ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Garadi Mane

ADVERTISEMENT

ಹುಬ್ಬಳ್ಳಿ | ನಿರ್ವಹಣೆ ಕೊರತೆ: ಪಾಳುಬಿದ್ದ 150ಕ್ಕೂ ಹೆಚ್ಚು ಗರಡಿಮನೆ

‘ಧಾರವಾಡದ ಪೈಲ್ವಾನ್ರ ಅಂದ್ರ ಹಗರಂತ ಮಾಡಿದ್ರೇನ..? ಕೊಲ್ಹಾಪುರ, ಪುಣಾ, ಬಾಂಬೆ.. ಹಿಂಗ ಎಲ್ಲಿಗೇ ಕುಸ್ತಿ ಆಡಾಕ ಹೋದ್ರ ಕಣದಾಗ ನಂಬರ್ ಹಚ್ಚಲಾರದ ಬರ್ತಿರಲಿಲ್ಲ. ಕುಸ್ತಿಗಿ ರಾಜ್ಯದಾಗ ಧಾರವಾಡ ಜಿಲ್ಲಾ ಹೆಸರಾಗಿತ್ತ.. ಆದ್ರ ಈಗ ಹಂಗ ಉಳಿದಿಲ್ಲರೀ’...!
Last Updated 8 ಏಪ್ರಿಲ್ 2024, 6:29 IST
ಹುಬ್ಬಳ್ಳಿ | ನಿರ್ವಹಣೆ ಕೊರತೆ: ಪಾಳುಬಿದ್ದ 150ಕ್ಕೂ ಹೆಚ್ಚು ಗರಡಿಮನೆ

ಕೊಪ್ಪಳ: ‘ಗರಡಿ’ಗಳಿಗೆ ಬೇಕಿದೆ ಪೈಲ್ವಾನರ ಗತ್ತು

ವಿಜಯನಗರ ಸಾಮ್ರಾಜ್ಯದ ಪ್ರಮುಖ ಭಾಗವೇ ಆಗಿದ್ದ ಜಿಲ್ಲೆಯಲ್ಲಿಯೂ ಕುಸ್ತಿ ಸಲುವಾಗಿ ಸಾಕಷ್ಟು ಗರಡಿ ಮನೆಗಳಿದ್ದವು. ಹೆಸರಾಂತ ಪೈಲ್ವಾನರು ಪ್ರತಿಷ್ಠಿತ ಮೈಸೂರು ದಸರಾದಲ್ಲಿ ಘಟಾನುಘಟಿಗಳನ್ನು ‘ಚಿತ್‌’ ಮಾಡಿದ್ದರು.
Last Updated 18 ಡಿಸೆಂಬರ್ 2023, 7:38 IST
ಕೊಪ್ಪಳ: ‘ಗರಡಿ’ಗಳಿಗೆ ಬೇಕಿದೆ ಪೈಲ್ವಾನರ ಗತ್ತು

ಮಿಸಳ್ ಹಾಪ್ಚಾ: ಗರಡಿಮನೆ ಕತೆ | Misal Half Cha | Garadi Mane

Last Updated 26 ಮೇ 2022, 2:32 IST
ಮಿಸಳ್ ಹಾಪ್ಚಾ: ಗರಡಿಮನೆ ಕತೆ | Misal Half Cha | Garadi Mane

Video | ಹುಬ್ಬಳ್ಳಿ : ಪೈಲ್ವಾನ್ ಆಗುವ ಪರಿ...

Last Updated 8 ಮೇ 2022, 14:39 IST
fallback

Watch: ಕ್ಯಾಚ್ ಇಟ್ ಕ್ರೀಡಾ ಕಥೆಗಳು; ಗರಡಿಮನೆ ಪುಟ್ಟ ದ್ವಾರದ ಗುಟ್ಟು!

Last Updated 15 ಮಾರ್ಚ್ 2021, 1:11 IST
fallback

ಹಳಿಯಾಳದ ಹಳ್ಳಿ ಗರಡಿಗಳಲ್ಲಿ ‘ಬೆಳಕು’

ಮಂಗಳವಾಡದಲ್ಲಿ ಜನವರಿ ಮೊದಲ ವಾರ ನಡೆದ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯಿಂದ ಪ್ರೇರಣೆಗೊಂಡ ಹಳಿಯಾಳ ತಾಲ್ಲೂಕಿನ ಕ್ರೀಡಾಪ್ರಿಯರು ಹಳ್ಳಿಗಳ ಗರಡಿಗಳಿಗೆ ಮರುಜೀವ ತುಂಬಲು ಮುಂದಾದರು. ವರ್ಷಗಳಿಂದ ಮುಚ್ಚಿದ್ದ 15ರಷ್ಟು ಗರಡಿಗಳಲ್ಲಿ ಈಗ ತಾಲೀಮು ನಡೆಯುತ್ತಿದೆ; ತಾಲ್ಲೂಕಿನ ಪೈಲ್ವಾನರಿಗೆ ಈಗ ನಿತ್ಯವೂ ಕುಸ್ತಿಹಬ್ಬ...
Last Updated 19 ಜನವರಿ 2020, 19:30 IST
ಹಳಿಯಾಳದ ಹಳ್ಳಿ ಗರಡಿಗಳಲ್ಲಿ ‘ಬೆಳಕು’

ಕಣ್ಮರೆಯಾಗುತ್ತಿರುವ ಗರಡಿ ಮನೆ

ಒಂದು ಕಾಲದಲ್ಲಿ ನಾಡಕುಸ್ತಿಯ ‘ರಾಜಧಾನಿ’ ಎನಿಸಿದ್ದ ಮೈಸೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಈ ಕ್ರೀಡೆಯ ಮೇಲಿನ ಮೋಹ ಕಡಿಮೆಯಾಗುತ್ತಿದೆ. ಕುಸ್ತಿ ಎಂದರೆ ಕೇವಲ ದಸರಾ ಕುಸ್ತಿಗೆ ಮಾತ್ರ ಸೀಮಿತವಾಗಿದೆ. ಪೈಲ್ವಾನರನ್ನು ಹುಟ್ಟುಹಾಕಬೇಕಿದ್ದ ಗರಡಿ ಮನೆಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ.
Last Updated 9 ಏಪ್ರಿಲ್ 2019, 10:39 IST
ಕಣ್ಮರೆಯಾಗುತ್ತಿರುವ ಗರಡಿ ಮನೆ
ADVERTISEMENT
ADVERTISEMENT
ADVERTISEMENT
ADVERTISEMENT