ಟ್ರೆಕ್ಕಿಂಗ್ ವಿತ್ ಕ್ಲೀನಿಂಗ್
ಪ್ರವಾಸಿ ತಾಣಕ್ಕೆ ಚಾರಣ ಮಾಡುತ್ತಾ, ಆ ಜಾಗವನ್ನು ಸ್ವಚ್ಛಗೊಳಿಸುವ ಮೂಲಕ, ವಿಹಾರದ ಜತೆಗೆ, ಕ್ಲೀನಿಂಗ್ ಎಂಬ ವಿಶೇಷ ಕಾರ್ಯಕ್ರವನ್ನು ಕೈಗೊಂಡಿದ್ದಾರೆ ಮೂಡುಬಿದಿರೆ ಎಸ್ಎನ್ಎಂ ಪಾಲಿಟೆಕ್ನಿಕ್ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳು.Last Updated 24 ಅಕ್ಟೋಬರ್ 2019, 6:35 IST