ಚಿರಂಜೀವಿ ಸರ್ಜಾ 'ಖಾಕಿ' ಖದರ್
‘ಒಂದು ಪ್ರದೇಶದಲ್ಲಿ ನಡೆಯುವ ಕಥೆ ಇದು. ಇಡೀ ದೇಶಕ್ಕೆ ಅನ್ವಯಿಸುತ್ತದೆ’ ಎಂದು ‘ಖಾಕಿ’ ಚಿತ್ರದ ಬಗ್ಗೆ ಕುತೂಹಲದ ಬೀಜ ಬಿತ್ತಿದರು ನಾಯಕ ಚಿರಂಜೀವಿ ಸರ್ಜಾ. ‘ನನಗೆ ಸ್ಪೆಷಲ್ ಚಿತ್ರ ಇದು. ಒಳ್ಳೆಯ ಕಂಟೆಂಟ್ ಇದೆ. ಕೆಲವರು ಸಮಾಜಘಾತುಕ ಕೃತ್ಯಗಳಿಗೆ ನಮ್ಮನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದು ನಮಗೆ ಗೊತ್ತಾಗುವುದಿಲ್ಲ. ಅದನ್ನೇ ಚಿತ್ರದಲ್ಲಿ ಹೇಳಿದ್ದೇವೆ’ ಎಂದು ಅವರು ಸಿನಿಮಾ ಕುರಿತು ವಿವರಿಸಿದರು.Last Updated 16 ಜನವರಿ 2020, 19:30 IST