ಕೇರಳದಲ್ಲಿ ಮತದಾನದ ಲೆಕ್ಕ ನೀಡಲು ವಿಳಂಬ ಯಾಕೆ?:ಆಯೋಗಕ್ಕೆ ಸಿಪಿಐ(ಎಂ), ಕಾಂಗ್ರೆಸ್
Kerala Voting Data: ಏಪ್ರಿಲ್ 9 ರಂದು 140 ಕ್ಷೇತ್ರಗಳಿಗೆ ನಡೆದ ಚುನಾವಣೆಯ ಶೇ 78.03 ರಷ್ಟು ಅಂಕಿಅಂಶ ವಿಳಂಬವಾಗಿರುವುದನ್ನು ವಿ.ಡಿ. ಸತೀಶನ್ ಮತ್ತು ವಿ. ಶಿವನ್‌ಕುಟ್ಟಿ ಅವರು ಪ್ರಶ್ನಿಸಿ ಆಯೋಗಕ್ಕೆ ಪತ್ರ ಬರೆದಿದ್ದಾರೆ.Last Updated 13 ಏಪ್ರಿಲ್ 2026, 6:56 IST