ಭಾನುವಾರ, 7 ಡಿಸೆಂಬರ್ 2025
×
ADVERTISEMENT

Kittur Chennamma Jayanthi

ADVERTISEMENT

ಚನ್ನಮ್ಮನ ಕಿತ್ತೂರು | ಕೋಟೆ ಆವರಣ: ಭಾನುವಾರವೂ ಜನಸಂದಣಿ

Historic Fort Visit: ಚನ್ನಮ್ಮನ ಕಿತ್ತೂರು: ಅ.23ರಿಂದ 25ರವರೆಗೆ ನಡೆದ ಕಿತ್ತೂರು ಉತ್ಸವದ ಸಡಗರದಲ್ಲಿ ಮಿಂದೆದ್ದ ಸಾರ್ವಜನಿಕರು ಭಾನುವಾರವೂ ಬಿಡುವು ಮಾಡಿಕೊಂಡು ಕುಟುಂಬ ಸಮೇತವಾಗಿ ಕೋಟೆ ಆವರಣದತ್ತ ಹೆಜ್ಜೆ ಹಾಕಿದರು
Last Updated 27 ಅಕ್ಟೋಬರ್ 2025, 2:18 IST
ಚನ್ನಮ್ಮನ ಕಿತ್ತೂರು | ಕೋಟೆ ಆವರಣ: ಭಾನುವಾರವೂ ಜನಸಂದಣಿ

ಬ್ರಿಟಿಷರಲ್ಲಿ ನಡುಕ ಹುಟ್ಟಿಸಿದ್ದ ಧೀರೆ ರಾಣಿ ಚೆನ್ನಮ್ಮ: ಜಿಲ್ಲಾಧಿಕಾರಿ

Kittur Rani Chennamma: ಚಿಕ್ಕಬಳ್ಳಾಪುರದಲ್ಲಿ ನಡೆದ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಅವರು ರಾಣಿ ಚೆನ್ನಮ್ಮನ ಧೈರ್ಯ, ಶೌರ್ಯ ಮತ್ತು ಬ್ರಿಟಿಷರ ವಿರುದ್ಧದ ಹೋರಾಟವನ್ನು ಸ್ಮರಿಸಿದರು.
Last Updated 24 ಅಕ್ಟೋಬರ್ 2025, 5:16 IST
ಬ್ರಿಟಿಷರಲ್ಲಿ ನಡುಕ ಹುಟ್ಟಿಸಿದ್ದ ಧೀರೆ ರಾಣಿ ಚೆನ್ನಮ್ಮ: ಜಿಲ್ಲಾಧಿಕಾರಿ

ನಾರಿ ಶಕ್ತಿಯ ಸಂಕೇತ ಚನ್ನಮ್ಮ: ಕೆ.ಆರ್.ಬಿಂದು

Women Empowerment: ರಾಜ್ಯದ ಜನಪದ ನಾಯಕಿಯಾಗಿ ಧೈರ್ಯ ಮತ್ತು ದೇಶ ಪ್ರೇಮಕ್ಕೆ ಉದಾಹರಣೆಯಾದ ಚನ್ನಮ್ಮ ಕರ್ನಾಟಕದ ವೀರ ವನಿತೆ ಮಾತ್ರವಲ್ಲ ನಾರಿ ಶಕ್ತಿಯ ಸಂಕೇತ ಎಂದು ಶಾಲಾ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕಿ ಕೆ.ಆರ್.ಬಿಂದು ತಿಳಿಸಿದರು.
Last Updated 24 ಅಕ್ಟೋಬರ್ 2025, 5:10 IST
ನಾರಿ ಶಕ್ತಿಯ ಸಂಕೇತ ಚನ್ನಮ್ಮ: ಕೆ.ಆರ್.ಬಿಂದು

‘ಮಾನ, ಮಾನವಹಕ್ಕಿಗೆ ಹೋರಾಡಿದ್ದ ಚನ್ನಮ್ಮ’

ಚಾಮರಾಜನಗರ: ರಾಜ್ಯ ಮಟ್ಟದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ
Last Updated 24 ಅಕ್ಟೋಬರ್ 2022, 7:02 IST
‘ಮಾನ, ಮಾನವಹಕ್ಕಿಗೆ ಹೋರಾಡಿದ್ದ ಚನ್ನಮ್ಮ’

ಕಿತ್ತೂರು ರಾಣಿ ಚನ್ನಮ್ಮ ಜಯಂತಿ: ಉತ್ತಮ ಆಡಳಿತಕ್ಕೆ ಚನ್ನಮ್ಮ ಮಾದರಿ – ಶಿವಾನಂದ

‘ಉತ್ತಮ ಆಡಳಿತಕ್ಕೆ ಕಿತ್ತೂರು ರಾಣಿ ಚನ್ನಮ್ಮ ಹೆಸರಾಗಿದ್ದರು. ಜೊತೆಗೆ ಪ್ರಜಾಪಾಲನೆಯಲ್ಲಿ ಇತರೆ ಮಹಾರಾಣಿಯರಿಗೆ ಅವರು ರೋಲ್‌ ಮಾಡೆಲ್ ಆಗಿದ್ದರು’ ಎಂದು ಚಿಂತಕ ಎಸ್‌. ಶಿವಾನಂದ ಹೇಳಿದರು.
Last Updated 23 ಅಕ್ಟೋಬರ್ 2021, 10:46 IST
ಕಿತ್ತೂರು ರಾಣಿ ಚನ್ನಮ್ಮ ಜಯಂತಿ: ಉತ್ತಮ ಆಡಳಿತಕ್ಕೆ ಚನ್ನಮ್ಮ ಮಾದರಿ – ಶಿವಾನಂದ

ಕಿತ್ತೂರು ಕರ್ನಾಟಕ ಘೋಷಣೆ ಸದ್ಯಕ್ಕಿಲ್ಲ: ಯಡಿಯೂರಪ್ಪ

ಹೆಸರು ಬದಲಿಸಲು ಜಯಮೃತ್ಯುಂಜಯ ಸ್ವಾಮೀಜಿ ಮನವಿ: ಸ್ಪಷ್ಟ ಪ್ರತಿಕ್ರಿಯೆ ನೀಡದ ಸಿ.ಎಂ
Last Updated 23 ಅಕ್ಟೋಬರ್ 2019, 19:31 IST
ಕಿತ್ತೂರು ಕರ್ನಾಟಕ ಘೋಷಣೆ ಸದ್ಯಕ್ಕಿಲ್ಲ: ಯಡಿಯೂರಪ್ಪ
ADVERTISEMENT
ADVERTISEMENT
ADVERTISEMENT
ADVERTISEMENT