ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಹುಬ್ಬಳ್ಳಿ : ಪೈಲ್ವಾನ್ ಆಗುವ ಪರಿ...

Last Updated 8 ಮೇ 2022, 14:39 IST
ಅಕ್ಷರ ಗಾತ್ರ

ಸಿಕ್ಸ್‌ ಪ್ಯಾಕ್‌ ಎಂಬ ದೇಹ ಮೋಹವನ್ನು ಮೀರಿ, ಕಸರತ್ತಿನಲ್ಲಿಯೂ ಕಲೆಯನ್ನು ಪ್ರದರ್ಶಿಸುವ ಪೈಲ್ವಾನ್‌ ಧಾರವಾಡ ಜಿಲ್ಲೆಯ ಬ್ಯಾಹಟ್ಟಿಯ ಶಿವಾನಂದ ನವಲೂರ. ನೂರಾರು ಕೆಜಿ ತೂಕದ ಕಲ್ಲುಗಳನ್ನು ಹೂವಿನಂತೆ ಎತ್ತುವ ಅವರ ಶಕ್ತಿಪ್ರದರ್ಶನಕ್ಕೆ ಮನಸೋಲದವರು ವಿರಳ. ಈ ಸಾಹಸಕ್ಕೆ ಮುನ್ನ ಅವರ ತಾಲೀಮು ಹೇಗಿರುತ್ತದೆ, ಅವರ ಆಹಾರ ಪದ್ಧತಿ ಏನು ಎಂಬ ವಿವರ ಈ ವಿಡಿಯೊದಲ್ಲಿ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT