ದೇಶದ ರಾಜಕೀಯದಲ್ಲಿ ಕ್ರೀಡಾಪಟುಗಳ ಛಾಪು: ಲಿಯಾಂಡರ್ ಪೇಸ್ನಿಂದ ನವಜೋತ್ ಸಿಧುವರೆಗೆ
Sports personalities in politics: ಸಿನಿತಾರೆಯರ ರೀತಿಯಲ್ಲೇ ಕ್ರೀಡಾಪಟುಗಳೂ ದಶಕಗಳಿಂದ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಪೈಕಿ ಮೊಹಮ್ಮದ್ ಅಜರುದ್ದೀನ್, ನವಜೋತ್ ಸಿಂಗ್ ಸಿಧು, ರಾಜ್ಯವರ್ಧನ್ ಸಿಂಗ್ ರಾಥೋಡ್, ಲಿಯಾಂಡರ್ ಪೇಸ್ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. Last Updated 31 ಮಾರ್ಚ್ 2026, 14:33 IST