ಗುರುವಾರ, 12 ಫೆಬ್ರುವರಿ 2026
×
ADVERTISEMENT

Koratagere

ADVERTISEMENT

ಕೊರಟಗೆರೆ| ಧರ್ಮ, ಸಂಸ್ಕೃತಿ ಉಳಿವಿಗೆ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಕರೆ

Koratagere Hindu Celebration: ಕೊರಟಗೆರೆ: ಹಿಂದೂ ಸಮಾಜೋತ್ಸವದಲ್ಲಿ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಧರ್ಮ ಮತ್ತು ಸಂಸ್ಕೃತಿಯ ಉಳಿವಿಗಾಗಿ ಸಮುದಾಯಕ್ಕೆ ಕರೆ ನೀಡಿದರು. ಶೋಭಾಯಾತ್ರೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯವುದು.
Last Updated 9 ಫೆಬ್ರುವರಿ 2026, 5:40 IST
ಕೊರಟಗೆರೆ| ಧರ್ಮ, ಸಂಸ್ಕೃತಿ ಉಳಿವಿಗೆ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಕರೆ

ಕೊರಟಗೆರೆ: ಉದ್ಘಾಟನೆಗೂ ಮುನ್ನವೇ ಅವಸಾನದಂಚಿಗೆ ಗರಡಿ ಮನೆ

Sports Infrastructure Decay: ಕೊರಟಗೆರೆ ತಾಲ್ಲೂಕಿನಲ್ಲಿ ₹17 ಲಕ್ಷ ವೆಚ್ಚದಲ್ಲಿ 2011–12ರಲ್ಲಿ ನಿರ್ಮಿಸಿದ ಕುಸ್ತಿ ಗರಡಿ ಮನೆ ಉದ್ಘಾಟನೆಯಾಗದೆ ಇರುತ್ತದೆ, ಕ್ರೀಡೆ ಮತ್ತು ಪರಂಪರೆ ಎರಡಕ್ಕೂ ನಿರ್ಲಕ್ಷ್ಯದ ಚಿತ್ರಣ ಮೂಡಿಸಿದೆ.
Last Updated 7 ಫೆಬ್ರುವರಿ 2026, 6:12 IST
ಕೊರಟಗೆರೆ: ಉದ್ಘಾಟನೆಗೂ ಮುನ್ನವೇ ಅವಸಾನದಂಚಿಗೆ ಗರಡಿ ಮನೆ

ಕೊರಟಗೆರೆ ಜಿ.ಪಂ 4, ತಾ.ಪಂ 15 ಕ್ಷೇತ್ರ

ಕ್ಷೇತ್ರಗಳ ಪುನರ್ ವಿಂಡಗಣೆ; ಹೊಸ ಪಟ್ಟಿ ಪ್ರಕಟ
Last Updated 5 ಫೆಬ್ರುವರಿ 2026, 5:18 IST
ಕೊರಟಗೆರೆ ಜಿ.ಪಂ 4, ತಾ.ಪಂ 15 ಕ್ಷೇತ್ರ

ಕೊರಟಗೆರೆ | ಗ್ರಾಮೀಣಾಭಿವೃದ್ಧಿಗೆ ವಿಶೇಷ ಅನುದಾನ: ಜಿ.ಪರಮೇಶ್ವರ

Infrastructure Boost: ಕೊರಟಗೆರೆ ತಾಲ್ಲೂಕಿನಲ್ಲಿ ₹50 ಕೋಟಿ ಮುಖ್ಯಮಂತ್ರಿಗಳ ವಿಶೇಷ ಅನುದಾನ ಬಳಸಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು. ಆಸ್ಪತ್ರೆ ನಿರ್ಮಾಣ, ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ.
Last Updated 21 ಜನವರಿ 2026, 5:02 IST
ಕೊರಟಗೆರೆ | ಗ್ರಾಮೀಣಾಭಿವೃದ್ಧಿಗೆ ವಿಶೇಷ ಅನುದಾನ:  ಜಿ.ಪರಮೇಶ್ವರ

ಉಪ್ಪಿನ ಕೊಳಗ ಒಕ್ಕಲಿಗರ ಮಕ್ಕಳಿಗೆ ಪುರಸ್ಕಾರ

Inclusive Education: ಇತ್ತೀಚಿನ ದಿನಗಳಲ್ಲಿ ಮಠಗಳು ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದರಿಂದ ಸಮಾಜದ ಅತ್ಯಂತ ಬಡವರು ವಿದ್ಯಾವಂತರಾಗಲು ಸಾಧ್ಯವಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
Last Updated 27 ಡಿಸೆಂಬರ್ 2025, 6:01 IST
ಉಪ್ಪಿನ ಕೊಳಗ ಒಕ್ಕಲಿಗರ ಮಕ್ಕಳಿಗೆ ಪುರಸ್ಕಾರ

ಕೊರಟಗೆರೆ | ಸಂತೆ ಮೈದಾನಕ್ಕೆ ಕಾಯಕಲ್ಪ

Public Facility Upgrade: ಕೊರಟಗೆರೆ: ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದ ಇಲ್ಲಿನ ಸಂತೆ ಮೈದಾನಕ್ಕೆ ಪಟ್ಟಣ ಪಂಚಾಯಿತಿಯಿಂದ ರಕ್ಷಣಾ ಗ್ರಿಲ್, ಗೇಟ್ ಹಾಗೂ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ
Last Updated 28 ನವೆಂಬರ್ 2025, 5:17 IST
ಕೊರಟಗೆರೆ | ಸಂತೆ ಮೈದಾನಕ್ಕೆ ಕಾಯಕಲ್ಪ

ಕೊರಟಗೆರೆ ಪಟ್ಟಣ ಪಂಚಾಯಿತಿ ಇದೀಗ ಪುರಸಭೆ!

Koratagere Municipality Upgrade: ಕೊರಟಗೆರೆ ಪಟ್ಟಣ ಪಂಚಾಯಿತಿಯನ್ನು ರಾಜ್ಯ ಸರ್ಕಾರ ಪುರಸಭೆಯಾಗಿ ಘೋಷಿಸಿದ್ದು, ನಗರಾಭಿವೃದ್ಧಿಗೆ ನೂತನ ದಿಕ್ಕು ನೀಡಲಿದೆ. ಜಿ. ಪರಮೇಶ್ವರ್ ನೀಡಿದ್ದ ಭರವಸೆ ಈಡೇರಿದ್ದು, ಸ್ಥಳೀಯ ಅಭಿವೃದ್ಧಿಗೆ ಹೊಸ ಆಶಾವಾದ.
Last Updated 8 ನವೆಂಬರ್ 2025, 6:22 IST
ಕೊರಟಗೆರೆ ಪಟ್ಟಣ ಪಂಚಾಯಿತಿ ಇದೀಗ ಪುರಸಭೆ!
ADVERTISEMENT

ಕೊರಟಗೆರೆ: ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಹಿಳೆಯರು ಸಾವು

Women Drown: ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಅರಸಾಪುರ ಬಳಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ.
Last Updated 5 ಅಕ್ಟೋಬರ್ 2025, 5:53 IST
ಕೊರಟಗೆರೆ: ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಹಿಳೆಯರು ಸಾವು

ಕೊರಟಗೆರೆ:‌ ಪಹಣಿಯಲ್ಲಿ ಸಾಲ ಉಲ್ಲೇಖ: ರೈತರ ಆಕ್ರೋಶ 

ವಾರ್ಷಿಕ ಸಭೆ ರದ್ದು
Last Updated 25 ಸೆಪ್ಟೆಂಬರ್ 2025, 6:09 IST
ಕೊರಟಗೆರೆ:‌ ಪಹಣಿಯಲ್ಲಿ ಸಾಲ ಉಲ್ಲೇಖ: ರೈತರ ಆಕ್ರೋಶ 

ಕೊರಟಗೆರೆ | ಬಸ್‌ ನಿಲ್ದಾಣ ಬಳಿ ತೆರೆದ ಚರಂಡಿ

Bus Stand Safety: ಕೊರಟಗೆರೆ: ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಬಸ್ ನಿಲ್ದಾಣದ ಬಳಿ ಹಲವು ವರ್ಷಗಳಿಂದ ತೆರೆದ ಸ್ಥಿತಿಯಲ್ಲಿರುವ ದೊಡ್ಡ ಚರಂಡಿ ಅಪಾಯಕ್ಕೆ ಆಹ್ವಾನ ನೀಡುವಂತಿದೆ.
Last Updated 3 ಸೆಪ್ಟೆಂಬರ್ 2025, 4:59 IST
ಕೊರಟಗೆರೆ | ಬಸ್‌ ನಿಲ್ದಾಣ ಬಳಿ ತೆರೆದ ಚರಂಡಿ
ADVERTISEMENT
ADVERTISEMENT
ADVERTISEMENT