ಕೊಡಗು: ಪುನರ್ವಸತಿಗೆ 110 ಎಕರೆ ಜಾಗ; ಲೇಔಟ್ ನಿರ್ಮಾಣಕ್ಕೆ ₹5 ಕೋಟಿಗೆ ಪ್ರಸ್ತಾವ
ಕೊಡಗಿನಲ್ಲಿ ಭೂಕುಸಿತದಿಂದ ಮನೆ ಕಳೆದುಕೊಂಡವರಿಗೆ ಒಟ್ಟು 110 ಎಕರೆ ಭೂಮಿಯನ್ನು ವಿವಿಧ ಕಡೆ ಗುರುತಿಸಲಾಗಿದ್ದು, ನಿವೇಶನ ಸಮತಟ್ಟು ಕಾರ್ಯವು ಪೂರ್ಣಗೊಂಡಿದೆ ಎಂದು ವಿಶೇಷ ಜಿಲ್ಲಾಧಿಕಾರಿ ಜಗದೀಶ್ ಮಾಹಿತಿ ನೀಡಿದರು.Last Updated 22 ಸೆಪ್ಟೆಂಬರ್ 2018, 12:38 IST