ಬುಧವಾರ, 9 ಜುಲೈ 2025
×
ADVERTISEMENT

Kirit Somaiya

ADVERTISEMENT

ಮಹಾರಾಷ್ಟ್ರ | ಬಾಂಗ್ಲಾದೇಶಿ, ರೋಹಿಂಗ್ಯಾಗಳಿಗೆ ನಕಲಿ ಜನನ ಪ್ರಮಾಣ ಪತ್ರ: ಸೋಮಯ್ಯ

ಮಹಾರಾಷ್ಟ್ರದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ವಲಸಿಗರು ಹಾಗೂ ರೋಹಿಂಗ್ಯಾಗಳಿಗೆ ನಕಲಿ ಜನನ ಪ್ರಮಾಣಪತ್ರ ವಿತರಿಸಲಾಗಿದೆ ಎಂದು ಬಿಜೆಪಿ ಮುಖಂಡ ಕಿರೀಟ ಸೋಮಯ್ಯ ಮಂಗಳವಾರ ಆರೋಪಿಸಿದ್ದಾರೆ.
Last Updated 28 ಜನವರಿ 2025, 10:54 IST
ಮಹಾರಾಷ್ಟ್ರ | ಬಾಂಗ್ಲಾದೇಶಿ, ರೋಹಿಂಗ್ಯಾಗಳಿಗೆ ನಕಲಿ ಜನನ ಪ್ರಮಾಣ ಪತ್ರ: ಸೋಮಯ್ಯ

ಹನುಮಾನ್ ಚಾಲೀಸಾ ವಿವಾದ| ಬಿಜೆಪಿ ನಾಯಕ ಕಿರೀಟ್‌ ಮೇಲೆ ಶಿವಸೇನಾ ದಾಳಿ: ಆಕ್ರೋಶ

ಬಿಜೆಪಿ ಮಾಜಿ ಸಂಸದ ಕಿರೀಟ್‌ಸೋಮೈಯ ಅವರ ಎಸ್‌ಯುವಿ ಕಾರಿನ ಮೇಲೆ ಶಿವಸೇನೆ ಕಾರ್ಯಕರ್ತರು ಶನಿವಾರ ಚಪ್ಪಲಿ ಮತ್ತು ನೀರಿನ ಬಾಟಲಿಗಳನ್ನು ತೂರಿದ್ದಾರೆ.
Last Updated 24 ಏಪ್ರಿಲ್ 2022, 3:11 IST
ಹನುಮಾನ್ ಚಾಲೀಸಾ ವಿವಾದ| ಬಿಜೆಪಿ ನಾಯಕ ಕಿರೀಟ್‌ ಮೇಲೆ ಶಿವಸೇನಾ ದಾಳಿ: ಆಕ್ರೋಶ

ಬಿಜೆಪಿ ಮುಖಂಡ ಕಿರೀಟ್‌ ಸೋಮೈಯ ಬಂಧಿಸದಂತೆ ಮಧ್ಯಂತರ ರಕ್ಷಣೆ

ಬಾಂಬೆ ಹೈಕೋರ್ಟ್‌ನ ಏಕಸದಸ್ಯ ಪೀಠ ಆದೇಶ
Last Updated 13 ಏಪ್ರಿಲ್ 2022, 10:45 IST
ಬಿಜೆಪಿ ಮುಖಂಡ ಕಿರೀಟ್‌ ಸೋಮೈಯ ಬಂಧಿಸದಂತೆ ಮಧ್ಯಂತರ ರಕ್ಷಣೆ

ಎನ್‌ಸಿಪಿ ನಾಯಕರಿಂದ ಬೆದರಿಕೆ ಕರೆ: ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಆರೋಪ

ಅತ್ಯಾಚಾರ ಪ್ರಕರರಣ ಸಂಬಂಧ ಸಚಿವ ಧನಂಜಯ್‌ ಮುಂಡೆ ವಿರುದ್ಧ ಮಾತನಾಡಿದ್ದರಿಂದಾಗಿ ನ್ಯಾಷನಲಿಷ್ಟ್‌ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಆರು ನಾಯಕರಿಂದ ತಮಗೆ ಬೆದರಿಕೆ ಕರೆಗಳು ಬಂದಿವೆ ಎಂದು ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಂಸದ ಕಿರೀಟ್ ಸೋಮಯ್ಯ ಆರೋಪಿಸಿದ್ದಾರೆ.
Last Updated 18 ಜನವರಿ 2021, 6:34 IST
ಎನ್‌ಸಿಪಿ ನಾಯಕರಿಂದ ಬೆದರಿಕೆ ಕರೆ: ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಆರೋಪ

ಉದ್ಧವ್ ಠಾಕ್ರೆಯ ಟೀಕಿಸಿದ್ದ ಸಂಸದ ಕಿರಿತ್ ಸೋಮಯ್ಯಗಿಲ್ಲ ಬಿಜೆಪಿ ಟಿಕೆಟ್

ಮೈತ್ರಿ ಉಳಿಸಿಕೊಳ್ಳಲು ಹಾಲಿ ಸಂಸದನಿಗೇ ಟಿಕೆಟ್ ನೀಡದ ಬಿಜೆಪಿ
Last Updated 3 ಏಪ್ರಿಲ್ 2019, 15:28 IST
ಉದ್ಧವ್ ಠಾಕ್ರೆಯ ಟೀಕಿಸಿದ್ದ ಸಂಸದ ಕಿರಿತ್ ಸೋಮಯ್ಯಗಿಲ್ಲ ಬಿಜೆಪಿ ಟಿಕೆಟ್
ADVERTISEMENT
ADVERTISEMENT
ADVERTISEMENT
ADVERTISEMENT