT
ADVERTISEMENT
ADVERTISEMENT