ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

KodaguFloods

ADVERTISEMENT

ಕಾವೇರಿ ನಾಡಿನಲ್ಲಿ ಭವಿಷ್ಯದ ಚಿಂತೆ

ಸಂತ್ರಸ್ತರಲ್ಲಿ ಅರಳದ ನಗು
Last Updated 24 ಡಿಸೆಂಬರ್ 2018, 19:30 IST
ಕಾವೇರಿ ನಾಡಿನಲ್ಲಿ ಭವಿಷ್ಯದ ಚಿಂತೆ

ಮಡಿಕೇರಿ: ಸಂತ್ರಸ್ತರಿಗೆ ₹ 5 ಲಕ್ಷ ವೆಚ್ಚದಲ್ಲಿ 50 ಮನೆ

ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾದ ಪ್ರತಿ ಸಂತ್ರಸ್ತರಿಗೆ ₹5 ಲಕ್ಷ ವೆಚ್ಚದಲ್ಲಿ ಒಟ್ಟು 50 ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದು ರೋಟರಿ ಜಿಲ್ಲೆ–3181ರ ಗವರ್ನರ್‌ ರೋಹಿನಾಥ್‌ ತಿಳಿಸಿದರು.
Last Updated 14 ಡಿಸೆಂಬರ್ 2018, 14:19 IST
ಮಡಿಕೇರಿ: ಸಂತ್ರಸ್ತರಿಗೆ ₹ 5 ಲಕ್ಷ ವೆಚ್ಚದಲ್ಲಿ 50 ಮನೆ

ಭೂಕುಸಿತ: ಮಾನವ ನಿರ್ಮಿತವಲ್ಲ

ಕೊಡಗು ಕೃಷಿ ವಿಜ್ಞಾನಿಗಳ ವೇದಿಕೆ ಅಧ್ಯಯನ ವರದಿಯಲ್ಲಿ ಉಲ್ಲೇಖ
Last Updated 14 ಡಿಸೆಂಬರ್ 2018, 13:52 IST
ಭೂಕುಸಿತ: ಮಾನವ ನಿರ್ಮಿತವಲ್ಲ

ಕೊಡಗು ‘ಅನುದಾನ’ದ ವಾಗ್ವಾದ

ಮುಖ್ಯಮಂತ್ರಿ ತಿರುಗೇಟಿಗೆ ಮೌನಕ್ಕೆ ಶರಣಾದ ಪ್ರತಾಪ ಸಿಂಹ
Last Updated 7 ಡಿಸೆಂಬರ್ 2018, 16:20 IST
ಕೊಡಗು ‘ಅನುದಾನ’ದ ವಾಗ್ವಾದ

ಕೊಡಗು: ಗೋದಾಮಿನಲ್ಲಿದೆ ಇನ್ನೂ 43 ಟನ್‌ ಅಕ್ಕಿ!  

7 ಪರಿಹಾರ ಕೇಂದ್ರಕ್ಕೆ ಪೂರೈಕೆ ಆಗುತ್ತಿರುವ ಪರಿಹಾರ ಸಾಮಗ್ರಿ
Last Updated 6 ಡಿಸೆಂಬರ್ 2018, 20:00 IST
ಕೊಡಗು: ಗೋದಾಮಿನಲ್ಲಿದೆ ಇನ್ನೂ 43 ಟನ್‌ ಅಕ್ಕಿ!  

ಇಂದು ಸಂತ್ರಸ್ತರ ಮನೆ ನಿರ್ಮಾಣಕ್ಕೆ ಚಾಲನೆ

ಕೊಡಗಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಜಂಬೂರಿನಲ್ಲಿ ಕಾರ್ಯಕ್ರಮ ಆಯೋಜನೆ
Last Updated 6 ಡಿಸೆಂಬರ್ 2018, 20:00 IST
ಇಂದು ಸಂತ್ರಸ್ತರ ಮನೆ ನಿರ್ಮಾಣಕ್ಕೆ ಚಾಲನೆ

ಪ್ರವಾಹ ಸಂತ್ರಸ್ತರ ಮರೆತ ಸರ್ಕಾರ

ಅಸ್ತಿತ್ವಕ್ಕೆ ಬಾರದ ‘ಕೊಡಗು ಮರು ನಿರ್ಮಾಣ ಪ್ರಾಧಿಕಾರ’
Last Updated 29 ನವೆಂಬರ್ 2018, 20:04 IST
ಪ್ರವಾಹ ಸಂತ್ರಸ್ತರ ಮರೆತ ಸರ್ಕಾರ
ADVERTISEMENT

ಮಳೆಹಾನಿ ಸಂತ್ರಸ್ತ ಆತ್ಮಹತ್ಯೆ

ಕೊಡಗಿನಲ್ಲಿ ಆಗಸ್ಟ್‌ನಲ್ಲಿ ಸಂಭವಿಸಿದ್ದ ಪ್ರಕೃತಿ ವಿಕೋಪದಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದ ನಾರಾಯಣ ನಾಯ್ಕ (60) ಎನ್ನುವವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 20 ನವೆಂಬರ್ 2018, 20:15 IST
fallback

ಕೊಡಗು ದುರಂತ ಮಾನವ ನಿರ್ಮಿತ; ಸರ್ಕಾರಕ್ಕೆ ಮತ್ತೊಂದು ವರದಿ ಸಲ್ಲಿಕೆ

ಭೌಗೋಳಿಕ ಸ್ವರೂಪ ಬದಲಾವಣೆ – ಭೂವಿಜ್ಞಾನಿಗಳು
Last Updated 15 ನವೆಂಬರ್ 2018, 20:24 IST
ಕೊಡಗು ದುರಂತ ಮಾನವ ನಿರ್ಮಿತ; ಸರ್ಕಾರಕ್ಕೆ ಮತ್ತೊಂದು ವರದಿ ಸಲ್ಲಿಕೆ

ತಮಿಳುನಾಡಿಗೆ ಕೊಡಗಿನ ನೀರು ಬೇಕು,ಪರಿಹಾರ ಮಾತ್ರ ನೀಡಿಲ್ಲ: ಸಿಎಂಗೆ ಭೈರಪ್ಪ ಪತ್ರ

ಪ್ರತಿ ಬಾರಿ ರಾಜ್ಯದ ನೀರಿನ ಪರಿಸ್ಥಿತಿಯನ್ನು ಬದಿಗಿಟ್ಟು, ಕಾದುಕುಳಿತ ಮಾದರಿಯಲ್ಲಿ ತಗಾದೆ ತೆಗೆದು ತಮಿಳುನಾಡು ನೀರು ಕಬಳಿಸುತ್ತಲೇ ಇದೆ. ಜತೆಗೆ, ಕೇಂದ್ರ ಹಾಗೂ ನ್ಯಾಯಾಲಯಗಳನ್ನೂ ಒತ್ತಾಯಿಸುವ ಕೆಲಸಕ್ಕೂ ತಮಿಳುನಾಡು ಮುಂದಿರುತ್ತದೆ ಎಂದು ವಿವರಿಸಿದ್ದಾರೆ.
Last Updated 15 ನವೆಂಬರ್ 2018, 9:37 IST
ತಮಿಳುನಾಡಿಗೆ ಕೊಡಗಿನ ನೀರು ಬೇಕು,ಪರಿಹಾರ ಮಾತ್ರ ನೀಡಿಲ್ಲ: ಸಿಎಂಗೆ ಭೈರಪ್ಪ ಪತ್ರ
ADVERTISEMENT
ADVERTISEMENT
ADVERTISEMENT