ಬಿಜೆಪಿಯೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಳ್ಳುವುದು ನಾವಲ್ಲ, ಕಾಂಗ್ರೆಸ್: ಕೇರಳ ಸಿಎಂ
Pinarayi Vijayan vs Congress: ಕೇರಳದ ರಾಜಕೀಯದಲ್ಲಿ ಬಿಜೆಪಿಯೊಂದಿಗೆ ರಹಸ್ಯ ಒಪ್ಪಂದಗಳನ್ನು ಮಾಡಿಕೊಳ್ಳುವ ಮೂಲಕ ಚುನಾವಣೆ ಎದುರಿಸುವುದು ಸಿಪಿಐ(ಎಂ) ಅಲ್ಲ, ಕಾಂಗ್ರೆಸ್ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.Last Updated 23 ಮಾರ್ಚ್ 2026, 9:54 IST