ಬುಧವಾರ, 11 ಮಾರ್ಚ್ 2026
×
ADVERTISEMENT

ಕೊರಟಗೆರೆ: ಉದ್ಘಾಟನೆಗೂ ಮುನ್ನವೇ ಅವಸಾನದಂಚಿಗೆ ಗರಡಿ ಮನೆ

ಎ.ಆರ್.ಚಿದಂಬರ
Published : 7 ಫೆಬ್ರುವರಿ 2026, 6:12 IST
Last Updated : 7 ಫೆಬ್ರುವರಿ 2026, 6:12 IST
ADVERTISEMENT
ಫಾಲೋ ಮಾಡಿ
Comments
ಗರಡಿ ಮನೆ ಅಂತ ಕಟ್ಟಿದರು. ಅದು ನೋಡಿದರೆ ಸಭಾಭವನದಂತಿದೆ. ಮಧ್ಯದಲ್ಲಿ ಪಿಲ್ಲರ್ ಹಾಕಿ ಮಣ್ಣು ಹಾಸದೆ ಕಟ್ಟಡ ಮಾಡಿದರೆ ಎಲ್ಲಿ ಕುಸ್ತಿ ಅಭ್ಯಾಸ ಮಾಡೋದು? ಇದರಿಂದ ಜೀವನವೇ ಹಾಳಾಗುತ್ತಿದೆ.
ಪೈಲ್ವಾನ್ ಸಿದ್ದರಾಜು, ಕುಸ್ತಿಪಟು
ಸರ್ಕಾರ ಹಣ ಕೊಟ್ಟಿದೆ. ಆದರೆ ಅಧಿಕಾರಿಗಳು ಮನಸ್ಸಿಟ್ಟು ಕೆಲಸ ಮಾಡಿಲ್ಲ. ಈಗಿನ ಕಟ್ಟಡ ನೋಡಿದರೆ ಮನಸ್ಸು ಮುರಿದು ಹೋಗುತ್ತದೆ.
ಮಂಜುನಾಥ ಪೈಲ್ವಾನ್, ಕೊರಟಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT