ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

KLE

ADVERTISEMENT

ಚಿಕ್ಕೋಡಿ: ಜ. 28ರಂದು ಕೆಎಲ್‌ಇ ಶಾಲೆ ಉದ್ಘಾಟಿಸಲಿರುವ ಕೇಂದ್ರ ಸಚಿವ ಜೈಶಂಕರ್‌

‘ಚಿಕ್ಕೋಡಿಯಲ್ಲಿ ನಿರ್ಮಿಸಿದ ಕೆಎಲ್‌ಇ ಶಾಲೆಯನ್ನು (ಸಿಬಿಎಸ್‌ಇ) ಫೆ.28ರಂದು ಬೆಳಿಗ್ಗೆ 10.30ಕ್ಕೆ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಉದ್ಘಾಟಿಸಲಿದ್ದಾರೆ’ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.
Last Updated 26 ಫೆಬ್ರುವರಿ 2024, 12:57 IST
ಚಿಕ್ಕೋಡಿ: ಜ. 28ರಂದು ಕೆಎಲ್‌ಇ ಶಾಲೆ ಉದ್ಘಾಟಿಸಲಿರುವ ಕೇಂದ್ರ ಸಚಿವ ಜೈಶಂಕರ್‌

ಕನ್ನಡದ ಬೆಳವಣಿಗೆಗೆ ಕೆಎಲ್‌ಇ ಸಂಸ್ಥೆ ಕೊಡುಗೆ ಅಪಾರ– ಪ್ರಭಾಕರ ಕೋರೆ

‘ಗಡಿಯಲ್ಲಿ ಕನ್ನಡದ ಬೆಳವಣಿಗೆಗೆ ಕೆಎಲ್‍ಇ ಸಂಸ್ಥೆ ನಿರಂತರವಾಗಿ ಶ್ರಮಿಸಿದೆ. ಬೆಳಗಾವಿಯಲ್ಲಿ ಕನ್ನಡದ ಕಂಪು ಪಸರಿಸುವಲ್ಲಿ ನಮ್ಮ ಸಂಸ್ಥೆಯ ಕೊಡುಗೆಯೂ ಅಪಾರವಾಗಿದೆ’ ಎಂದು ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.
Last Updated 6 ಜನವರಿ 2024, 13:43 IST
ಕನ್ನಡದ ಬೆಳವಣಿಗೆಗೆ ಕೆಎಲ್‌ಇ ಸಂಸ್ಥೆ ಕೊಡುಗೆ ಅಪಾರ– ಪ್ರಭಾಕರ ಕೋರೆ

ಕೆಎಲ್‌ಇ ವಿ.ವಿಗೆ ಯುಜಿಸಿ ‘12ಬಿ’ ಮಾನ್ಯತೆ

ಬೆಳಗಾವಿ: ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಗೆ (ಕಾಹೇರ್‌) ವಿಶ್ವವಿದ್ಯಾಲಯ ಅನುದಾನ ಅಯೋಗದಿಂದ (ಯುಜಿಸಿ) ‘12(ಬಿ)’ ಮಾನ್ಯತೆ ದೊರೆತಿದೆ.
Last Updated 9 ಅಕ್ಟೋಬರ್ 2023, 22:37 IST
ಕೆಎಲ್‌ಇ ವಿ.ವಿಗೆ ಯುಜಿಸಿ ‘12ಬಿ’ ಮಾನ್ಯತೆ

ಕೆಎಲ್‌ಇ ವಿ.ವಿ– ಬಯೊ ಎರಾ ಲೈಫ್‌ ಸೈನ್ಸ್‌ಸ್ ನಡುವೆ ಒಪ್ಪಂದ

ಬಯೊಮೆಡಿಕಲ್ ವಿಜ್ಞಾನ ಕ್ಷೇತ್ರದಲ್ಲಿ ತರಬೇತಿ, ಸಂಶೋಧನೆ ಹಾಗೂ ನಾವೀನ್ಯತೆಗೆ ಸಂಬಂಧಿಸಿದಂತೆ ಬೆಳಗಾವಿಯ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್
Last Updated 2 ಸೆಪ್ಟೆಂಬರ್ 2023, 15:41 IST
ಕೆಎಲ್‌ಇ ವಿ.ವಿ– ಬಯೊ ಎರಾ ಲೈಫ್‌ ಸೈನ್ಸ್‌ಸ್ ನಡುವೆ ಒಪ್ಪಂದ

ಕೆಎಲ್‌ಇ ಸಂಸ್ಥೆಗಳ ಸಂಖ್ಯೆ 500ಕ್ಕೆ ತಲುಪಲಿದೆ: ಪ್ರಭಾಕರ ಕೋರೆ ವಿಶ್ವಾಸ

ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ವಿಶ್ವಾಸ
Last Updated 27 ಜನವರಿ 2023, 22:01 IST
ಕೆಎಲ್‌ಇ ಸಂಸ್ಥೆಗಳ ಸಂಖ್ಯೆ 500ಕ್ಕೆ ತಲುಪಲಿದೆ: ಪ್ರಭಾಕರ ಕೋರೆ ವಿಶ್ವಾಸ

ನಾಡಿಗೆ ದೇಸಗತಿಗಳ ಕೊಡುಗೆ ಅನನ್ಯ

‘ಬೆಳಗಾವಿ ಜಿಲ್ಲೆಯ ಸಂಸ್ಥಾನಗಳು’ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಕವಟಗಿಮಠ ಅಭಿಮತ
Last Updated 24 ಜನವರಿ 2023, 16:40 IST
ನಾಡಿಗೆ ದೇಸಗತಿಗಳ ಕೊಡುಗೆ ಅನನ್ಯ

ವಿಶ್ವದ ಅಗ್ರ ಉಲ್ಲೇಖಿತ ಸಂಶೋಧಕರಲ್ಲಿ ಕೆಎಲ್‌ಇಯ ಇಬ್ಬರಿಗೆ ಸ್ಥಾನ

ಕ್ಲಾರಿವೇಟ್‌ (ವೆಬ್‌ ಆಫ್ ಸೈನ್ಸ್‌ ಕೋರ್ ಕಲೆಕ್ಷನ್) ಗುರುತಿಸಿರುವ 2022ನೇ ಸಾಲಿನ ವಿಶ್ವದ ಅತಿ ಹೆಚ್ಚು ಉಲ್ಲೇಖಿತ ಅಗ್ರ ಸಂಶೋಧಕರ (ಹೈಲಿ ಸೈಟೆಡ್‌ ರಿಸರ್ಚರ್‌) ವಾರ್ಷಿಕ ಪಟ್ಟಿಯಲ್ಲಿ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಅಡ್ವಾನ್ಸ್ಡ್‌ ಸೈನ್ಸಸ್‌ನ ಸಂಶೋಧನಾ ನಿರ್ದೇಶಕ ಪ್ರೊ. ತೇಜರಾಜ್ ಎಂ. ಅಮ್ಮಿನಬಾವಿ ಮತ್ತು ಸಹಾಯಕ ಪ್ರಾಧ್ಯಾಪಕ ಡಾ. ನಾಗರಾಜ್ ಪಿ. ಶೆಟ್ಟಿ ಅವರು ಸ್ಥಾನ ಪಡೆದಿದ್ದಾರೆ.
Last Updated 27 ನವೆಂಬರ್ 2022, 19:30 IST
ವಿಶ್ವದ ಅಗ್ರ ಉಲ್ಲೇಖಿತ ಸಂಶೋಧಕರಲ್ಲಿ ಕೆಎಲ್‌ಇಯ ಇಬ್ಬರಿಗೆ ಸ್ಥಾನ
ADVERTISEMENT

ಕೆಎಲ್ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಜನ್ಮದಿನ: ನ.11ರಂದು ಅಭಿನಂದನಾ ಸಮಾರಂಭ

ಪ್ರಭಾಕರ ಕೋರೆ ಜನ್ಮದಿನ: ನ.11ರಂದುಅಭಿನಂದನಾ ಸಮಾರಂಭ
Last Updated 7 ನವೆಂಬರ್ 2022, 6:02 IST
ಕೆಎಲ್ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಜನ್ಮದಿನ: ನ.11ರಂದು ಅಭಿನಂದನಾ ಸಮಾರಂಭ

ಕೆಎಲ್‌ಇ: ಯುವಕನಿಗೆ ಯಕೃತ್‌ ಕಸಿ ಯಶಸ್ವಿ

ಕೆಎಲ್‌ಇ ಸಂಸ್ಥೆಯ ಆಸ್ಪತ್ರೆ ತಜ್ಞವೈದ್ಯರ ಸಾಧನೆ
Last Updated 20 ಅಕ್ಟೋಬರ್ 2022, 20:11 IST
ಕೆಎಲ್‌ಇ: ಯುವಕನಿಗೆ ಯಕೃತ್‌ ಕಸಿ ಯಶಸ್ವಿ

‘ಸಂಕಷ್ಟದಲ್ಲೂ ಸಮಚಿತ್ತದ ಆಲೋಚನೆ ಮಾಡಿ’

ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಿಂದ ‘ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ’ ಅಂಗವಾಗಿ ಜಾಗೃತಿ ಜಾಥಾ
Last Updated 13 ಸೆಪ್ಟೆಂಬರ್ 2022, 17:11 IST
‘ಸಂಕಷ್ಟದಲ್ಲೂ ಸಮಚಿತ್ತದ ಆಲೋಚನೆ ಮಾಡಿ’
ADVERTISEMENT
ADVERTISEMENT
ADVERTISEMENT