ಸೋಮವಾರ, 16 ಫೆಬ್ರುವರಿ 2026
×
ADVERTISEMENT

KFD

ADVERTISEMENT

ಕೋಣಂದೂರು: ಇಬ್ಬರಲ್ಲಿ ಕೆ.ಎಫ್.ಡಿ. ಸೋಂಕು ಪತ್ತೆ

Kyasanur Forest Disease: ಸಮೀಪದ ಅಕ್ಲಾಪುರ ಗ್ರಾಮದ ಇಬ್ಬರು ಮಹಿಳೆಯರಲ್ಲಿ ಸೋಮವಾರ ಮಂಗನ ಕಾಯಿಲೆ (ಕೆಎಫ್‌ಡಿ) ಸೋಂಕು ಪತ್ತೆಯಾಗಿದೆ.
Last Updated 3 ಫೆಬ್ರುವರಿ 2026, 2:43 IST
ಕೋಣಂದೂರು: ಇಬ್ಬರಲ್ಲಿ ಕೆ.ಎಫ್.ಡಿ. ಸೋಂಕು ಪತ್ತೆ

ಚಿಕ್ಕಮಗಳೂರು | ಮಂಗನ ಕಾಯಿಲೆ: ತಿಂಗಳಲ್ಲಿ 9 ಪ್ರಕರಣ

KFD: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಂಗನ ಕಾಯಿಲೆ (ಕೆಎಫ್‌ಡಿ) ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನವರಿ ತಿಂಗಳಲ್ಲಿ 9 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
Last Updated 29 ಜನವರಿ 2026, 20:44 IST
ಚಿಕ್ಕಮಗಳೂರು | ಮಂಗನ ಕಾಯಿಲೆ: ತಿಂಗಳಲ್ಲಿ 9 ಪ್ರಕರಣ

ತೀರ್ಥಹಳ್ಳಿ: ಮಂಗನ ಕಾಯಿಲೆಗೆ ಯುವಕ ಸಾವು

KFD Fever Death: ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌ (ಮಂಗನ ಕಾಯಿಲೆ) ಸೋಂಕಿತ ತೀರ್ಥಹಳ್ಳಿ ತಾಲೂಕಿನ ಕಟಗಾರು ಗ್ರಾಮದ 29 ವರ್ಷದ ಯುವಕ ಸೋಂಕಿನಿಂದಾಗಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
Last Updated 28 ಜನವರಿ 2026, 6:57 IST
ತೀರ್ಥಹಳ್ಳಿ: ಮಂಗನ ಕಾಯಿಲೆಗೆ ಯುವಕ ಸಾವು

2026 ಜನವರಿ 17: ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ

Top Ten Stories: ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
Last Updated 17 ಜನವರಿ 2026, 15:41 IST
2026 ಜನವರಿ 17: ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ

ಕೆಎಫ್‌ಡಿ: ಡೆಪಾ ತೈಲ ಖರೀದಿಗೆ ಅನುಮೋದನೆ

ಮಂಗನ ಕಾಯಿಲೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್) ನಿಯಂತ್ರಣಕ್ಕೆ ಅಗತ್ಯವಿರುವ ಡೆಪಾ ತೈಲ ಖರೀದಿಗೆ ಆರೋಗ್ಯ ಇಲಾಖೆ ಅನುಮೋದನೆ ನೀಡಿದೆ.
Last Updated 17 ಜನವರಿ 2026, 14:13 IST
ಕೆಎಫ್‌ಡಿ: ಡೆಪಾ ತೈಲ ಖರೀದಿಗೆ ಅನುಮೋದನೆ

ಶಿವಮೊಗ್ಗ: ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತ್ತೆ ಮಂಗನ ಕಾಯಿಲೆ ಪತ್ತೆ

KFD: ಮಲೆನಾಡಿನಲ್ಲಿ ಮಂಗನ ಕಾಯಿಲೆ (ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌– ಕೆಎಫ್‌ಡಿ) ಮತ್ತೆ ಪತ್ತೆ ಆಗಿದೆ. ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳ್ಳೋಡಿ ಗ್ರಾಮದ 50 ವರ್ಷದ ಮಹಿಳೆಯಲ್ಲಿ ಕೆಎಫ್‌ಡಿ ಲಕ್ಷಣ ಕಂಡು ಬಂದಿದ್ದು, ಸೋಂಕು ದೃಢಪಟ್ಟಿದೆ. ‌
Last Updated 1 ಡಿಸೆಂಬರ್ 2025, 18:23 IST
ಶಿವಮೊಗ್ಗ: ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತ್ತೆ ಮಂಗನ ಕಾಯಿಲೆ ಪತ್ತೆ

KFD Death | ಶಿವಮೊಗ್ಗ: ದತ್ತರಾಜಪುರದಲ್ಲಿ ಮಂಗನ ಕಾಯಿಲೆಗೆ ಬಾಲಕ ಸಾವು

ಮಂಗನ ಕಾಯಿಲೆ ಜ್ವರಕ್ಕೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್-ಕೆಎಫ್ ಡಿ) ತುತ್ತಾಗಿದ್ದ ತೀರ್ಥಹಳ್ಳಿ ತಾಲ್ಲೂಕಿನ ದತ್ತರಾಜಪುರ ಗ್ರಾಮದ ಎಂಟು ವರ್ಷದ ಬಾಲಕ ಡಿ.ಆರ್. ರಚಿತ್ ಗುರುವಾರ ರಾತ್ರಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ.
Last Updated 18 ಏಪ್ರಿಲ್ 2025, 2:43 IST
KFD Death | ಶಿವಮೊಗ್ಗ: ದತ್ತರಾಜಪುರದಲ್ಲಿ ಮಂಗನ ಕಾಯಿಲೆಗೆ ಬಾಲಕ ಸಾವು
ADVERTISEMENT

ಬಾಳೆಹೊನ್ನೂರು | ಮತ್ತೆ ಇಬ್ಬರಿಗೆ ಕೆಎಫ್‌ಡಿ ಸೋಂಕು

ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಕರ್ಕೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಇಬ್ಬರು ಕಾರ್ಮಿಕರಿಗೆ ಕೆಎಫ್‌ಡಿ (ಮಂಗನ ಕಾಯಿಲೆ) ಸೋಂಕು ತಗುಲಿದೆ.
Last Updated 8 ಫೆಬ್ರುವರಿ 2025, 14:43 IST
ಬಾಳೆಹೊನ್ನೂರು | ಮತ್ತೆ ಇಬ್ಬರಿಗೆ ಕೆಎಫ್‌ಡಿ ಸೋಂಕು

ಚಿಕ್ಕಮಗಳೂರು | ಮಂಗನ ಕಾಯಿಲೆ: ಮುನ್ನೆಚ್ಚರಿಕೆಯೇ ಮದ್ದು

ಬೇಸಿಗೆಗೆ ಮುನ್ನವೇ ಈ ಬಾರಿ ಮಂಗನ ಕಾಯಿಲೆ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ನಾಲ್ವರಿಗೆ ಈ ಸೋಂಕು ತಗುಲಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ರೋಗ ಹರಡುವುದನ್ನು ತಡೆಯುವುದು ಆರೋಗ್ಯ ಇಲಾಖೆ ಪಾಲಿಗೆ ಸವಾಲಿನ ಕೆಲಸವಾಗಿದೆ.
Last Updated 27 ಜನವರಿ 2025, 6:45 IST
ಚಿಕ್ಕಮಗಳೂರು | ಮಂಗನ ಕಾಯಿಲೆ: ಮುನ್ನೆಚ್ಚರಿಕೆಯೇ ಮದ್ದು

ಕಾರವಾರ | ಮಂಗನ ಕಾಯಿಲೆ ತಡೆಗೆ ಡೆಪಾ ತೈಲ: ಪ್ರತಿ ಮನೆಗೆ ವಿತರಣೆ

ಕಳೆದ ವರ್ಷ ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಆತಂಕ ಸೃಷ್ಟಿಸಿದ್ದ ಮಂಗನ ಕಾಯಿಲೆಯ (ಕೆಎಫ್‍ಡಿ) ಬಾಧೆ ದೂರವಾಗಿದೆ. ಜನರು ಜಾಗೃತರಾಗಿರುವ ಜೊತೆಗೆ ಇಲಾಖೆಯು ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳು ಫಲ ನೀಡುತ್ತಿವೆ ಎಂಬುದಾಗಿ ಆರೋಗ್ಯ ಇಲಾಖೆ ಹೇಳಿಕೊಂಡಿದೆ.
Last Updated 25 ಜನವರಿ 2025, 5:04 IST
ಕಾರವಾರ | ಮಂಗನ ಕಾಯಿಲೆ ತಡೆಗೆ ಡೆಪಾ ತೈಲ: ಪ್ರತಿ ಮನೆಗೆ ವಿತರಣೆ
ADVERTISEMENT
ADVERTISEMENT
ADVERTISEMENT