ಗುರುವಾರ, 3 ಜುಲೈ 2025
×
ADVERTISEMENT

Knife

ADVERTISEMENT

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಗದು, ಚಾಕು ಪತ್ತೆ: ತನಿಖೆ ಚುರುಕು

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆಸಿದ ಶೋಧದ ದಾಳಿ ವೇಳೆ ನಗದು, ಚಾಕು ಮತ್ತು ಮೊಬೈಲ್ ಪತ್ತೆಗೆ ಸಂಬಂಧಿಸಿದಂತೆ ಜೈಲು ಮತ್ತು ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ (ಕೆಎಸ್ಐಎಸ್‌ಎಫ್‌) ಅಧಿಕಾರಿ ಹಾಗೂ ಸಿಬ್ಬಂದಿಯ ವಿಚಾರಣೆ ನಡೆಸಲು ಆಗ್ನೇಯ ವಿಭಾಗದ ಪೊಲೀಸರು ಸಿದ್ಧತೆ ನಡೆಸಿದ್ದಾರೆ.
Last Updated 25 ಮೇ 2025, 23:30 IST
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಗದು, ಚಾಕು ಪತ್ತೆ: ತನಿಖೆ ಚುರುಕು

ಮಹಿಳೆಯರ ಪರ್ಸ್‌ನಲ್ಲಿ ಆತ್ಮರಕ್ಷಣೆಗೆ ಚಾಕು, ಮೆಣಸಿನ ಪುಡಿ ಇರಲಿ: ಮಹಾ ಸಚಿವ

'ಮಹಿಳೆಯರು ಆತ್ಮರಕ್ಷಣೆಗಾಗಿ ತಮ್ಮ ಪರ್ಸ್‌ನಲ್ಲಿ ಲಿಪ್‌ಸ್ಟಿಕ್ ಜೊತೆ ಚಾಕು, ಮೆಣಸಿನ ಪುಡಿ ಇರಿಸಬೇಕು' ಎಂದು ಮಹಾರಾಷ್ಟ್ರದ ಸಚಿವ ಗುಲಾಬ್‌ರಾವ್ ಪಾಟೀಲ್ ಇಂದು (ಶನಿವಾರ) ಹೇಳಿಕೆ ನೀಡಿದ್ದಾರೆ.
Last Updated 8 ಮಾರ್ಚ್ 2025, 14:13 IST
ಮಹಿಳೆಯರ ಪರ್ಸ್‌ನಲ್ಲಿ ಆತ್ಮರಕ್ಷಣೆಗೆ ಚಾಕು, ಮೆಣಸಿನ ಪುಡಿ ಇರಲಿ: ಮಹಾ ಸಚಿವ

ವಿಧಾನಸೌಧದ ಮಹಿಳಾ ಉದ್ಯೋಗಿ ಬ್ಯಾಗ್‌ನಲ್ಲಿ ಚಾಕು ಪತ್ತೆ

ವಿಧಾನಸೌಧದ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆ ಉದ್ಯೋಗಿ ಒಬ್ಬರ ಬ್ಯಾಗ್‌ನಲ್ಲಿ ಸಣ್ಣ ಚಾಕು ಪತ್ತೆಯಾಗಿದ್ದು, ಅದನ್ನು ಭದ್ರತಾ ಸಿಬ್ಬಂದಿ ಜಪ್ತಿ ಮಾಡಿಕೊಂಡಿದ್ದಾರೆ.
Last Updated 10 ಜುಲೈ 2023, 16:22 IST
ವಿಧಾನಸೌಧದ ಮಹಿಳಾ ಉದ್ಯೋಗಿ ಬ್ಯಾಗ್‌ನಲ್ಲಿ ಚಾಕು ಪತ್ತೆ

ಚಾಕು ಹಿಡಿದು ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಕಾಂಗ್ರೆಸ್ ವೇದಿಕೆಗೆ ಏರಿದ ವ್ಯಕ್ತಿ

ಉತ್ತರಾಖಂಡದಲ್ಲಿ ಕಾಂಗ್ರೆಸ್ ಮುಖಂಡ ಹರೀಶ್ ರಾವತ್ ಭಾಗವಹಿಸಿದ ಕಾರ್ಯಕ್ರಮದಲ್ಲಿ ಚಾಕು ಹಿಡಿದ ವ್ಯಕ್ತಿಯೊಬ್ಬ ಜೈಶ್ರೀರಾಮ್ ಘೋಷಣೆಗಳನ್ನು ಕೂಗುತ್ತಾ ವೇದಿಕೆಗೆ ಏರಿದ ಘಟನೆ ವರದಿಯಾಗಿದೆ.
Last Updated 8 ಜನವರಿ 2022, 11:30 IST
ಚಾಕು ಹಿಡಿದು ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಕಾಂಗ್ರೆಸ್ ವೇದಿಕೆಗೆ ಏರಿದ ವ್ಯಕ್ತಿ

ಟೋಲ್ ಶುಲ್ಕ ಕಟ್ಟದೆ ಮಚ್ಚು ತೋರಿಸಿದ!

ದೇವನಹಳ್ಳಿ: ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಟೋಲ್‌ನಲ್ಲಿ ಶುಲ್ಕ ಪಾವತಿಸುವಂತೆ ಕೇಳಿದ ಸಿಬ್ಬಂದಿಗೆ ಮಚ್ಚು ತೋರಿಸಿ ಬೆದರಿಕೆ ಹಾಕಿರುವ ಆರೋಪದಡಿ ಕಾರು ಚಾಲಕ ಚಂದ್ರಪ್ಪ ಅವರನ್ನು ವಶಕ್ಕೆ ಪಡೆದಿರುವ ಚಿಕ್ಕಜಾಲ ಪೊಲೀಸರು, ಕಾರನ್ನು ವಶಕ್ಕೆ ಪಡೆದರು.
Last Updated 24 ಜೂನ್ 2021, 21:30 IST
ಟೋಲ್ ಶುಲ್ಕ ಕಟ್ಟದೆ ಮಚ್ಚು ತೋರಿಸಿದ!

ತಿನ್ನಬೇಕೆನಿಸಿತು ಎಂದು ಚಾಕು ನುಂಗಿದ ಭೂಪ! ತಿಂಗಳ ನಂತರ ಲಿವರ್‌ನಲ್ಲಿ ಪತ್ತೆ

ಸತತ ಮೂರು ಗಂಟೆ ಕಾಲ ಯಕೃತ್‌ ಶಸ್ತ್ರಚಿಕಿತ್ಸೆ ನಡೆಸಿದ ದೆಹಲಿಯ ಏಮ್ಸ್‌ ಆಸ್ಪತ್ರೆ ವೈದ್ಯರ ತಂಡ, ವ್ಯಕ್ತಿಯೊಬ್ಬರ ಯಕೃತ್‌ನಲ್ಲಿ ಸೇರಿಕೊಂಡಿದ್ದ ಸುಮಾರು 20 ಸೆಂ.ಮೀ ಉದ್ದದ ಚಾಕುವನ್ನು ಹೊರತೆಗೆದಿದ್ದಾರೆ.
Last Updated 28 ಜುಲೈ 2020, 5:50 IST
ತಿನ್ನಬೇಕೆನಿಸಿತು ಎಂದು ಚಾಕು ನುಂಗಿದ ಭೂಪ! ತಿಂಗಳ ನಂತರ ಲಿವರ್‌ನಲ್ಲಿ ಪತ್ತೆ

ಗ್ರ್ಯಾಂಟ್‌ ಫ್ಲವರ್‌ ಗಂಟಲಿಗೆ ಚಾಕು ಹಿಡಿದಿದ್ದ ಯೂನಿಸ್‌ ಖಾನ್‌!

ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯದ ವೇಳೆ ಬ್ಯಾಟಿಂಗ್‌ ಕೋಚ್‌ಗೆ ಎದುರಾದ ಪ್ರಸಂಗ
Last Updated 3 ಜುಲೈ 2020, 6:45 IST
ಗ್ರ್ಯಾಂಟ್‌ ಫ್ಲವರ್‌ ಗಂಟಲಿಗೆ ಚಾಕು ಹಿಡಿದಿದ್ದ ಯೂನಿಸ್‌ ಖಾನ್‌!
ADVERTISEMENT

ಎಮ್ಮೆಯ ಹೊಟ್ಟೆಯಲ್ಲಿ ಕಬ್ಬಿಣದ ತುಂಡು, ಚಾಕು, ನಾಣ್ಯ!

ತಾಲ್ಲೂಕಿನ ತಾಳಗುಪ್ಪ ಸಮೀಪದ ಕಡವಿನಮನೆ ಗ್ರಾಮದ ತಿರುಮಲ ಶರ್ಮ ಅವರ ಮನೆಯಲ್ಲಿನ ಎಮ್ಮೆಗೆ ಶಸ್ತ್ರಚಿಕಿತ್ಸೆ ಮಾಡಿದಾಗ ಅದರ ಹೊಟ್ಟೆಯಲ್ಲಿ ಕಬ್ಬಿಣದ ತುಂಡುಗಳು, ಸಣ್ಣ ಚಾಕು, ನಾಣ್ಯ ಪತ್ತೆಯಾಗಿವೆ.
Last Updated 5 ಜೂನ್ 2019, 19:37 IST
ಎಮ್ಮೆಯ ಹೊಟ್ಟೆಯಲ್ಲಿ ಕಬ್ಬಿಣದ ತುಂಡು, ಚಾಕು, ನಾಣ್ಯ!
ADVERTISEMENT
ADVERTISEMENT
ADVERTISEMENT