ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :

kharge

ADVERTISEMENT

ಮೂಲ ಸ್ಥಾನದಲ್ಲಿ ಗಾಂಧಿ, ಅಂಬೇಡ್ಕರ್‌ ಪ್ರತಿಮೆ ಮರುಸ್ಥಾಪಿಸಿ: ಖರ್ಗೆ

ಸಂಸತ್‌ ಸಂಕೀರ್ಣ; ಹೊಸ ಸ್ಥಳಗಳಿಗೆ ಗಾಂಧಿ, ಅಂಬೇಡ್ಕರ್‌ ಪ್ರತಿಮೆ, ಸ್ಪೀಕರ್‌, ಸಭಾಪತಿಗೆ ಪತ್ರ
Last Updated 19 ಜೂನ್ 2024, 14:31 IST
ಮೂಲ ಸ್ಥಾನದಲ್ಲಿ ಗಾಂಧಿ, ಅಂಬೇಡ್ಕರ್‌ ಪ್ರತಿಮೆ ಮರುಸ್ಥಾಪಿಸಿ: ಖರ್ಗೆ

ಸೈನಿಕ ಶಾಲೆಗಳ ಖಾಸಗೀಕರಣ ವಿರುದ್ಧ ಮುರ್ಮುಗೆ ಖರ್ಗೆ ಪತ್ರ

ದೇಶದಲ್ಲಿರುವ ಸೈನಿಕ ಶಾಲೆಗಳನ್ನು ಖಾಸಗೀಕರಣಗೊಳಿಸುವ ನಡೆ ವಿರೋಧಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಎರಡು ಪುಟಗಳ ಪತ್ರ ಬರೆದಿದ್ದಾರೆ.
Last Updated 10 ಏಪ್ರಿಲ್ 2024, 16:26 IST
ಸೈನಿಕ ಶಾಲೆಗಳ ಖಾಸಗೀಕರಣ ವಿರುದ್ಧ ಮುರ್ಮುಗೆ ಖರ್ಗೆ ಪತ್ರ

ವಿಶ್ಲೇಷಣೆ | ಮುಂಚೂಣಿಗೆ ಖರ್ಗೆ: ಲಾಭ ಯಾರಿಗೆ?

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ‘ಇಂಡಿಯಾ’ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಬೇಕೆನ್ನುವ ವಿರೋಧ ಪಕ್ಷಗಳ ಈ ಕೂಟದ ಕೆಲವು ಸದಸ್ಯರ ಸಲಹೆ ಕುತೂಹಲಕಾರಿ ಆಗಿದೆ.
Last Updated 24 ಡಿಸೆಂಬರ್ 2023, 23:31 IST
ವಿಶ್ಲೇಷಣೆ | ಮುಂಚೂಣಿಗೆ ಖರ್ಗೆ: ಲಾಭ ಯಾರಿಗೆ?

ಖರ್ಗೆ ವಿರುದ್ಧ ರಾಮ ರಾವ್ ಟೀಕೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ರಾಜ್ಯವಾಗಿರುವ ಕರ್ನಾಟಕದಲ್ಲಿಯೇ ಅಗತ್ಯ ಪ್ರಮಾಣದಲ್ಲಿ ವಿದ್ಯುತ್ ಪೂರೈಸಲು ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಆಗುತ್ತಿಲ್ಲ ಎಂದು ಬಿಆರ್‌ಎಸ್‌ ಕಾರ್ಯಕಾರಿ ಅಧ್ಯಕ್ಷ ಕೆ.ಟಿ. ರಾಮ ರಾವ್ ಅವರು ವಾಗ್ದಾಳಿ ನಡೆಸಿದ್ದಾರೆ.
Last Updated 25 ಅಕ್ಟೋಬರ್ 2023, 16:15 IST
ಖರ್ಗೆ ವಿರುದ್ಧ ರಾಮ ರಾವ್ ಟೀಕೆ

ಸುಳ್ಯ | ಅಡಿಕೆ ಹಳದಿ ರೋಗ ಸಂಶೋಧನೆಗೆ ₹100 ಕೋಟಿ: ಖರ್ಗೆ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಸುಳ್ಯ ಭಾಗದಲ್ಲಿ ಅಡಿಕೆ ಕೃಷಿಗೆ ಬಾಧಿಸಿರುವ ಹಳದಿ ರೋಗ, ಎಲೆ ಚುಕ್ಕಿ ರೋಗದ ಸಂಪೂರ್ಣ ಸಂಶೋಧನೆ ನಡೆಸಿ ಪರಿಹಾರ ಕಂಡುಕೊಳ್ಳುತ್ತೇವೆ. ಇದಕ್ಕಾಗಿ ₹100 ಕೋಟಿ ಅನುದಾನ ಮೀಸಲಿರಿಸಲಾಗುವುದು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು
Last Updated 25 ಏಪ್ರಿಲ್ 2023, 16:31 IST
ಸುಳ್ಯ | ಅಡಿಕೆ ಹಳದಿ ರೋಗ ಸಂಶೋಧನೆಗೆ ₹100 ಕೋಟಿ: ಖರ್ಗೆ

‘600ರಲ್ಲಿ ಕೇವಲ 51 ಭರವಸೆ ಈಡೇರಿಸಿದ ಬಿಜೆ‍ಪಿ’

ಶಾಸಕ, ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ
Last Updated 2 ಫೆಬ್ರುವರಿ 2023, 14:01 IST
‘600ರಲ್ಲಿ ಕೇವಲ 51 ಭರವಸೆ ಈಡೇರಿಸಿದ ಬಿಜೆ‍ಪಿ’

ಸರ್ಕಾರಿ ಇಲಾಖೆಗಳಲ್ಲಿ 30 ಲಕ್ಷ ಹುದ್ದೆ ಖಾಲಿಯಿದೆ: ಕಾಂಗ್ರೆಸ್

ನವದೆಹಲಿ: 8 ವರ್ಷಗಳಲ್ಲಿ 16 ಕೋಟಿ ಉದ್ಯೋಗ ಸೃಷ್ಟಿ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಯುವಕರಿಗೆ 71,000 ನೇಮಕಾತಿ ಪತ್ರಗಳನ್ನು ವಿತರಿಸಿದ್ದು, ಉಳಿದ ಉದ್ಯೋಗ ಎಲ್ಲಿ ಸೃಷ್ಟಿಯಾಗಿದೆ ಎಂಬ ಕುರಿತು ದೇಶದ ಯುವ ಜನತೆಗೆ ವಿವರಣೆ ನೀಡಲಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.
Last Updated 20 ಜನವರಿ 2023, 6:51 IST
ಸರ್ಕಾರಿ ಇಲಾಖೆಗಳಲ್ಲಿ 30 ಲಕ್ಷ ಹುದ್ದೆ  ಖಾಲಿಯಿದೆ: ಕಾಂಗ್ರೆಸ್
ADVERTISEMENT

ಗಾಂಧಿ, ಪಟೇಲರ ಗುಜರಾತನ್ನು ಮರುನಿರ್ಮಾಣ ಮಾಡಬೇಕಿದೆ: ಕಾಂಗ್ರೆಸ್

27 ವರ್ಷಗಳಲ್ಲಿ ಬಿಜೆಪಿ ತನ್ನ ದುರಾಡಳಿತದಿಂದ ಗುಜರಾತ್‌ನ ಜನರಿಗೆ ವಂಚಿಸಿದೆ ಎಂದು ಕಾಂಗ್ರೆಸ್‌ ಕಿಡಿ ಕಾರಿದೆ.
Last Updated 29 ನವೆಂಬರ್ 2022, 15:12 IST
ಗಾಂಧಿ, ಪಟೇಲರ ಗುಜರಾತನ್ನು ಮರುನಿರ್ಮಾಣ ಮಾಡಬೇಕಿದೆ: ಕಾಂಗ್ರೆಸ್

ಹಲವು ಸಿ.ಎಂ ಅಭ್ಯರ್ಥಿಗಳ ಉಪಸ್ಥಿತಿ ನಮ್ಮ ಬಲ: ಖರ್ಗೆ

‘ಹಿಮಾಚಲ ಪ್ರದೇಶದಲ್ಲಿ ಹಲವಾರು ಮುಖ್ಯಮಂತ್ರಿ ಅಭ್ಯರ್ಥಿಗಳ ಉಪಸ್ಥಿತಿಯು ನಮ್ಮ ಬಲವೇ ಹೊರತು ದೌರ್ಬಲ್ಯವಲ್ಲ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಹೇಳಿದರು.
Last Updated 10 ನವೆಂಬರ್ 2022, 13:42 IST
ಹಲವು ಸಿ.ಎಂ ಅಭ್ಯರ್ಥಿಗಳ ಉಪಸ್ಥಿತಿ ನಮ್ಮ ಬಲ: ಖರ್ಗೆ

‘ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನ. 6ರಂದು ಖರ್ಗೆಗೆ ಅಭಿನಂದನೆ’

ಬೆಂಗಳೂರು: ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನ. 6ರಂದು ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲು ಕೆಪಿಸಿಸಿ ನಿರ್ಧರಿಸಿದೆ. ಕಾರ್ಯಕ್ರಮದ ಸ್ವರೂಪದ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಸೇರಿದಂತೆ ಕಾಂಗ್ರೆಸ್‌ ನಾಯಕರು ಭಾನುವಾರ ಚರ್ಚೆ ನಡೆಸಿದರು.
Last Updated 30 ಅಕ್ಟೋಬರ್ 2022, 20:18 IST
‘ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನ. 6ರಂದು ಖರ್ಗೆಗೆ ಅಭಿನಂದನೆ’
ADVERTISEMENT
ADVERTISEMENT
ADVERTISEMENT