ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kobe Bryant

ADVERTISEMENT

ದುರಂತದಲ್ಲಿ ಮೃತಪಟ್ಟ ಕೋಬಿ ಪತ್ನಿಯಿಂದ ಹೆಲಿಕಾಪ್ಟರ್ ಸಂಸ್ಥೆ ವಿರುದ್ಧ ದಾವೆ

ಕಳೆದ ತಿಂಗಳು ಸಂಭವಿಸಿದಹೆಲಿಕಾಪ್ಟರ್‌ ದುರಂತದಲ್ಲಿ ಸಾವಿಗೀಡಾದ ಬಾಸ್ಕೆಟ್‌ಬಾಲ್‌ ದಿಗ್ಗಜ ಕೋಬಿ ಬ್ರಯಾಂಟ್‌ ಪತ್ನಿ ವನೆಸ್ಸಾ ಅವರು ಹೆಲಿಕಾಪ್ಟರ್ ಕಂಪೆನಿ ವಿರುದ್ಧ ದಾವೆ ಹೂಡಿದ್ದಾರೆ.
Last Updated 25 ಫೆಬ್ರುವರಿ 2020, 10:12 IST
ದುರಂತದಲ್ಲಿ ಮೃತಪಟ್ಟ ಕೋಬಿ ಪತ್ನಿಯಿಂದ ಹೆಲಿಕಾಪ್ಟರ್ ಸಂಸ್ಥೆ ವಿರುದ್ಧ ದಾವೆ

ಕೋಬಿ ಬ್ರಯಾಂಟ್‌ ಮೃತದೇಹ ಪತ್ತೆ

ಎನ್‌ಬಿಎ ನಿವೃತ್ತ ತಾರೆ ಕೋಬಿ ಬ್ರಯಾಂಟ್‌ ಮೃತದೇಹ ಪತ್ತೆಯಾಗಿದೆ
Last Updated 29 ಜನವರಿ 2020, 19:45 IST
ಕೋಬಿ ಬ್ರಯಾಂಟ್‌ ಮೃತದೇಹ ಪತ್ತೆ

ದುರಂತ ಸಾವು ಕಂಡ ಕೋಬಿ ನೆನೆದು ಟೆನಿಸ್ ಅಂಗಳದಲ್ಲೇ ಕಣ್ಣೀರಾದ ಜೊಕೊವಿಕ್

ಹೆಲಿಕಾಪ್ಟರ್ ದುರಂತದಿಂದಾಗಿ ಮೃತಪಟ್ಟ ಅಮೆರಿಕದ ಬಾಸ್ಕೆಟ್‌ಬಾಲ್ ದಿಗ್ಗಜ ಕೋಬಿ ಬ್ರಯಾಂಟ್‌ (41) ಅವರನ್ನು ನೆನೆದು ಟೆನಿಸ್‌ ಆಟಗಾರ ನೊವಾಕ್‌ ಜೊಕೊವಿಕ್ ಕಣ್ಣೀರು ಹಾಕಿದರು.
Last Updated 28 ಜನವರಿ 2020, 14:17 IST
ದುರಂತ ಸಾವು ಕಂಡ ಕೋಬಿ ನೆನೆದು ಟೆನಿಸ್ ಅಂಗಳದಲ್ಲೇ ಕಣ್ಣೀರಾದ ಜೊಕೊವಿಕ್

ಹೆಲಿಕಾಪ್ಟರ್ ಪತನ: ಬಾಸ್ಕೆಟ್‌ಬಾಲ್ ದಂತಕತೆ ಕೋಬಿ‌ ಬ್ರಯಾಂಟ್ ನಿಧನ

ಹೆಲಿಕಾಪ್ಟರ್‌ ಪತನಗೊಂಡು ಅದರಲ್ಲಿದ್ದಅಮೆರಿಕದ ಹಿರಿಯ ಬಾಸ್ಕೆಟ್‌ಬಾಲ್ ಆಟಗಾರ ಕೋಬಿ‌ ಬ್ರಯಾಂಟ್ ಮೃತಪಟ್ಟಿದ್ದಾರೆ.
Last Updated 28 ಜನವರಿ 2020, 13:24 IST
ಹೆಲಿಕಾಪ್ಟರ್ ಪತನ: ಬಾಸ್ಕೆಟ್‌ಬಾಲ್ ದಂತಕತೆ ಕೋಬಿ‌ ಬ್ರಯಾಂಟ್ ನಿಧನ

ಬಾಸ್ಕೆಟ್‌ಬಾಲ್ ದಿಗ್ಗಜ ಬ್ರಯಾಂಟ್ ದುರಂತ ಸಾವು: ಮರುಗಿದ ಕೊಹ್ಲಿ, ರೋಹಿತ್

ಹೆಲಿಕಾಪ್ಟರ್ ಪತನಗೊಂಡು ಬಾಸ್ಕೆಟ್‌ಬಾಲ್ ದಿಗ್ಗಜ ಕೋಬಿ ಬ್ರಯಾಂಟ್‌ ಮೃತಪಟ್ಟಿರುವ ವಿಚಾರ ತಿಳಿದು, ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ ಹಾಗೂ ಮತ್ತಿತರರು ಮರುಕ ವ್ಯಕ್ತಪಡಿಸಿದ್ದಾರೆ.
Last Updated 28 ಜನವರಿ 2020, 13:24 IST
ಬಾಸ್ಕೆಟ್‌ಬಾಲ್ ದಿಗ್ಗಜ ಬ್ರಯಾಂಟ್ ದುರಂತ ಸಾವು: ಮರುಗಿದ ಕೊಹ್ಲಿ, ರೋಹಿತ್

ಎನ್‌ಬಿಎ ತಾರೆ ಬ್ರಯಾಂಟ್‌ ಸಾವು

ಹೆಲಿಕಾಪ್ಟರ್‌ ಪತನ: ಪುತ್ರಿ, ಪೈಲಟ್‌ ಸೇರಿ 9 ಮಂದಿ ಮೃತ
Last Updated 27 ಜನವರಿ 2020, 19:53 IST
ಎನ್‌ಬಿಎ ತಾರೆ ಬ್ರಯಾಂಟ್‌ ಸಾವು
ADVERTISEMENT
ADVERTISEMENT
ADVERTISEMENT
ADVERTISEMENT