ಕಲಾ ಕುಸುರಿಯ ಕೋಪೇಶ್ವರ ದೇಗುಲ
ಇದು ಕರ್ನಾಟಕ – ಮಹಾರಾಷ್ಟ್ರದ ಗಡಿಯಲ್ಲಿರುವ, ಚಿಕ್ಕೋಡಿಗೆ ಬಹಳ ಸನಿಹದಲ್ಲಿರುವ ಖಿದ್ರಾಪುರ ಗ್ರಾಮದ ಕೋಪೇಶ್ವರ ದೇವಾಲಯದ ವಿವರಣೆ. ಇದು ಶಿವನ ದೇವಾಲಯ ಮಾತ್ರವಲ್ಲ. ಕಂಬ, ಗೋಡೆ, ಶಿಖರಗಳಲ್ಲಿ ಕಲಾಕೃತಿಗಳೇ ಮೇಳೈಸಿರುವ ಕಲಾ ದೇಗುಲ.Last Updated 20 ಮಾರ್ಚ್ 2019, 19:45 IST